Kannada NewsKarnataka NewsPolitics

ಶಾಸಕರ ಭವನದಲ್ಲಿ ಬೆಂಕಿ ಅವಘಡ

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ವಿಧಾನ ಸೌದದ ಪಕ್ಕದಲ್ಲಿ ಇರುವ ಶಾಸಕರ ಭವನದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಸದ್ಯ ಯಾವುದೇ ದುರ್ಘಟನೆ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.‌

ಶಾಸಕರ ಭವನದ 5ನೇ ಮಹಡಿಯ ಟಾಪ್ ಫ್ಲೋರ್ ನ ಎಸಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.‌ ಬೆಂಕಿ ಕಾಣಿಸಿಕೊಂಡ ಕೂಡಲೆ ಬೆಂಕಿ ನಂದಿಸಲು ಸಿಬ್ಬಂದಿ ಹರಸಾಹಸ ಪಡೆದಿದ್ದಾರೆ.

ಎಸಿ ರಿಪೇರಿ ಇದ್ದ ಕಾರಣ ಇವತ್ತು ಮೆಕಾನಿಕ್ ಬಂದಿದ್ದ, ಈ ವೇಳೆ ಕನೆಕ್ಷನ್ ಕೋಡೋದ್ರಲ್ಲಿ ಏರುಪೇರಾಗಿದೆ.‌ ಹಾಗಾಗಿ ತಕ್ಷಣವೇ ಎಸಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಅಲ್ಲಿನ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.‌ ಸದ್ಯ ಯಾವುದೇ ಅನಾಹುತ ಆಗಿಲ್ಲ ಎಂದು ಹೇಳಲಾಗುತ್ತಿದೆ.‌

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button