Latest

ಮತ್ತೆ 13 ಜನರಿಗೆ ಸೋಂಕು ದೃಢ; ರಾಜ್ಯದಲ್ಲಿ ಇಂದು 25 ಜನರಿಗೆ ಪಾಸಿಟಿವ್

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಇಂದು ಸಂಜೆ ಬಿಡುಗಡೆಯಾಗಿರುವ ಹೆಲ್ತ್ ಬುಲಿಟಿನ್ ಪ್ರಕಾರ ರಾಜ್ಯದಲ್ಲಿ ಮತ್ತೆ 13 ಜನರಿಗೆ ಸೋಂಕು ಪತ್ತೆಯಾಗಿದೆ.

ಇದರಿಂದಾಗಿ ಇಂದು ಒಂದೇ ದಿನ 25 ಜನರಿಗೆ ಸೋಂಕು ದೃಢಪಟ್ಟಂತಾಗಿದೆ.

Home add -Advt

ಇಂದು ಬಾಗಲಕೋಟೆಯ 7, ನಂಜನಗೂಡಿನ 6, ಬೆಂಗಳೂರಿನ 3, ಕಲಬುರ್ಗಿಯ 2, ವಿಜಯಪುರದ 2, ಬೆಳಗಾವಿ, ಹುಬ್ಬಳ್ಳಿ -ಧಾರವಾಡ, ಗದಗ , ಮೈಸೂರು, ಮಂಡ್ಯದ ತಲಾ ಒಂದು ಪ್ರಕರಣ ಇಂದು ದೃಢಪಟ್ಟಿದೆ.

ಇಂದು ದೃಢಪಟ್ಟಿರುವ ಪ್ರಕರಣಗಳಲ್ಲಿ 10 ಸೆಕೆಂಡರಿ ಕಾಂಟಾಕ್ಟ್ ಪ್ರಕರಣಗಳಾಗಿವೆ. ಇಂದು ದೃಢಪಟ್ಟವರಲ್ಲಿ ಒಟ್ಟೂ 5 ಜನ ಮಹಿಳೆಯರು.

Related Articles

Back to top button