Latest

ನಟಿ ಚಾಹತ್ ಖನ್ನಾಗೆ 100 ಕೋಟಿ ರೂ. ಲೀಗಲ್ ನೋಟಿಸ್ ಕಳಿಸಿದ ಕಾನ್ ಮ್ಯಾನ್

ಪ್ರಗತಿವಾಹಿನಿ ಸುದ್ದಿ, ಮುಂಬೈ: ತನ್ನ ಮಾನಹಾನಿ ಹೇಳಿಕೆ ನೀಡಿದ ಆರೋಪದಡಿ ನಟಿ ಚಾಹತ್ ಖನ್ನಾ ಅವರಿಗೆ ಸುಕೇಶ್ 100 ಕೋಟಿ ರೂ. ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ.

ಚಾಹತ್ ಖನ್ನಾ ಹೇಳಿಕೆಗಳು ಸುಕೇಶ್ ಪ್ರತಿಷ್ಠೆಗೆ ಹಾನಿ ಉಂಟು ಮಾಡಿದೆ ಎಂದು ಅವರ ವಕೀಲರು ಹೇಳಿದ್ದಾರೆ.

Home add -Advt

ಏಳು ದಿನಗಳೊಳಗೆ ಚಾಹತ್ ಖನ್ನಾ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು, ಅಥವಾ ಕಾನೂನು ಕ್ರಮ ಎದುರಿಸಬೇಕು ಎಂದು ಸುಕೇಶ್ ಪರ ವಕೀಲರು  ಹೇಳಿದ್ದಾರೆ.

ಸುಕೇಶ್‌ನನ್ನು ಭೇಟಿಯಾಗುವಂತೆ ತಮಗೆ ಮೋಸ ಮಾಡಲಾಗಿತ್ತು ಎಂದು ಹೇಳಿಕೆ ನೀಡಿದ್ದ ಚಾಹತ್ ಖನ್ನಾ. ಸುಕೇಶ್ ತಿಹಾರ್ ಜೈಲಿನಲ್ಲಿ ತಮಗೆ ಪ್ರಪೋಸ್ ಮಾಡಿದ್ದಾಗಿ  ಹೇಳಿಕೊಂಡಿರುವುದು ಇದೀಗ ಲೀಗಲ್ ನೋಟಿಸ್ ಪಡೆಯಲು ಕಾರಣವಾಗಿದೆ.

ಲೀಗಲ್ ನೋಟಿಸ್ ನೀಡಿದ ಸುಕೇಶ್ ಬಹುಕೋಟಿ ವಂಚನೆ ಹಾಗೂ ಬೆದರಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಆರೋಪಿ.

*ಸಿಲಿಂಡರ್ ಸ್ಫೋಟ; ನವಜಾತ ಶಿಶು ಸೇರಿ ಇಬ್ಬರು ಮಕ್ಕಳ ದುರ್ಮರಣ*

https://pragati.taskdun.com/lpg-cylinderblasttwo-children-death/

ಆಂಧ್ರಪ್ರದೇಶದ ರಾಜ್ಯಪಾಲರಾಗಿ ನೇಮಕಗೊಂಡ ಕನ್ನಡಿಗ

https://pragati.taskdun.com/kannadiga-appointed-as-governor-of-andhra-pradesh/

5 ವರ್ಷಗಳ ಹಿಂದೆ ಬಾಹ್ಯಾಕಾಶಕ್ಕೆ ಉಡಾವಣೆಯಾದ ಟೆಸ್ಲಾ ಕಾರು ಕ್ರಮಿಸಿದ್ದು 400 ಕೋಟಿ ಕಿ.ಮೀ.

https://pragati.taskdun.com/the-tesla-car-that-was-launched-into-space-5-years-ago-has-covered-400-crore-km/

Related Articles

Back to top button