ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ICSE 10ನೇ ತರಗತಿ ಪರೀಕ್ಷೆ ರದ್ದುಗೊಳಿಸಲಾಗಿದೆ. ಆದರೆ 12ನೇ ತರಗತಿ ಪರೀಕ್ಷೆಗಳು ಈ ಹಿಂದಿನ ಆದೇಶದಂತೆಯೇ ನಡೆಯಲಿದೆ.
ಈ ಕುರಿತು ICSE ( ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ ) ಮಾಹಿತಿ ನೀಡಿದ್ದು, ಹೊಸ ವೇಳಾಪಟ್ಟಿ ಮುಂದಿನ ದಿನಗಳಲ್ಲಿ ಪ್ರಕಟಿಸುವುದಾಗಿ ತಿಳಿಸಿದೆ.
ಪರಿಸ್ಥಿತಿ ಕೈಮೀರಿದೆ; ನಾವು ಸಂದಿಗ್ಧಸ್ಥಿಯಲ್ಲಿದ್ದೇವೆ ಎಂದ ಸಚಿವ ಸುಧಾಕರ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ