ಕೌಂಟುಬಿಕ ಕಲಹ ಹಿನ್ನೆಲೆ :ಯೋಧನ ಪತ್ನಿ ಆತ್ಮಹತ್ಯೆ 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೌಂಟುಬಿಕ ಕಲಹ ಹಿನ್ನಲೆ ಯೋಧನ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ನಡೆದಿದೆ. ಮೂಲತಃ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಬಾಳು ಎಂಬಾತ ಅರುಣಾಚಲಪ್ರದೇಶದ ಗ್ಯಾಂಟುಕ್ ನಲ್ಲಿ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾನೆ.Home add -Advt ತನ್ನ ಮಡದಿ ಹಾಗೂ ಎರಡು ಮಕ್ಕಳನ್ನ ಇಲ್ಲಿಯೇ ಬಿಟ್ಟು ಹೋದ ಯೋಧ ಬಾಳುವಿನ ತಾಯಿಯ ಕಾಟದಿಂದ ಬೆಸತ್ತ ಸೊಸೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಆರೋಪ … Continue reading ಕೌಂಟುಬಿಕ ಕಲಹ ಹಿನ್ನೆಲೆ :ಯೋಧನ ಪತ್ನಿ ಆತ್ಮಹತ್ಯೆ