*ದೀಪಾವಳಿ, ಮದುವೆ ಸೀಸನ್ ಹೊತ್ತಲ್ಲೇ ಬಂಗಾರ ಪ್ರಿಯರಿಗೆ ಹಾಲ್‌ಮಾರ್ಕಿಂಗ್ ಶುಲ್ಕ ಹೆಚ್ಚಳದ ಬರೆ*
ಪ್ರಗತಿವಾಹಿನಿ ಸುದ್ದಿ: ದೀಪಾವಳಿ ಹಬ್ಬ ಹಾಗೂ ಮದುವೆ ಸೀಸನ್ ಸಮೀಪಿಸುತ್ತಿರುವ ಬೆನ್ನಲ್ಲೇ ಚಿನ್ನದ ಆಭರಣ ಖರೀದಿಸುವವರಿಗೆ ಹೆಚ್ಚುವರಿ ವೆಚ್ಚದ ಬಿಸಿ ತಟ್ಟಲಿದೆ. ಭಾರತೀಯ ಮಾನಕ ಸಂಸ್ಥೆ (ಬಿಐಎಸ್) ಚಿನ್ನದ ಆಭರಣಗಳ ಹಾಲ್‌ಮಾರ್ಕಿಂಗ್ ಶುಲ್ಕವನ್ನು ಶೇ.67ರಷ್ಟು ಹೆಚ್ಚಿಸಿದ್ದು, ಪರಿಷ್ಕೃತ ದರಗಳು ಸೆಪ್ಟೆಂಬರ್ 14ರಿಂದಲೇ ಜಾರಿಗೆ ಬಂದಿವೆ. ಬಿಐಎಸ್ ಪರಿಷ್ಕೃತ ನಿಯಮಗಳ ಪ್ರಕಾರ, ಚಿನ್ನದ ವ್ಯಾಪಾರಿಗಳು ಹಾಲ್‌ಮಾರ್ಕಿಂಗ್ ಕೇಂದ್ರಗಳಿಗೆ ಪ್ರತಿ ಆಭರಣಕ್ಕೆ ಪಾವತಿಸುತ್ತಿದ್ದ 45 ರೂಪಾಯಿ ಶುಲ್ಕವನ್ನು 75 ರೂಪಾಯಿಗೆ ಹೆಚ್ಚಿಸಲಾಗಿದೆ. ಅಂದರೆ ಪ್ರತಿ ಆಭರಣಕ್ಕೆ 30 ರೂಪಾಯಿ ಹೆಚ್ಚುವರಿ … Continue reading *ದೀಪಾವಳಿ, ಮದುವೆ ಸೀಸನ್ ಹೊತ್ತಲ್ಲೇ ಬಂಗಾರ ಪ್ರಿಯರಿಗೆ ಹಾಲ್‌ಮಾರ್ಕಿಂಗ್ ಶುಲ್ಕ ಹೆಚ್ಚಳದ ಬರೆ*
Copy and paste this URL into your WordPress site to embed
Copy and paste this code into your site to embed