Latest

ಮಾಡೆಲಿಂಗ್ ಗೆ ಕಾಲಿಟ್ಟ ಸಚಿನ್ ಪುತ್ರಿ

ಪ್ರಗತಿವಾಹಿನಿ ಸುದ್ದಿ; ಮುಂಬೈ: ಕ್ರಿಕೆಟ್ ದಂತಕಥೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಸಾರಾ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿವೆ.

ನೈಟ್ ಡೇಟ್ ಸ್ಟೋರಿ ಮೂಲಕ ಸುದ್ದಿಯಾಗಿದ್ದ ಸಾರಾ ಇದೀಗ ಮಾಡೆಲಿಂಗ್ ಮೂಲಕ ಗಮನ ಸೆಳೆಯುತ್ತಿದ್ದಾರೆ. ಫ್ಯಾಷನ್ ಡಿಸೈನ್ ನಲ್ಲಿ ಆಸಕ್ತಿ ಹೊಂದಿದ್ದ ಸಾರಾ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಪೋಸ್ಟ್ ಶೇರ್ ಮಾಡುವ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

Home add -Advt

ಇದೀಗ ಮಾಡೆಲಿಂಗ್ ಕ್ಷೇತ್ರದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಸಾರಾ ತೆಂಡೂಲ್ಕರ್ ಜಾಹೀರಾತೊಂದಕ್ಕೆ ವಯ್ಯಾರದ ಹೆಜ್ಜೆ ಹಾಕಿರಿವ ವಿಡಿಯೋಗಳು ಮೆಚ್ಚುಗೆಗೆ ಪಾರವಾಗಿದೆ.
2 ಡೋಸ್ ಲಸಿಕೆ ಕಡ್ಡಾಯ…!

Related Articles

Back to top button