*ಈ ರೈಲುಗಳಿಗೆ ಹೆಚ್ಚುವರಿ ಬೋಗಿಗಳ ಸೇರ್ಪಡೆ: ಪ್ರಯಾಣಿಕರಿಗೆ ಅನುಕೂಲ*
ಪ್ರಗತಿವಾಹಿನಿ ಸುದ್ದಿ: ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣದಿಂದ ಸಂಚರಿಸುವ ದಾದರ್ ಹಾಗೂ ವಿಜಯವಾಡ ಎಕ್ಸ್ ಪ್ರೆಸ್ ರೈಲುಗಳ ಬೋಗಿಗಳನ್ನು ಹೆಚ್ಚಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ. ಇನ್ಮುಂದೆ ಈ ಎರಡೂ ರೈಲುಗಳು ತಲಾ 17 ಬೋಗಿಗಳೊಂದಿಗೆ ಸಂಚರಿಸಲಿವೆ. ಹುಬ್ಬಳ್ಳಿ-ದಾದರ್-ಹುಬ್ಬಳ್ಳಿ ಡೈಲಿ ಎಕ್ಸ್ ಪ್ರೆಸ್ (17317/17318) ಪ್ರಸ್ತುತ 15 ಬೋಗಿಗಳೊಂದಿಗೆ ಸಂಚರಿಸುತ್ತಿರುವ ಈ ರೈಲಿಗೆ ಎರಡು ಹೆಚ್ಚುವರಿ ‘ಎಸಿ 3-ಟೈರ್’ ಬೋಗಿಗಳನ್ನು ಸೇರ್ಪಡೆಗೊಳಿಸಲಾಗುವುದು. ಈ ಬದಲಾವಣೆಯು ಹುಬ್ಬಳ್ಳಿಯಿಂದ 2026ರ ಜನವರಿ 3 ರಿಂದ ಹಾಗೂ ದಾದರ್ನಿಂದ ಜನೆವರಿ 4 … Continue reading *ಈ ರೈಲುಗಳಿಗೆ ಹೆಚ್ಚುವರಿ ಬೋಗಿಗಳ ಸೇರ್ಪಡೆ: ಪ್ರಯಾಣಿಕರಿಗೆ ಅನುಕೂಲ*
Copy and paste this URL into your WordPress site to embed
Copy and paste this code into your site to embed