Latest

ಭಾನುವಾರ ಹಲವೆಡೆ ವಿದ್ಯುತ್ ನಿಲುಗಡೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಯು ಜಿ ಕೇಬಲ್ ಕೆಲಸ ಕೈಗೊಳ್ಳುವ ಸಲುವಾಗಿ ೧೧೦ ಕೆವಿ ನೆಹರು ನಗರ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-೧೧ ಸಿವಿಲ್ ಹಾಸ್ಪೀಟಲ್ ಪೂರಕದ ಮೇಲೆ ಬರುವ ರೋಹನ್ ರೆಸಿಡೆನ್ಸಿ, ಆದಿತ್ಯ ಆರ್ಕೆಡ್, ಕೊಲ್ಲಾಪುರ ಸರ್ಕಲ್, ಸಿವಿಲ್ ಹಾಸ್ಪಿಟಲ್ ರಸ್ತೆ, ಸಿವಿಲ್ ಹಾಸ್ಪಿಟಲ್, ಬಿಮ್ಸ್ ಆಸ್ಪತ್ರೆ, ಕಾಲೇಜ್ ರಸ್ತೆ, ಕೋರ್ಟ್ ಕಂಪೌಂಡ್, ಡಿ.ಸಿ ಕಚೇರಿ, ಫ್ಯಾಮಿಲಿ ಕೋರ್ಟ್ ಕಂಪೌಂಡ್, ಕಾಕತಿವೇಸ್, ಸಿಟಿ ಪೊಲೀಸ್ ಲೈನ್, ಕ್ಲಬ್ ರಸ್ತೆ, ಕಂಗ್ರಾಳ್ ಗಲ್ಲಿ ಪ್ರದೇಶಗಳಲ್ಲಿ ಮಾರ್ಚ 31 ರಂದು ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home add -Advt

ವಡಗಾಂವ 33 ಕೆ.ವ್ಹಿ:
ಹಾಗೆಯೇ   110/11 ಕೆವಿ ವಡಗಾಂವ 33ಕೆ.ವ್ಹಿ. ಆರ್ ಎಮ್-2 ವಿದ್ಯುತ ವಿತರಣಾ ಕೇಂದ್ರದಿಂದ ಹೊರಡುವ ಎಫ್-13 ಭಾಗ್ಯನಗರ ಮತ್ತು ಎಫ್-೩ ಹಿಂದವಾಡಿ ಪೂರಕದ ಮೇಲೆ ಬರುವ ಗೋವಾ ವೇಸ್, ಗುಡ್‌ಸೆಡ್ ರೋಡ್, ಸೋಮವಾರ ಪೇಟೆ, ಮಂಗಳವಾರ ಪೇಟೆ, ಬುಧವಾರ ಪೇಟೆ, ಗುರುವಾರ ಪೇಟೆ, ಶುಕ್ರವಾರ ಪೇಟೆ, ದೇಶಮ್ಖ ರೋಡ್, ಹಿಂದವಾಡಿ, ಖಾನಾಪುರ ರೋಡ್ ಪ್ರದೇಶಗಳಲ್ಲಿ ಮಾರ್ಚ್ 31 ರಂದು ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲಾ ಗ್ರುಪ್ ಗಳಿಗೆ ಶೇರ್ ಮಾಡಿ)

Related Articles

Back to top button