Belagavi NewsBelgaum NewsKannada NewsKarnataka NewsLatest
*ಬೆಳಗಾವಿ ಜನರ ಗಮನಕ್ಕೆ: ಈ ದಿನ ನೀರು ಸರಬರಾಜು ವ್ಯತ್ಯಯ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹಿಡಕಲ್ ಜಾಕ್‌ವೆಲ್ ನಲ್ಲಿ ಬೃಹತ್ ವಿದ್ಯುತ್ ತೊಂದರೆಯಾಗಿರುವದರಿದ ಫೆ.1 ರಂದು ಬೆಳಗಾವಿ ನಗರದ ಪ್ರಾತ್ಯಕ್ಷಿಕ ವಲಯ ಕಂಟೋನಮೆಂಟ್ ಪ್ರದೇಶ, ಎಂಇಎಸ್, ಕೆಎಸ್‌ಆರ್‌ಪಿ ಸೇರಿದಂತೆ ಬೆಳಗಾವಿ ನಗರ ಎಲ್ಲ ಭಾಗಗಳಲ್ಲಿ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯ ಉಂಟಾಗಲಿದೆ.
ಹಾಗಾಗಿ ಸಾರ್ವಜನಿಕರು ಸಹಕರಿಸಬೇಕು ಎಂದು ಮಹಾನಗರ ಪಾಲಿಕೆ ಮತ್ತು ಕೆ.ಯು.ಐ.ಡಿ.ಎಫ್.ಸಿ ಪ್ರಕಟಣೆಯಲ್ಲಿ ತಿಳಿಸಿದೆ.



