*ಉದ್ಯೋಗ ಸಿಕ್ಕಿಲ್ಲ ಎಂದು ಕಂಡಕ್ಟರ್ ಗೆ ಚಾಕು ಇರಿದ ಯುವಕ*

ಪ್ರಗತಿವಾಹಿನಿ ಸುದ್ದಿ: ಎಲ್ಲಿಯೂ ಕೆಲಸ ಸಿಗಲಿಲ್ಲ.‌ ನನಗೆ ಹೊರಗೆ ಇಲರಲು ಇಷ್ಟ ಇಲ್ಲ, ಜೈಲಿನಲ್ಲಿ ಇರುತ್ತೇನೆ ಎಂದು ಯೂವಕನೋರ್ವ ವ್ಯಕ್ತಿಗೆ ಚಾಕು ಇರಿದಿರುವ ಘಟನೆ ನಡೆದಿದೆ. ಎಷ್ಟು ಹುಡುಕಿದರೂ ಕೆಲಸ ಸಿಗದ ಹಿನ್ನಲೆ  ಬಿಎಂಟಿಸಿ ನಿರ್ವಾಹಕರಿಗೆ ಚಾಕು ಇರಿದು ಜೈಲಿಗೆ ಹೋಗಿರುವ ಘಟನೆ ಬೆಂಗಳೂರಿನ ವೈಟ್ ಫೀಲ್ಡ್ ಬಳಿಯ ಐಟಿಪಿಎಲ್ ಬಸ್ ನಿಲ್ದಾಣದ ಬಳಿ ನಡೆದಿದೆ.Home add -Advt ಸೆ.1 ರಂದು ಸಂಜೆಯ ವೇಳೆ ವೈಟ್‌ಫೀಲ್ಡ್ ಬಳಿಯ KA- 57-F0015 ವೋಲ್ಲೋ ಬಸ್ ಕಂಡಕ್ಟ‌ರ್ ಯೋಗೇಶ್ ಅವರಿಗೆ … Continue reading *ಉದ್ಯೋಗ ಸಿಕ್ಕಿಲ್ಲ ಎಂದು ಕಂಡಕ್ಟರ್ ಗೆ ಚಾಕು ಇರಿದ ಯುವಕ*