
ಪ್ರಗತಿವಾಹಿನಿ ಸುದ್ದಿ : ದೀಪಾವಳಿಗೆ ಚಿನ್ನ ಖರೀದಿ ಮಾಡಬೇಕು ಎಂದವರಿಗೆ ಬಿಗ್ ಶಾಕ್ ಎದುರಾಗಿದೆ. ಈ ಹೆಂದೆಂದೂ ಕಾಣದ ಗರಿಷ್ಠ ಬೆಲೆಗೆ ಚಿನ್ನ ತಲುಪಿದೆ.
ಚಿನ್ನದ ಬೆಲೆ ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದೆ. ಇಂದು ಭಾರೀ ಏರಿಕೆಯಾಗಿ ಸಾರ್ವಕಾಲಿಕ ದಾಖಲೆ ಬರೆದಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್‌ನ 22 ಕ್ಯಾರಟ್ ಚಿನ್ನದ ಬೆಲೆ 1,21,700 ರೂಪಾಯಿ ಇದೆ. 24 ಕ್ಯಾರಟ್ ನ ಅಪರಂಜಿ ಚಿನ್ನದ ಬೆಲೆ 1,32,770 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 18,500 ರೂಪಾಯಿ ಇದೆ.
22 ಕ್ಯಾರಟ್ ಚಿನ್ನ ಇಂದು ಪ್ರತಿ ಗ್ರಾಮ್ ಗೆ 3050 ರೂ. ಏರಿಕೆ ಆದರೆ. 24 ಕ್ಯಾರಟ್ ಚಿನ್ನ 3330 ರೂ ಏರಿಕೆ ಆಗಿದೆ.
ವಿವಿಧ ನಗರದಲ್ಲಿ ಚಿನ್ನದ ಬೆಲೆ ಈ ಕೆಳಗಿನಂತಿದೆ (22 ಕ್ಯಾರಟ್)
ಬೆಂಗಳೂರು: 12,170 ರೂ.
ಚನ್ಯೈ : 12,170 ರೂ.
ಮುಂಬೈ: 12,170 ರೂ.
ಕೇರಳ: 12,185 ರೂ.
ಕೋಲ್ಕತಾ: 12,170 ರೂ.
ಲಕ್ನೊಲ: 12,170 ರೂ.
ಅಹ್ಮದಾಬಾದ್: 12,175 ರೂ.
ಜೈಪುರ್: 12,185 ರೂ.
ಭುವನೇಶ್ವರ್: 12,170 ರೂ.