*ನಡು ರಸ್ತೆಯಲ್ಲೆ ಲಾಂಗ್ ಹಿಡಿದು‌ ರಂಪಾಟ ನಡೆಸಿದ ಯುವಕ * 

ಪ್ರಗತಿವಾಹಿನಿ ಸುದ್ದಿ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದಲ್ಲಿ ಹಾಡಹಗಲೇ ನಡು ರಸ್ತೆಯಲ್ಲೇ ಲಾಂಗ್ ಬಿಸಿ ಯುವಕನೋರ್ವ ಹುಚ್ಚಾಟ ಮೇರೆದಿರುವ ಘಟನೆ ನಡೆದಿದೆ.  ರಾಷ್ಟ್ರೀಯ ಹೆದ್ದಾರಿಯಲ್ಲಿ ಯುವಕನು ಲಾಂಗ್ ಹಿಡಿದು ಗಾಡಿ ನಿಲ್ಸೋ ನಮ್ಮ ತಮ್ಮನಿಗೆ ಅಪಘಾತವಾಗಿದೆ ಎಂದು ಕೂಗಾಡುತ್ತಾ ರಂಪಾಟ ಮಾಡಿದ್ದಾನೆ. ಬಳಿಕ ಆ ಯುವಕನನ್ನು ಹಿಂಬಾಲಿಸಿದ ಕೆಲ ಸ್ಥಳೀಯ ಯುವಕರ ಗುಂಪೊಂದು, ಅವನ ಕೈಯಲ್ಲಿದ್ದ ಲಾಂಗ್​​ ಅನ್ನು ಕಿತ್ತುಕೊಂಡು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಂತರ ಲಾಂಗ್​​ ಅನ್ನು ರಸ್ತೆ ಪಕ್ಕದ ಕೆರೆಯಲ್ಲಿ ಎಸೆದಿದ್ದಾರೆ. ಘಟನೆಯಿಂದ ಜಿಲ್ಲೆಯ … Continue reading *ನಡು ರಸ್ತೆಯಲ್ಲೆ ಲಾಂಗ್ ಹಿಡಿದು‌ ರಂಪಾಟ ನಡೆಸಿದ ಯುವಕ *