ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ದೇಶಾದ್ಯಂತ ಇಂದು 22 ಕ್ಯಾರಟ್ ಬಂಗಾರದ ದರ ಯಥಾಸ್ಥಿತಿ ಕಾಯ್ದುಕೊಂಡಿದೆ. ಆದರೆ 24 ಕ್ಯಾರಟ್ ಚಿನ್ನದ ದರ ಇಳಿಕೆ ಕಂಡಿದೆ. ಬೆಳ್ಳಿ ಬೆಲೆ ದೇಶಾದ್ಯಂತ ಏರಿಕೆ ಕಂಡಿದ್ದರೂ ರಾಜ್ಯದಲ್ಲಿ ಚಿನ್ನ, ಬೆಳ್ಳಿ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಚಿನ್ನ ಹಾಗೂ ಬೆಳ್ಳಿ ದರದ ವಿವರ ಇಂತಿದೆ:
ಒಂದು ಗ್ರಾಂ ಚಿನ್ನ :
22 ಕ್ಯಾರೆಟ್ – ಚಿನ್ನದ ಬೆಲೆ – 5,435 ರೂ.
24 ಕ್ಯಾರೆಟ್ (ಅಪರಂಜಿ) – 5,928 ರೂ.
ಎಂಟು ಗ್ರಾಂ ಚಿನ್ನ :
22 ಕ್ಯಾರೆಟ್ – 43,480 ರೂ.
24 ಕ್ಯಾರೆಟ್ (ಅಪರಂಜಿ) – 47,424 ರೂ.
ಹತ್ತು ಗ್ರಾಂ ಚಿನ್ನ :
22 ಕ್ಯಾರೆಟ್ ಬೆಲೆ – ರೂ. 54,350 ರೂ.
24 ಕ್ಯಾರೆಟ್ (ಅಪರಂಜಿ) – 59,280 ರೂ.
100 ಗ್ರಾಂ ಚಿನ್ನ:
22 ಕ್ಯಾರೆಟ್ – 5,43,500 ರೂ.
24 ಕ್ಯಾರೆಟ್ (ಅಪರಂಜಿ) – 5,92,800 ರೂ.
ಬೆಂಗಳೂರಿನಲ್ಲಿ 22 ಕ್ಯಾರಟ್ (10 ಗ್ರಾಂ) 54,350 ರೂ. ಆಗಿದ್ದು ನಿನ್ನೆಯೂ ಇದೇ ದರವಿತ್ತು.
ಇಂದಿನ ಬೆಳ್ಳಿ ದರ
ದೇಶದಲ್ಲಿ ನಿನ್ನೆಗೆ ಹೋಲಿಸಿದರೆ ಬೆಳ್ಳಿ ದರದಲ್ಲಿ ಏರಿಕೆಯಾಗಿದೆ. ಆದರೂ, ಬೆಂಗಳೂರಿನಲ್ಲಿ ಬೆಲೆಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಅದರ ವಿವರ ಹೀಗಿದೆ: 10 ಗ್ರಾಂನ ದರ -702.50 ರೂ. , 100 ಗ್ರಾಂನ ದರ 7,025 ಹಾಗೂ 1 ಕೆಜಿ ಬೆಳ್ಳಿ ದರ 70,250 ರೂ. ಆಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ