Latest

2nd ಪಿಯು ಪರೀಕ್ಷಾ ವೇಳಾಪಟ್ಟಿ ಪ್ರಕಟ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದ್ವಿತೀಯ ಪುಯುಸಿ ಪರೀಕ್ಷಾ ವೇಳಾ ಪಟ್ಟಿ ಪ್ರಕಟಗೊಂಡಿದ್ದು, ಮೇ 24ರಿಂದ ಜೂನ್ 10ರ ವರೆಗೆ ಪರೀಕ್ಷೆ ನಡೆಯಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ವೇಳಾಪಟ್ಟಿ:

* ಮೇ 24ರಂದು ಬೌತಶಾಸ್ತ್ರ, ಇತಿಹಾಸ
* ಮೇ 25ರಂದು ಮೈನಾರಿಟಿ ಲಾಂಗ್ ವೇಜಸ್
* ಮೇ 26ರಂದು ಲಾಜಿಕ್, ಹೋಮ್ ಸೈನ್ಸ್, ಬೇಸಿಕ್ ಮ್ಯಾತ್ಸ್, ಜಿಯಾಲಜಿ
* ಮೇ 27ರಂದು ಐಚ್ಛಿಕ ಕನ್ನಡ, ಅಕೌಂಟೆನ್ಸಿ, ಗಣಿತ
* ಮೇ 28ರಂದು ಉರ್ದು
* ಮೇ 31 ರಂದು ರಸಾಯನಶಾಸ್ತ್ರ, ಬ್ಯುಸಿನೆಸ್ ಸ್ಟಡೀಸ್
* ಜೂನ್ 1 ಕರ್ನಾಟಕ ಸಂಗೀತ
* ಜೂನ್ 2 ರಂದು ಸೈಕಾಲಜಿ, ಬಯಾಲಜಿ, ಎಲೆಕ್ಟ್ರಾನಿಕ್, ಕಂಪ್ಯೂಟರ್ ಸೈನ್ಸ್
* ಜೂನ್ 3ರಂದು ಹಿಂದಿ
* ಜೂನ್ 4 ರಂದು ಎಕನಾಮಿಕ್ಸ್
* ಜೂನ್ 5 ರಂದು ಕನ್ನಡ
* ಜೂನ್ 7ರಂದು ಇಂಗ್ಲೀಷ್
* ಜೂನ್ 8ರಂದು ಬ್ಯೂಟಿ & ವೆಲ್ ನೆಸ್, ಹೆಲ್ತ್ ಕೇರ್, ರೀಟೇಲ್ ಆಟೋ ಮೊಬೈಲ್, ಇನ್ಫಾರ್ಮೇಷನ್ ಟೆಕ್ನಾಲಜಿ
* ಜೂನ್ 9 ರಂದು ಸಮಾಜ, ಸಂಖ್ಯಾಶಾಸ್ತ್ರ

ಇನ್ನು ಖಾಸಗಿ ಶಾಲೆಗಳ ಶುಲ್ಕ ನಿಗದಿ ವಿಚಾರವಾಗಿ ಮಾತನಾಡಿದ ಸಚಿವರು, 2019ರ ಬೋಧನಾ ಶುಲ್ಕದ ಶೇ.70ರಷ್ಟು ಪಡೆಯಬೇಕು. ಶಾಲೆಗಳು ಯಾವುದೇ ಅಭಿವೃದ್ಧಿ ಶುಲ್ಕ ಪಡೆಯುವಂತಿಲ್ಲ. ರಾಜ್ಯದ ಎಲ್ಲಾ ಮಾದರಿ ಶಾಲೆಗಳಿಗೂ ಈ ಶುಲ್ಕ ಅನ್ವಯವಾಗಲಿದೆ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button