*ಸಲ್ಮಾನ್ ಖಾನ್ ಬಳಿಕ ಇತರ ನಟರ ಮೇಲೂ ಕಣ್ಣು*: *ಬಿಷ್ಣೋಯ್ ಗ್ಯಾಂಗ್ ಸಂಚು ಬಯಲು*

ಪ್ರಗತಿವಾಹಿನಿ ಸುದ್ದಿ: ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ನಿರಂತರ ಬೆದರಿಕೆ ಹಾಕುತ್ತಿರುವ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್, ಇತರ ಸಿನಿಮಾ ತಾರೆಯರ ನಿವಾಸಗಳನ್ನೂ ಗುರಿಯಾಗಿಸಲು ಸಂಚು ರೂಪಿಸಿತ್ತು ಎಂಬ ಮಾಹಿತಿ ಮುಂಬೈ ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ. ಸಂಜಯ್ ದತ್, ಆಮಿರ್ ಖಾನ್, ಇಮ್ರಾನ್ ಹಶ್ಮಿ ಹಾಗೂ ಟೈಗರ್ ಶ್ರಾಫ್ ನಿವಾಸಗಳ ಸುತ್ತ ಗ್ಯಾಂಗ್‌ನ ಶೂಟರ್‌ಗಳು ಮಾಹಿತಿ ಸಂಗ್ರಹಿಸಲು ಪ್ರಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆಯ ಪ್ರಕಾರ, ಹರಿಯಾಣದ ಸೋನಿಪತ್ ಮೂಲದ ಶೂಟರ್‌ಗಳಾದ ರೆಹಾನ್ ಮತ್ತು ಫೂಲ್ ಸಿಂಗ್ ಸೆಪ್ಟೆಂಬರ್ … Continue reading *ಸಲ್ಮಾನ್ ಖಾನ್ ಬಳಿಕ ಇತರ ನಟರ ಮೇಲೂ ಕಣ್ಣು*: *ಬಿಷ್ಣೋಯ್ ಗ್ಯಾಂಗ್ ಸಂಚು ಬಯಲು*