Latest

ಕೂಡು ಗಾಡಿ, ಜೋಡು ಕುದುರೆ ಸ್ಪರ್ಧೆ ಅಪರೂಪದ ವೀಡಿಯೋ…

ಪ್ರಗತಿವಾಹಿನಿ ಸುದ್ದಿ, ಮೂಡಲಗಿ:

ತಾಲೂಕಿನ ಯಾದವಾಡ ಗ್ರಾಮದ ಶ್ರೀ ಚೌಕೇಶ್ವರ ಹಾಗೂ ಶ್ರೀ ಘಟ್ಟಗಿ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಬುಧವಾರ ಜರುಗಿದ ಎತ್ತುಗಳ ಕೂಡು ಗಾಡಿ ಸ್ಪರ್ಧೆ, ಜೋಡು ಕುದುರೆ ಬಂಡಿ ಸ್ಪರ್ಧೆ ಮತ್ತು ಒಂದು ಎತ್ತಿನ ಕಲ್ಲು ಜಗ್ಗಿಸುವ ಸ್ಪರ್ಧೆಗಳು ಜನಮನ ಸೆಳೆದವು. 

Home add -Advt

ಅದರ ವಿಡಿಯೋಗಳು ಇಲ್ಲಿವೆ…

ಜನಮನ ಸೆಳೆದ ಎತ್ತುಗಳ ಗಾಡಿ, ಕುದುರೆ ಬಂಡಿ, ಕಲ್ಲು ಜಗ್ಗುವ ಸ್ಪರ್ಧೆಗಳು

Related Articles

Back to top button