Kannada NewsKarnataka NewsLatest

*ಎಫ್ ಕೆ ಸಿಸಿಐ ನಿರ್ದೇಶಕರಾಗಿ ಸಂಜೀವ ಕತ್ತಿಶೆಟ್ಟಿ ಆಯ್ಕೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ವಾಣಿಜ್ಯೋದ್ಯಮ ಸಂಘದ ನಿಕಟಪೂರ್ವ ಅಧ್ಯಕ್ಷ ಸಂಜೀವ್ ಕತ್ತಿಶೆಟ್ಟಿ ಅವರು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ (FKCCI) ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


2025-26 ನೇ ಸಾಲಿಗೆ ಅವರು ಎಫ್ ಕೆ ಸಿಸಿಐ ಆಡಳಿತ ಮಂಡಳಿ ನಿರ್ದೇಶಕರಾಗಿರುತ್ತಾರೆ. ಬೆಳಗಾವಿ ವಾಣಿಜ್ಯೋದ್ಯಮ ಸಂಘದ ಆಡಳಿತ ಮಂಡಳಿ ಸಂಜೀವ ಕತ್ತಿಶೆಟ್ಟಿ ಅವರನ್ನು ಅಭಿನಂದಿಸಿದೆ.

Home add -Advt

Related Articles

Back to top button