*ಏರ್ ಇಂಡಿಯಾ ವಿಮಾನ ದುರಂತದ ದೃಶ್ಯ ಸೆರೆಹಿಡಿದ ಹುಡುಗನಿಗೆ ಕಾಡುತ್ತಿದೆ ಆತಂಕ*

ಪ್ರಗತಿವಾಹಿನಿ ಸುದ್ದಿ: ಗುಜರಾತ್ ನ ಅಹಮದಾಬಾದ್ ನಲ್ಲಿ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡು, 274 ಜನರು ಸಾವನ್ನಪ್ಪಿರುವ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಏರ್ ಇಂಡಿಯಾ ವಿಮಾನ ಹಾರಾಟ ನಡೆಸುತ್ತ ಪತನಗೊಂಡು, ಬೆಂಕಿ ಹೊತ್ತಿ ಉರಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಅಂದು ವಿಮಾನ ಪತನಗೊಂಡಿದ್ದ ವಿಡಿಯೋವನ್ನು ತನ್ನ ಮೊಬೈಲ್ ನಲ್ಲಿ ಸೆರೆಹಿಡಿದಿದ್ದ ಹುಡುಗನಿಗೆ ಇದೀಗ ಹಲವಾರು ಆತಂಕ ಎದುರಾಗಿದೆ. ಆರ್ಯನ್ ಎಂಬ ಹುಡುಗ ಈ … Continue reading *ಏರ್ ಇಂಡಿಯಾ ವಿಮಾನ ದುರಂತದ ದೃಶ್ಯ ಸೆರೆಹಿಡಿದ ಹುಡುಗನಿಗೆ ಕಾಡುತ್ತಿದೆ ಆತಂಕ*