
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಗಣೇಶಪುರದ ಜ್ಯೋತಿ ನಗರದ ಶ್ರೀ ಸಾಯಬಿನ್ ದೇವಿ ಲಾಖೆ ಸಮಾಜ ಯುವಕ ಮಂಡಳದ ಸಮುದಾಯ ಭವನದ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಶಂಕುಸ್ಥಾಪನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಸಾಗರ ಲಾಖೆ, ಪಪ್ಪು ಶಂಕರ ಲಾಖೆ, ಅಜಿತ ಸಾವಂತ, ಮಹೇಶ ಕೋಲಕಾರ, ಸುಂದರ ಕುರುಬರ್, ಗ್ರಾಮದ ಸಮಸ್ತ ಮುಖಂಡರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ