ಹಾರುವ ಹುಲಿಯ ಬಳಿಕ ಈಗ ನರ್ತಿಸುವ ನವಿಲು: ಮೈಸೂರು ದಸರಾಗೆ ಮತ್ತೊಂದು ವಿಶ್ವದಾಖಲೆ
ಪ್ರಗತಿವಾಹಿನಿ ಸುದ್ದಿ: ವಿಶ್ವವಿಖ್ಯಾತ ಮೈಸೂರು ದಸರಾ ಮತ್ತೊಂದು ಐತಿಹಾಸಿಕ ಸಾಧನೆಗೆ ಸಾಕ್ಷಿಯಾಗಿದೆ. ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಡೆದ ಅದ್ಧೂರಿ ಡ್ರೋನ್ ಪ್ರದರ್ಶನದಲ್ಲಿ 3,473 ಡ್ರೋನ್ಗಳನ್ನು ಬಳಸಿ ಬೃಹತ್ ನರ್ತಿಸುವ ನವಿಲಿನ ಆಕೃತಿ ಮೂಡಿಸಲಾಗಿದೆ. ಈ ಮೂಲಕ ಆಕಾಶದಲ್ಲಿ ಡ್ರೋನ್ಗಳಿಂದ ಅತಿ ದೊಡ್ಡ ಪಕ್ಷಿಯ ಆಕೃತಿ ರಚಿಸಿದ ಗಿನ್ನೆಸ್ ವಿಶ್ವ ದಾಖಲೆಗೆ ಮೈಸೂರು ಪಾತ್ರವಾಗಿದೆ. ಅಕ್ಟೋಬರ್ 18ರಂದು ನಡೆದ ಈ ವರ್ಣರಂಜಿತ ಪ್ರದರ್ಶನದಲ್ಲಿ ಸಾವಿರಾರು ಬಣ್ಣಬಣ್ಣದ ಡ್ರೋನ್ಗಳು ಏಕಕಾಲದಲ್ಲಿ ಹಾರಾಟ ನಡೆಸಿ ಭಾರತದ ರಾಷ್ಟ್ರೀಯ ಪಕ್ಷಿ ನವಿಲು … Continue reading ಹಾರುವ ಹುಲಿಯ ಬಳಿಕ ಈಗ ನರ್ತಿಸುವ ನವಿಲು: ಮೈಸೂರು ದಸರಾಗೆ ಮತ್ತೊಂದು ವಿಶ್ವದಾಖಲೆ
Copy and paste this URL into your WordPress site to embed
Copy and paste this code into your site to embed