Latest

UPSC ಅಂತಿಮ ಫಲಿತಾಂಶ ಪ್ರಕಟ;ಮೊದಲ ರ್ಯಾಂಕ್ ಪಡೆದ ಶ್ರುತಿ ಶರ್ಮಾ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ-UPSC ನೆಮಕಾತಿ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟವಾಗಿದ್ದು, ಒಟ್ಟು 685 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಈ ಬಾರಿ ಶ್ರುತಿ ಶರ್ಮಾ ಯುಪಿಎಸ್ ಸಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದರೆ, ಅಂಕಿತಾ ಅಗರ್ವಾಲ್ 2ನೇ ರ್ಯಾಂಕ್, ಗಾಮಿನಿ ಸಿಂಗ್ಲಾ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

ಪರೀಕ್ಷೆಯಲ್ಲಿ ಕರ್ನಾಟಕದ 24 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಅವಿನಾಶ್ ಬಿ 31ನೇ ರ್ಯಾಂಕ್, ಬೆನಕ ಪ್ರಸಾದ್ ಎನ್ ಜಿ 92ನೇ ರ್ಯಾಂಕ್, ಮೆಲ್ವಿನ್ ವರ್ಗಿಸ್ 118 ರ್ಯಾಂಕ್, ನಿಕಿಲ್ ಬಸವರಾಜ್ ಪಾಟೀಲ್ 139ನೇ ರ್ಯಾಂಕ್, ವಿನಯ್ ಕುಮಾರ್ 151ನೇ ರ್ಯಾಂಕ್, ಚಿತ್ರರಂಜನ್ ಎಸ್ 155ನೇ ರ್ಯಾಂಕ್, ಅಪೂರ್ವ ಬಾಸುರ್ 191ನೇ ರ್ಯಾಂಕ್, ಮನೋಜ್ ಆರ್ ಹೆಗ್ಡೆ 213ನೇ ರ್ಯಾಂಕ್, ಮಂಜುನಾಥ್ ಆರ್ 219ನೇ ರ್ಯಾಂಕ್, ರಾಜೇಶ್ ಪೊನ್ನಪ್ಪ 222ನೇ ರ್ಯಾಂಕ್, ಕಲ್ಪಶ್ರೀ ಕೆ ಆರ್ 219ನೇ ರ್ಯಾಂಕ್, ಹರ್ಷವರ್ಧನ್ 318ನೇ ರ್ಯಾಂಕ್, ಗಜಾನನ ಬಾಲೆ 319ನೇ ರ್ಯಾಂಕ್, ಎಂ.ಡಿ.ಖಮರುದ್ದೀನ್ ಖಾನ್ 414ನೇ ರ್ಯಾಂಕ್, ಮೇಘನಾ ಕೆಟಿ 425ನೇ ರ್ಯಾಂಕ್ ಪಡೆದಿದ್ದಾರೆ.

ಕಾಲೇಜಿನಲ್ಲಿ ಮತ್ತೆ ತಾರಕಕ್ಕೇರಿದ ಹಿಜಾಬ್ ವಿವಾದ

Home add -Advt

Related Articles

Back to top button