ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಹಾಟ್ ಫೋಟೋಗಳನ್ನು ಶೇರ್ ಮಾಡುವ ಬಹುಭಾಷಾ ನಟಿ ಲಕ್ಷ್ಮಿ ರೈ ಅವರ ಈ ಬಾರಿಯ ಫೋಟೋಗಳು ಇನ್ನಷ್ಟು ಗಮನ ಸೆಳೆದಿವೆ.
ಒಂದಕ್ಕಿಂತ ಒಂದು ಫೋಟೋಗಳು ಅಭಿಮಾನಿಗಳ ಕಣ್ಣು ಕುಕ್ಕುವಂತಿದೆ. ಮೂಲತ: ಕುಂದಾನಗರಿ ಬೆಳಗಾವಿಯವರಾದ ಲಕ್ಷ್ಮಿ ರೈ 2005ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.
16 ವರ್ಷಗಳ ವೃತ್ತಿ ಜೀವನದಲ್ಲಿ ಕನ್ನಡ, ತೆಲುಗು, ತಮಿಳು, ಹಿಂದಿ ಮಲಯಾಳಂ ಭಾಷೆಗಳಲ್ಲಿ ಅಭಿನಯಿಸಿರುವ ಲಕ್ಷ್ಮಿ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಬ್ಯುಸಿಯಿರುತ್ತಾರೆ.
ಇದೀಗ ಹೊಸ ಫೋಟೋಶೂಟ್ ನಲ್ಲಿ ಭಾಗಿಯಾಗಿರುವ ಲಕ್ಷ್ಮಿ ರೈ, ಮಾದಕ ಲುಕ್ ಎಲ್ಲರನ್ನು ಮೋಡಿ ಮಾಡುತ್ತಿವೆ.
ಏಕ್ ಲವ್ ಯಾ ಚಿತ್ರದ ಹಾಡಿಗಾಗಿ ಜೋಗಿ ಪ್ರೇಮ್ ಖರ್ಚು ಮಾಡಿದ್ದು ಎಷ್ಟು ಗೊತ್ತೇ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ