Latest

ಮೈಕ್ರೋಸಾಫ್ಟ್ ಇಂಟರ್ ನೆಟ್ ಎಕ್ಸ್ ಪ್ಲೋರರ್ ಯುಗಾಂತ್ಯ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಮೈಕ್ರೋಸಾಫ್ಟ್ ನ ಜನಪ್ರಿಯ ವೆಬ್ ಬ್ರೌಸರ್ ಇಂಟರ್ ನೆಟ್ ಎಕ್ಸ್ ಪ್ಲೋರರ್ ಇಂದಿನಿಂದ ಸ್ಥಗಿತಗೊಂಡಿದೆ.

1995ರಲ್ಲಿ ವಿಂಡೋಸ್ 95 ಪಿಸಿಯಲ್ಲಿ ಆರಂಭವಾದ ಇಂಟರ್ ನೆಟ್ ಎಕ್ಸ್ ಪ್ಲೋರರ್ 27 ವರ್ಷಗಳ ಬಳಿಕ ಸೇವೆ ಸ್ಥಗಿತಗೊಳಿಸಿದೆ. ಆರಂಭದಲ್ಲಿ ಬಳಕೆದಾರರು ಹಣ ಪಾವತಿಸಿ ಬಳಸಬೇಕಾಗಿತ್ತು. ಆದರೆ ಕಾಲಾನಂತರದಲ್ಲಿ ಮೈಕ್ರೋಸಾಫ್ ಎಕ್ಸ್ ಪ್ಲೋರರ್ ಉಚಿತವಾಗಿ ಸೇವೆಗೆ ಲಭ್ಯವಿತ್ತು.

Home add -Advt

ಇದೀಗ ಸೇವೆ ಅಂತ್ಯಗೊಳ್ಳಲಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರು ತಮ್ಮ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಬಿ.ವಿ ಶ್ರೀನಿವಾಸ್ ಅವರನ್ನು ಬೂಟು ಕಾಲಿನಿಂದ ಒದ್ದ ಪೊಲೀಸ್…!

Related Articles

Back to top button