Kannada NewsKarnataka News

ಬೆಳಗಾವಿಯಲ್ಲಿ ಮತ್ತೆ ಕೊರೋನಾ ಅಟ್ಟಹಾಸ; ಅಥಣಿಯಲ್ಲೂ ಸ್ಫೋಟ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಶನಿವಾರ ಮತ್ತೆ ಕೊರೋನಾ ಅಟ್ಟಹಾಸ ಮೆರೆದಿದೆ. ಒಂದೇ ದಿನ 393 ಜನರಿಗೆ ಕೊರೋನಾ ದೃಢಪಟ್ಟಿದೆ.

ಬೆಳಗಾವಿ ತಾಲೂಕಿನಲ್ಲಿ 179 ಜನರಿಗೆ ಹಾಗೂ ಅಥಣಿ ತಾಲೂಕಿನಲ್ಲಿ 94 ಜನರಿಗೆ ಸೋಂಕು ಪತ್ತೆಯಾಗಿದೆ. ಚಿಕ್ಕೋಡಿಯಲ್ಲಿ 41, ರಾಯಬಾಗ ಹಾಗೂ ಸವದತ್ತಿಯಲ್ಲಿ ತಲಾ 19 ಜನರಿಗೆ ಸೋಂಕು ದೃಢಪಟ್ಟಿದೆ. ರಾಮದುರ್ಗದಲ್ಲಿ 15, ಬೈಲಹೊಂಗಲದಲ್ಲಿ 12, ಹುಕ್ಕೇರಿಯಲ್ಲಿ 8 ಹಾಗೂ ಗೋಕಾಕಲ್ಲಿ ಐವರಿಗೆ ಸೋಂದು ಪತ್ತೆಯಾಗಿದೆ.

Home add -Advt

 

ಬೆಳಗಾವಿ: ಒಂದೇ ಶಾಲೆಯ 10 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು

Related Articles

Back to top button