Latest

ಆಭರಣ ಪ್ರಿಯರಿಗೆ ಸಿಹಿ ಸುದ್ದಿ; ಚಿನ್ನದ ದರ ಇಳಿಕೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಆಭರಣ ಪ್ರಿಯರಿಗೆ ಸಿಹಿ ಸುದ್ದಿ, ಚಿನ್ನಾಭರಣಗಳ ದರದಲ್ಲಿ ಕುಸಿತವಾಗಿದ್ದು,  ನಿನ್ನೆ ದೇಶದಲ್ಲಿ 22 ಕ್ಯಾರೆಟ್ 10ಗ್ರಾ ಚಿನ್ನ 48,550ರೂ ಇದ್ದದ್ದು ಇಂದು 48,400ರೂಗೆ ಇಳಿದಿದೆ.  24 ಕ್ಯಾರೆಟ್ ಚಿನ್ನ 52,800 ರೂ ಆಗಿದೆ. ಬೆಳ್ಳಿಯ ಬೆಲೆಯಲ್ಲಿಯೂ ಇಳಿಕೆಯಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ದರ 48,400 ರೂ ಆಗಿದೆ. 24 ಕ್ಯಾರೆಟ್ ಚಿನ್ನದ ದರ 52,800 ರೂ ಆಗಿದೆ.

Home add -Advt

ಇನ್ನು ಹಲವು ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ದರ : ಚೆನ್ನೈ- 49,030ರೂ. ದೆಹಲಿ- 48,400 ರೂ, ಕೊಲ್ಕತ್ತಾ- 48,400 ರೂ,  ಹೈದರಾಬಾದ್- 48,400 ರೂ, ಪುಣೆ- 48,480 ರೂ ಆಗಿದೆ.

24 ಕ್ಯಾರೆಟ್ ಚಿನ್ನ: ಚೆನ್ನೈ- 53,490 ರೂ,  ದೆಹಲಿ- 52,800 ರೂ, ಕೊಲ್ಕತ್ತಾ- 52,800 ರೂ, ಹೈದರಾಬಾದ್- 52,800 ರೂ, ಪುಣೆ- 52,880 ರೂ.ಆಗಿದೆ.

ಇಂದು ಬೆಳ್ಳಿ ದರ  ಬೆಂಗಳೂರಿನಲ್ಲಿ ಯಥಾಸ್ಥಿತಿ ಇದ್ದು, ಕೆಜಿ ಬೆಳ್ಳಿಗೆ 69,500 ರೂ ಇದೆ.  ಮುಂಬೈ 63,500 ರೂ, ಚೆನ್ನೈನಲ್ಲಿ 69,500 ರೂ, ಮಂಗಳೂರು 69,500 ರೂ ಇದೆ.

 

Related Articles

Back to top button