ಕಡಲ ತೀರದಲ್ಲಿ ಅಪರೂಪದ ಪ್ರಭೇದದ ಭಾರಿ ತಿಮಿಂಗಲದ ಕಳೆಬರ ಪತ್ತೆ
ಪ್ರಗತಿವಾಹಿನಿ ಸುದ್ದಿ, ಕಾರವಾರ: ಜಿಲ್ಲೆಯ ಹೊನ್ನಾವರ ತಾಲೂಕಿನ ಮುಗಳಿ ಕಡಲ ತೀರದಲ್ಲಿ ಭಾರೀ ಗಾತ್ರದ ಬಲೀನ್ ತಿಮಿಂಗಲದ ಮೃತದೇಹ ಪತ್ತೆಯಾಗಿದೆ. ಮೃತಪಟ್ಟ ತಿಮಿಂಗಲ 46 ಅಡಿ ಉದ್ದ 9 ಅಡಿ ಎತ್ತರವಿದೆ. ಜಾಗತಿಕ ಮಟ್ಟದಲ್ಲಿ ಅಳಿವಿನಂಚಿನಲ್ಲಿರುವ ಪ್ರಭೇದ ಎಂದು ಪರಿಗಣಿಸಲಾಗುವ ಬಲೀನ್ ಜಾತಿಯ ತಿಮಿಂಗಲಗಳು 102 ಅಡಿವರೆಗೂ ಬೆಳೆಯುತ್ತವೆ. Home add -Advt ಇಂದು ಬೆಳಗ್ಗೆ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರು ತಿಮಿಂಗಲದ ಮೃತದೇಹ ದಂಡೆಯಲ್ಲಿ ಬಂದು ಬಿದ್ದಿರುವುದನ್ನು ಕಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಅರಣ್ಯ ಇಲಾಖೆ … Continue reading ಕಡಲ ತೀರದಲ್ಲಿ ಅಪರೂಪದ ಪ್ರಭೇದದ ಭಾರಿ ತಿಮಿಂಗಲದ ಕಳೆಬರ ಪತ್ತೆ
Copy and paste this URL into your WordPress site to embed
Copy and paste this code into your site to embed