Latest

ಶ್ರೀ ರಾಮಕೃಷ್ಣ ಜಯಂತಿ ಮಾ.8 ರಂದು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ನಗರದ ಕೋಟೆ ಆವರಣದಲ್ಲಿರುವ ರಾಮಕೃಷ್ಣ ಮಿಷನ್ ಆಶ್ರಮದಲ್ಲಿ ಮಾ.೮ ರಂದು ೧೮೪ನೇ ರಾಮಕೃಷ್ಣ ಜಯಂತಿ ನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ ಉಷಾಕೀರ್ತನೆ, ವಿಶೇಷ ಪೂಜೆ, ವಿಷ್ಣು ಸಹಸ್ರನಾಮ ಪಾರಾಯಣ, ಹೋಮ, ವೇದಘೋಷ, ಭಜನೆ, ಮಧ್ಯಾಹ್ನ ಪ್ರವಚನ, ರಾಮಕೃಷ್ಣರ ಅಷ್ಟೋತ್ತರ ಅರ್ಚನೆ, ನಾಮ ಸಂಕೀರ್ತನೆ, ಮಹಾಮಂಗಳಾರತಿ, ಪ್ರಸಾದ ಹಾಗೂ ಸಂಜೆ ಭಜನೆ, ಸಂಧ್ಯಾರತಿ ಕಾರ್ಯಕ್ರಮಗಳು ನಡೆಯಲಿವೆ ಎಂದು ಆಶ್ರಮ ಕಾರ್ಯದರ್ಶಿ ಸ್ವಾಮಿ ಆತ್ಮ ಪ್ರಾಣಾನಂದ ತಿಳಿಸಿದ್ದಾರೆ.

Related Articles

Back to top button