Latest

ನಟಿ ಶೆರ್ಲಿನ್ ಗೆ ನಿರ್ಮಾಪಕ ಸಾಜಿದ್ ಖಾನ್ ಗುಪ್ತಾಂಗ ತೋರಿಸಿದ್ದೇಕೆ ?

ಪ್ರಗತಿವಾಹಿನಿ ಸುದ್ದಿ, ಮುಂಬೈ: ಚಲನಚಿತ್ರ ನಿರ್ಮಾಪಕ ಸಾಜಿದ್ ಖಾನ್ ಕುರಿತು ವಿಲಕ್ಷಣ ವಿಚಾರವೊಂದನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳುವ ಮೂಲಕ ನಟಿ ಶೆರ್ಲಿನ್ ಚೋಪ್ರಾ ಸುದ್ದಿಯಾಗಿದ್ದಾರೆ.

ಸಾಜಿದ್ ಖಾನ್ ತಮ್ಮ ಗುಪ್ತಾಂಗವನ್ನು ಶೆರ್ಲಿನ್ ಗೆ ತೋರಿಸಿ ಅದಕ್ಕೆ 0ದಿಂದ 10ರವರೆಗೆ ರೇಟಿಂಗ್ ನೀಡುವಂತೆ ಕೇಳಿದ್ದರಂತೆ.

“ನಾನು ಬಿಗ್ ಬಾಸ್ ಮನೆಗೆ ಪ್ರವೇಶಿಸಿ ಆತನಿಗೆ ರೇಟಿಂಗ್ ನೀಡಲು ಬಯಸುತ್ತೇನೆ. ನನಗೆ ಕಿರುಕುಳ ನೀಡಿದವನ ಜತೆ ಹೇಗೆ ವ್ಯವಹರಿಸುತ್ತೇನೆಂಬುದನ್ನು ಭಾರತ ವೀಕ್ಷಿಸಲಿ” ಎಂದು ಅವರು ಟ್ವೀಟ್ ಮಾಡಿದ್ದಾರೆ.

Home add -Advt

ಇದಕ್ಕೆ ಟ್ವಿಟ್ಟರ್ ಬಳಕೆದಾರರು ನಾನಾ ರೀತಿಯ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ.

ರಾಣಿ ಚೆನ್ನಮ್ಮ ಸೇರಿದಂತೆ 3 ವಿಶ್ವವಿದ್ಯಾಲಯಗಳಿಗೆ KAS ಅಧಿಕಾರಿಗಳ ನೇಮಕ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button