Belagavi NewsBelgaum NewsKannada NewsKarnataka NewsLatestPolitics

*ಉದ್ಯೋಗಾಸಕ್ತರಿಗೆ ಇಲ್ಲಿದೆ ಅವಕಾಶ: ನೇರ ಸಂದರ್ಶನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಬೆಳಗಾವಿ, ವತಿಯಿಂದ ಪಿಯುಸಿ, ಹಾಗೂ ಪದವಿ ಮುಗಿಸಿದ ಅಭ್ಯರ್ಥಿಗಳಿಗೆ 25 ಆಗಸ್ಟ್ 2025 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ, ಅನ್ನಪೂರ್ಣ ಫೈನಾನ್ಸ್ ಪ್ರೈ.ಲಿ, ಲಿಟಲ್ ಎಂಜೆಲ್ ಸ್ಕೂಲ್, ರಾಮತೀರ್ಥ ನಗರ, ಮಹಾವೀರ ಕೋಲೋನಿ, 1ST, ಕ್ರೋಸ್ ಬೆಳಗಾವಿ, ಇಲ್ಲಿ ಖಾಸಗಿ ಕಂಪನಿಗಳಿಂದ “ನೇರ ಸಂದರ್ಶನ” ವನ್ನು ಆಯೋಜಿಸಲಾಗಿದೆ.

ಅಭ್ಯರ್ಥಿಗಳು  https://forms.gle/xFEWsTnzDvtpjJN2A ವೆಬ್ ಸೈಟ್ ನಲ್ಲಿ ತಮ್ಮ ಹೆಸರು ನೋಂದಾಯಿಸಿ ಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಳಿಗಾಗಿ ಇನ್ಸಾಗ್ರಾಮ್ ಪೇಜ್ DEE.BGV ಗೆ ಭೇಟಿ ನೀಡಿ, ಹಾಗೂ ಮೊಬೈಲ್ ಸಂಖ್ಯೆ: 8880652225 ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home add -Advt

Related Articles

Back to top button