
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ನೂತನ ಜಿಲ್ಲಾಧಿಕಾರಿ ಉಜ್ವಲ್ ಘೋಷಣೆ ಇಂದು ಸಂಜೆ ಅಧಿಕಾರ ಸ್ವೀಕರಿಸಿದರು.
ಹಠಾತ್ ಬೆಳಗಾವಿ ಜಿಲ್ಲಾಧಿಕಾರಿ ಬದಲಾವಣೆ
ಜಿಲ್ಲಾಧಿಕಾರಿಯಾಗಿದ್ದ ಎಸ್.ಬಿ.ಬೊಮ್ಮನಳ್ಳಿಯವರನ್ನು ವರ್ಗಾಯಿಸಿ ಇಂದು ಆದೇಶ ಹೊರಡಿಸಿದ್ದ ಸರಕಾರ, ಉಜ್ವಲ ಘೋಷ ಅವರನ್ನೂ ನೂತನ ಜಿಲ್ಲಾಧಿಕಾರಿಯಾಗಿ ನೇಮಿಸಿತ್ತು.

ಇಂದು ಬೊಮ್ಮನಳ್ಳಿ ಅವರು ಘೋಷ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಎಡಿಸಿ ಬೂದೆಪ್ಪ ಸೇರಿದಂತೆ ಹಿರಿಯ ಅಧಿಕಾರಿಗಳು ಇದ್ದರು.



