Latest

ಕೇಂದ್ರದಿಂದ ತೆರಿಗೆ ವಿನಾಯಿತಿ ಘೋಷಣೆ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೊರೊನಾ ಸೋಂಕು ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಹಲವು ನಿರ್ಧಾರಗಳನ್ನು ಪ್ರಕಟಿಸಿದ್ದು, ಇದೀಗ ವೈದ್ಯಕೀಯ ಉಪಕರಣಗಳ ಮೇಲೆ ಸುಂಕ ಕಡಿತದ ಮೂಲಕ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ.

ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಆಕ್ಸಿಜನ್ ಸರಬರಾಜು, ಲಸಿಕೆ ಆಮದಿಗೆ ಸುಂಕ ಕಡಿತಗೊಳಿಸಿದ್ದು, ಸೀಮಾ ಸುಂಕದಿಂದ ವ್ಯಾಕ್ಸಿನ್ ಗೆ ವಿನಾಯಿತಿ ನೀಡಲಾಗಿದೆ. ಆಮದಿಗೆ ವಿಧಿಸಲಾಗಿದ್ದ ಹೆಲ್ತ್ ಸೆಸ್ ಕೂಡ ರದ್ದು ಮಾಡಲಾಗಿದೆ.

ಈ ತೆರಿಗೆ ವಿನಾಯಿತಿ ಮೂರು ತಿಂಗಳವರೆಗೆ ಅನ್ವಯವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಕೊರೋನಾ: ಪುಣೆ ಹಿಂದಿಕ್ಕಿ ನಂಬರ್ 1 ಸ್ಥಾನಕ್ಕೇರಿದ ಬೆಂಗಳೂರು

Home add -Advt

Related Articles

Back to top button