Latest

ಉತ್ತರ ಕನ್ನಡ ಜಿಲ್ಲೆಯ ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ ಹೇಗಿದೆ ನೋಡಿ

ಪ್ರಗತಿವಾಹಿನಿ ಸುದ್ದಿ, ಕಾರವಾರ –  ಕಳೆದ ೨೪ ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ: ಅಂಕೋಲಾದಲ್ಲಿ ೧೧೫.೪ ಮಿ.ಮೀ, ಭಟ್ಕಳ ೭೨.೨ ಮಿ.ಮೀ, ಹಳಿಯಾಳ ೭.೬ ಮಿ.ಮೀ, ಹೊನ್ನಾವರ ೧೦೨.೨ ಮಿ.ಮೀ, ಕಾರವಾರ ೭೦.೬ ಮಿ.ಮಿ, ಕುಮಟಾ ೧೧೫.೭ ಮಿ.ಮೀ, ಮುಂಡಗೋಡ ೧೧.೬ ಮಿ.ಮೀ, ಸಿದ್ದಾಪುರ ೬೮.೬ ಮಿ.ಮೀ. ಶಿರಸಿ ೭೨.೫ ಮಿ.ಮೀ, ಜೋಯಿಡಾ ೧೮.೪ ಮಿ.ಮೀ, ಯಲ್ಲಾಪುರ ೨೯.೪ ಮಿ.ಮೀ. ಮಳೆಯಾಗಿದೆ.

ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ.

ಕದ್ರಾ: ೩೪.೫೦ಮೀ (ಗರಿಷ್ಟ), ೩೦.೧೦ ಮೀ., ೭೮೪೭.೦೦ ಕ್ಯೂಸೆಕ್ಸ್ (ಒಳಹರಿವು) ೬೭೨೭.೦ ಕ್ಯೂಸೆಕ್ಸ (ಹೊರ ಹರಿವು), ಕೊಡಸಳ್ಳಿ: ೭೫.೫೦ ಮೀ (ಗರಿಷ್ಟ), ೬೯.೨೦ ಮೀ. , ೫೨೮೯ ಕ್ಯೂಸೆಕ್ಸ್ (ಒಳ ಹರಿವು), ೫೫೭೫ (ಹೊರ ಹರಿವು), ಸೂಪಾ: ೫೬೪.೦೦ ಮೀ (ಗ), ೫೩೫.೫೫ ಮೀ, ೪೩೨೨.೦೪೮ ಕ್ಯೂಸೆಕ್ಸ್ (ಒಳ ಹರಿವು), ೩೪೮೩.೭೪೬ ಕ್ಯೂಸೆಕ್ಸ್ (ಹೊರ ಹರಿವು) ತಟ್ಟಿಹಳ್ಳ: ೪೬೮.೩೮ಮೀ (ಗ), ೪೫೧.೦೫ ಮೀ, ೦.೦೦ ಕ್ಯೂಸೆಕ್ಸ್ (ಒಳ ಹರಿವು) ೦.೦೦ ಕ್ಯೂಸೆಕ್ಸ್ (ಹೊರ ಹರಿವು), ಬೊಮ್ಮನಹಳ್ಳಿ: ೪೩೮.೩೮ ಮೀ (ಗ), ೪೩೩.೯೫ ಮೀ, ೩೯೯೨ ಕ್ಯೂಸೆಕ್ಸ್ (ಒಳ ಹರಿವು) ೪೯೫೬ ಕ್ಯೂಸೆಕ್ಸ್ (ಹೊರ ಹರಿವು) ಗೇರುಸೊಪ್ಪ: ೫೫.೦೦ ಮೀ (ಗ), ೫೦.೯೧ ಮೀ, ೫೧೨೨ ಕ್ಯೂಸೆಕ್ಸ್ (ಒಳ ಹರಿವು) ೩೪೬೬ ಕ್ಯೂಸೆಕ್ಸ್ (ಹೊರ ಹರಿವು) ಲಿಂಗನಮಕಿ: ೧೮೧೯.೦೦ ಅಡಿ (ಗ), ೧೭೭೬.೬೦ ಅಡಿ, ೧೩೧೭.೦ ಕೂಸೆಕ್ಸ (ಒಳ ಹರಿವು) ೪೬೮೧.೫೬ ಕ್ಯೂಸೆಕ್ಸ್ (ಹೊರ ಹರಿವು)

ಅನ್ ಲಾಕ್ 2.0ಗೆ ಮುಹೂರ್ತ ಫಿಕ್ಸ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button