*ಕರ್ನಾಟಕದ ಅಡಕೆ ವಾಹನಗಳಿಗಿಲ್ಲ ಮಹಾರಾಷ್ಟ್ರದಲ್ಲಿ ತಡೆ: ಮಹಾ ಸಿಎಂ ಜತೆ ಪ್ರಲ್ಹಾದ ಜೋಶಿ ಯಶಸ್ವಿ ಮಾತುಕತೆ*
ಕರ್ನಾಟಕದ ಅಡಕೆ ವಾಹನಗಳಿಗಿಲ್ಲ ಮಹಾರಾಷ್ಟ್ರದಲ್ಲಿ ತಡೆಮಹಾ ಸಿಎಂ ಜತೆ ಪ್ರಲ್ಹಾದ ಜೋಶಿ ಯಶಸ್ವಿ ಮಾತುಕತೆ ರಾಜ್ಯದ ಅಡಕೆ ಬೆಳೆಗಾರರ ಹಿತರಕ್ಷಣೆಗೆ ಮುಂದಾದ ಕೇಂದ್ರ ಸಚಿವರು ಅಡಕೆ ಸಾಗಣೆ ವಾಹನ ಬಿಡುಗಡೆಗೆ ದೇವೇಂದ್ರ ಫಡ್ನವೀಸ್ ಸಮ್ಮತಿ ಪ್ರಗತಿವಾಹಿನಿ ಸುದ್ದಿ/ ನವದೆಹಲಿ: ಕರ್ನಾಟಕದ ಅಡಕೆ ಬೆಳೆಗಾರರ ಬೆನ್ನಿಗೆ ನಿಂತಿರುವ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ, ಮಹಾರಾಷ್ಟ್ರದಲ್ಲಿ ತಡೆಹಿಡಿದಿದ್ದ ಅಡಕೆ ಸರಕುಳ್ಳ ವಾಹನಗಳ ಬಿಡುಗಡೆಗಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಜತೆ ಯಶಸ್ವಿ ಮಾತುಕತೆ ನಡೆಸಿದ್ದಾರೆ. … Continue reading *ಕರ್ನಾಟಕದ ಅಡಕೆ ವಾಹನಗಳಿಗಿಲ್ಲ ಮಹಾರಾಷ್ಟ್ರದಲ್ಲಿ ತಡೆ: ಮಹಾ ಸಿಎಂ ಜತೆ ಪ್ರಲ್ಹಾದ ಜೋಶಿ ಯಶಸ್ವಿ ಮಾತುಕತೆ*
Copy and paste this URL into your WordPress site to embed
Copy and paste this code into your site to embed