ಸುಧಾ ರಾಜಾರಾಮ ಮಜಲೀಕರ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ– ಗೋಕಾಕ ನಗರದ ಬ್ರಾಹ್ಮಣ ಸಮಾಜದ ಹಿರಿಯರಾಗಿದ್ದ ಸುಧಾ ರಾಜಾರಾಮ ಮಜಲೀಕರ ಗುರುವಾರ ಬೆಳಗಾವಿಯಲ್ಲಿ ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.
ಸುಧಾ ಅವರು ಹಿರಿಯ ಪತ್ರಕರ್ತ ದಿಲೀಪ ಮಜಲೀಕರ ಹಾಗೂ ಉದ್ಯಮಿ ಆನಂದ ಮಜಲಿಕರ್ ಅವರ ತಾಯಿ.
ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ಅಂತ್ಯಕ್ರಿಯೆ ಬೆಳಗಾವಿಯಲ್ಲಿ ನೆರವೇರಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ