Latest

ಕೋವಿಡ್ ಸಂದರ್ಭದಲ್ಲಿ ದಾಖಲೆ ಪ್ರಮಾಣದಲ್ಲಿ ಮಾರಾಟವಾದ ಡೋಲೋ 650

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಪ್ಯಾರಾಸಿಟಮಲ್ ಟ್ಯಾಬ್ಲೆಟ್ ಗಳಲ್ಲಿ ಡೋಲೋ-650 ಅತಿ ಹೆಚ್ಚು ಮಾರಾಟವಾಗುವ ಮೂಲಕ ದಾಖಲೆ ಬರೆದಿದೆ.

ಬೆಂಗಳೂರು ಮೂಲದ ಮೈಕ್ರೋ ಲ್ಯಾಬ್ ಲಿಮಿಟೆಡ್ ಉತ್ಪಾದಿಸುವ ಡೋಲೋ-650 ಮಾತ್ರೆ ಕೊರೊನಾ ಸಂದರ್ಭದ ಕಳೆದ ಎರಡು ವರ್ಷಗಳಲ್ಲಿ 560 ಕೋಟಿ ರೂಪಾಯಿಗೂ ಅಧಿಕ ಮಾರಾಟ ಕಂಡಿದೆ.

Home add -Advt

ಇದೀಗ ಕೊರೊನಾ ಮೂರನೇ ಅಲೆ ಸಂದರ್ಭದಲ್ಲಿಯೂ ಮತ್ತೆ ಡೋಲೋ-650ಗೆ ಅತಿ ಹೆಚ್ಚು ಬೇಡಿಕೆ ಬರುತ್ತಿದ್ದು, ಡಿಸೆಂಬರ್ 2021ರಲ್ಲಿ 28.9 ಕೋಟಿ ರೂ ನಷ್ಟು ಮಾತ್ರೆಗಳು ಮಾರಾಟವಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿನ ಮಾರಾಟಕ್ಕಿಂತ ಇದು ಶೇ.60ರಷ್ಟು ಹೆಚ್ಚಾಗಿದೆ

ವರ್ಗಾವಣೆಗೆ ಹೋದ ಶಿಕ್ಷಕರಿಗೆ ಶಾಕ್

Related Articles

Back to top button