ಮಗನಿಂದಲೇ ಕೊಲೆಯಾದ ಹಿರಿಯ ಬಾಲಿವುಡ್‍ ನಟಿ

ಪ್ರಗತಿ ವಾಹಿನಿ ಸುದ್ದಿ, ಮುಂಬೈ:
ಬಾಲಿವುಡ್‍ನ ಹಿರಿಯ ನಟಿ ವೀಣಾ ಕಪೂರ್ ಮಗನಿಂದಲೇ ಕೊಲೆಗೀಡಾಗಿದ್ದಾರೆ.

74 ವರ್ಷದ ನಟಿ ವೀಣಾ ಕಪೂರ್ ಅವರನ್ನು ಅವರ ಮಗ ಸಚಿನ್ ಬೇಸ್‍ಬಾಲ್ ಬ್ಯಾಟ್‍ನಿಂದ ತಲೆಗೆ ಹಲವಾರು ಬಾರಿ ಹೊಡೆದು ಕ್ರೂರವಾಗಿ ಕೊಲೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ನದಿಯಲ್ಲಿ ಎಸೆದಿದ್ದಾನೆ.

Home add -Advt

ಆಸ್ತಿ ವಿವಾದದ ಸಂಬಂಧ ಈ ಕೊಲೆ ನಡೆದಿದೆ ಎನ್ನಲಾಗಿದೆ.
ಪೊಲೀಸರು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಕೊಲೆ ಮಾಡಿದ ಆರೋಪಿ ಸಚಿನ್ ಮತ್ತು ಆತನ ಮನೆಗೆಲಸದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಚಿತ್ರ ರಂಗದ ಅನೇಕ ಗಣ್ಯರು ವೀಣಾ ಅವರ ಸಾವಿಗೆ ಕಂಬನಿ ಮಿಡಿದಿದ್ದಾರೆ.
Breaking News -ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ್ ಪಾಟೀಲ ಮುಖಕ್ಕೆ ಮಸಿ: ಓರ್ವ ಪೊಲೀಸ್ ವಶಕ್ಕೆ (ವಿಡೀಯೋ ನೋಡಿ)

Related Articles

Back to top button