Latest

ಈಜು ಸ್ಪರ್ಧೆಯಲ್ಲಿ ರೂಹಿ ಶಾನಭಾಗ ಸಾಧನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ನಗರದ ಸ್ವಿಮ್ಮರ್ಸ್ ಕ್ಲಬ್‌ನ ಈಜು ಪಟು ರೂಹಿ ಶಾನಭಾಗ ಗೋವಾದ ಬೊಂಬೆಲಿಮ್‌ನಲ್ಲಿ ನಡೆದ ’ಗೋವಾ ಸ್ವಿಮಾಥಾನ್’ ೮ ರಿಂದ ೧೩ ವರ್ಷ ವಿಭಾಗದ ಈಜು ಸ್ಪರ್ಧೆಯಲ್ಲಿ ೩ನೇ ರ್‍ಯಾಂಕ್ ಗಳಿಸಿದ್ದಾರೆ. ನಿತೀಶ ಕುಡುಚಕರ ಹಾಗೂ ಗೋವರ್ಧನ ಕಾಕತಕರ ರೂಹಿ ಅವರಿಗೆ ತರಬೇತಿ ನೀಡಿದ್ದಾರೆ.

Home add -Advt

Related Articles

Back to top button