*ಗಿಟಾರ್ ಗೆ ಹೆಲ್ಮೆಟ್ ಹಾಕಿಲ್ಲ ಎಂದು ಬೈಕ್ ಸವಾರನಿಗೆ ದಂಡ ವಿಧಿಸಿದ ಎಐ ಕ್ಯಾಮೆರಾ*

ಪ್ರಗತಿವಾಹಿನಿ ಸುದ್ದಿ: ಈಗ ಎಲ್ಲಾ ಕ್ಷೇತ್ರಗಳಲ್ಲಿಯೂ ಎಐ ತಂತ್ರಜ್ಞಾನ ಅಳವಡಿಕೆ ಸಹಜವಾಗಿದೆ. ಸಂಚಾರಿ ನಿಯಮ ಉಲ್ಲಂಘನೆ ತಡೆಯುವಲ್ಲಿಯೂ ಎಐ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಕೆಲವೊಮ್ಮೆ ಎಐ ಮಾಡುವ ಎಡವಟ್ಟಿಗೆ ಭಾರಿ ದಂಡ ತೆರಬೇಕಾಗುತ್ತದೆ. ಇಂತದ್ದೇ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಟ್ರಾಫಿಕ್ ರೂಲ್ಸ್ ಉಲ್ಲಂಘನೆ ತಡೆಗೆ ಅಳವಡಿಸಲಾಗಿರುವ ಎಐ ಕ್ಯಾಮೆರಾ ಮಾಡಿದ ಯಡವಟ್ಟಿನಿಂದಾಗಿ ಬೈಕ್ ಸವಾರ ಭಾರು ದಂಡ ತೆತ್ತಿದ್ದಾನೆ. ಬೈಕ್ ನಲ್ಲಿ ಕೊಂಡೊಯ್ಯುತ್ತಿದ್ದ ಗಿಟಾರ್ ಗೆ ಹೆಲ್ಮೆಟ್ ಹಾಕಿಲ್ಲ ಎಂದು ಎಐ ಕ್ಯಾಮೆರಾ ದಂಡ ವಿಧಿಸಿದೆ. ಸೌವಿಕ್ … Continue reading *ಗಿಟಾರ್ ಗೆ ಹೆಲ್ಮೆಟ್ ಹಾಕಿಲ್ಲ ಎಂದು ಬೈಕ್ ಸವಾರನಿಗೆ ದಂಡ ವಿಧಿಸಿದ ಎಐ ಕ್ಯಾಮೆರಾ*