Belagavi NewsBelgaum NewsCrimeKannada NewsKarnataka News

*ಕಾಣೆಯಾದ ಮಾಲತಿ ಪತ್ತೆಗೆ ಮನವಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಾಯಿ ಕಾಲೋನಿ ಅನಗೋಳ ನಗರದ ನಿವಾಸಿಯಾದ ಮಾಲತಿ ಗಂಗಾಧರ ಕೊರವಿ ಎಂಬ 44 ವರ್ಷದ ಮಹಿಳೆಯು ಮೇ.22ರಂದು ಮಧ್ಯಾಹ್ನ 1 ರಿಂದ 2 ಗಂಟೆಯ ನಡುವಿನ ಅವಧಿಯಲ್ಲಿ ಮನೆಯಿಂದ ಯಾರಿಗೂ ಹೇಳದೇ ಕೇಳದೇ ಹೊರಗಡೆ ಹೋಗಿ ಮರಳಿ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾರೆ ಎಂದು ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆಯ ವಿವರ: 

Home add -Advt

ಎತ್ತರ: 5.3, ಉದ್ದನೇಯ ಮುಖ, ಉದ್ದು ಮೂಗು, ಬೆಳ್ಳನೇಯ ಮೈಬಣ್ಣ ಮತ್ತು ಕಪ್ಪು/ಬಿಳಿ ಕೂದಲು ಹೊಂದಿದ್ದು, ಮೈಯಿಂದ ಸದೃಡರಾಗಿದ್ದು, ಪರ್ಪಲ್ ಬಣ್ಣದ್ ಟಾಫ್ ಮತ್ತು ಲೈಟ್ ಕ್ರೀಮ್ ಪಿಂಕ್ ಕಲರ್ ಪ್ಯಾಂಟ್ ಧರಿಸಿದ್ದಾರೆ, ಹಾಗೂ ಕನ್ನಡ, ಹಿಂದಿ, ಮರಾಠಿ ಭಾಷೆ ಮಾತನಾಡುತ್ತಾಳೆ ಎಂದು ತಿಲಕವಾಡಿ ಪೊಲೀಸ ಠಾಣೆಯ ಠಾಣಾಧಿಕಾರಿ ಬೆಳಗಾವಿ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Related Articles

Back to top button