ಕೆಪಿಸಿಸಿಗೆ ಲಕ್ಷ್ಮಿ ಹೆಬ್ಬಾಳಕರ್ ಸೇರಿ 34 ಜನ ವಕ್ತಾರರ ನೇಮಕ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ರಾಜ್ಯ ಕಾಂಗ್ರೆಸ್ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ವಿ.ಎಸ್. ಉಗ್ರಪ್ಪ 34 ಮಂದಿಯನ್ನು ಕೆಪಿಸಿಸಿ ವಕ್ತಾರರನ್ನಾಗಿ ನೇಮಕ ಮಾಡಿದ್ದಾರೆ.
ಬಿ.ಎಲ್. ಶಂಕರ್, ವಿ.ಆರ್. ಸುದರ್ಶನ್, ಎಲ್. ಹನುಮಂತಯ್ಯ, ಬಸವರಾಜ ರಾಯರೆಡ್ಡಿ, ಯು.ಟಿ. ಖಾದರ್, ಪ್ರಿಯಾಂಕ್ ಖರ್ಗೆ, ಕೃಷ್ಣಬೈರೇಗೌಡ, ಎನ್.ಎ. ಹ್ಯಾರಿಸ್, ಲಕ್ಷ್ಮಿ ಹೆಬ್ಬಾಳ್ಕರ್, ತನ್ವಿರ್ ಸೇಟ್, ಸೌಮ್ಯ ರೆಡ್ಡಿ, ಬಿ. ನಾರಾಯಣ ರಾವ್, ಹೆಚ್.ಡಿ. ರಂಗನಾಥ್, ಹೆಚ್.ಎಂ. ರೇವಣ್ಣ, ರಿಜ್ವಾನ್ ಹರ್ಷದ್, ನಾರಾಯಣಸ್ವಾಮಿ, ಧರ್ಮಸೇನ, ಐವಾನ್ ಡಿಸೋಜಾ, ಪ್ರಕಾಶ್ ರಾಥೋಡ್, ಶರಣಪ್ಪ ಮಟ್ಟೂರು, ಹರೀಶ್ ಕುಮಾರ್ ಕೆ., ಆರ್. ಧ್ರುವ ನಾರಾಯಣ್, ಕೆ. ದಿವಾಕರ್, ಮಂಜುಳಾ ಮಾನಸ, ಜೆ. ಹುಚ್ಚಪ್ಪ, ನಾಗರಾಜ ಯಾದವ್, ಸೂರಜ್ ಹೆಗಡೆ, ಎಸ್.ಜಿ.ನಂಜಯ್ಯನಮಠ, ಎಂ. ಶಿವಪ್ರಸಾದ್, ನಿವೇದಿತ ಆಳ್ವ, ಮುರಳೀಧರ್ ಹಾಲಪ್ಪ, ಲಕ್ಷ್ಮಣ್ ಅವರನ್ನು ಕೆಪಿಸಿಸಿ ವಕ್ತಾರರನ್ನಾಗಿ ನೇಮಕ ಮಾಡಲಾಗಿದೆ.
ಇಡಿಗೆ ಸಮರ್ಪಕ ಉತ್ತರ, ಯಾವುದೇ ಸಮಸ್ಯೆ ಇಲ್ಲ -ಲಕ್ಷ್ಮಿ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ