Latest

11 ರಾಜ್ಯಗಳಲ್ಲಿ ಭಾರೀ ಮತ್ತು ಆಲಿಕಲ್ಲು ಮಳೆ ಮುನ್ಸೂಚನೆ

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ದೇಶದ 11 ರಾಜ್ಯಗಳಲ್ಲಿ ಭಾರೀ ಮತ್ತು ಆಲಿಕಲ್ಲು ಮಳೆ ಸುರಿಯಲಿರುವುದಾಗಿ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ಕೇರಳ ಮತ್ತು ತೆಲಂಗಾಣದಲ್ಲಿ ಭಾರೀ ಮಳೆಯಾಗಲಿದೆ. ಇಂದು ಹಿಮಾಲಯದ ಉಪ ಭಾಗಗಳು, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಮಳೆಯಾಗಲಿದೆ.

Home add -Advt

ಏಪ್ರಿಲ್ 27 ರಂದು ಒಡಿಶಾದ ಮೇಲೆ ಆಲಿಕಲ್ಲು ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆದೆ. ಮಹಾರಾಷ್ಟ್ರ, ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ತೆಲಂಗಾಣದಲ್ಲೂ ಆಲಿಕಲ್ಲು ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

https://pragati.taskdun.com/indipendent-candidate-lakshmi-manohar-hebbalkar-has-withdrawn-her-nomination-paper/

https://pragati.taskdun.com/65-lakh-seized-near-belgaum/
https://pragati.taskdun.com/i-will-give-ashoka-pujari-a-good-position-in-the-congress-government-lakshmi-hebbalkar-promises/

Related Articles

Back to top button