ಕಾರ್ಯಕರ್ತನ ಮನೆಯಲ್ಲಿ ಆಪ್ ನಾಯಕನಿಗೆ ಥಳಿತ
ಪ್ರಗತಿವಾಹಿನಿ ಸುದ್ದಿ, ಚಂಡಿಗಡ: ಆಮ್ ಆದ್ಮಿ ಪಾರ್ಟಿಯ ಮುಖಂಡರೊಬ್ಬರಿಗೆ ಕಾರ್ಯಕರ್ತನ ಮನೆಯಲ್ಲೇ ಥಳಿಸಲಾಗಿದೆ. ಪಂಜಾಬ್‌ನ ಬಟಾಲಾದಲ್ಲಿ ಈ ಘಟನೆ ನಡೆದಿದ್ದು ಈ ಕುರಿತ ವಿಡಿಯೊವೊಂದು ಜಾಲತಾಣಗಳಲ್ಲಿ ವೈರಲ್ ಆಗಿದೆ. ತ್ರಿಲೋಕ್ ಸಿಂಗ್ ಭಗೋವಾಲಿಯಾ ಥಳಿತಕ್ಕೊಳಗಾದ ಆಪ್ ನಾಯಕHome add -Advt ಆಪ್ ಕಾರ್ಯಕರ್ತ ಸುಖ್ವಿಂದರ್ ಸಿಂಗ್ ಅವರ ಮನೆಯಲ್ಲಿ ತಮ್ಮನ್ನು ಥಳಿಸಲಾಗಿದೆ ಎಂದು ತ್ರಿಲೋಕ್ ಸಿಂಗ್ ಆರೋಪಿಸಿದ್ದಾರೆ. ಘಟನೆಯ ವೀಡಿಯೊವನ್ನು ಕಾಂಗ್ರೆಸ್ ನಾಯಕ ಸುಖಪಾಲ್ ಸಿಂಗ್ ಖೈರಾ ಅವರು ಹಂಚಿಕೊಂಡಿದ್ದಾರೆ. ಹಲ್ಲೆ ವೇಳೆಗೆ ಭಗೋವಾಲಿಯಾ ಅವರು ಧರಿಸಿದ್ದ … Continue reading ಕಾರ್ಯಕರ್ತನ ಮನೆಯಲ್ಲಿ ಆಪ್ ನಾಯಕನಿಗೆ ಥಳಿತ
Copy and paste this URL into your WordPress site to embed
Copy and paste this code into your site to embed