*70ನೇ ವಯಸ್ಸಿನಲ್ಲಿ ನೀಟ್ ಪರೀಕ್ಷೆ ಬರೆದು ಪಾಸಾದ ವೃದ್ಧ*: *ಆಯ್ಕೆಯಾದರೂ ಸಿಗದ ಸೀಟು*: *ಹೈಕೋರ್ಟ್ ಹೇಳಿದ್ದೇನು?*
ಪ್ರಗತಿವಾಹಿನಿ ಸುದ್ದಿ: ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಛಲವೊಂದಿದ್ದರೆ ವಯಸ್ಸು ಕೂಡ ಮಂಡಿಯೂರತ್ತದ್ದೆ. ಈ ಮಾತಿಗೆ 70ನೇ ಇಳಿವಯಸ್ಸಿನ್ಮಲ್ಲಿಯೂ ನೀಟ್ ಪರೀಕ್ಷೆ ಬರೆದು ಪಾಸಾದ ವೃದ್ಧರಿಬ್ಬರ ಜೀವನೋತ್ಸಾಹವೇ ಸಾಕ್ಷಿ. ಹೌದು. 70 ವರ್ಷದ ಅಶೋಕ್ ಬಹಾರ್ ಎಂಬುವವರು 2026 ರ ನೀಟ್ ಯುಜಿ (NEET UG) ಪರೀಕ್ಷೆಗೆ ಹಾಜರಾಗಿ ಪರೀಕ್ಷೆಯಲ್ಲಿ ತೇರ್ಗಡೆ ಕೂಡ ಆಗಿದ್ದಾರೆ. ವೈದ್ಯರಾಗಬೇಕು ಎಂಬ ಮಹದಾಸೆ ಅವರ್ದ್ದು. ಆದರೆ ಕಡಿಮೆ ರ್ಯಾಂಕ್ ಬಂದ ಕಾರಣಕ್ಕಾಗಿ ಸಾಮಾನ್ಯ ಕೋಟಾದಲ್ಲಿ ಸೀಟು ಸಿಗುವುದು ಕಷ್ಟವಾಯಿತು. ಹೀಗಾಗಿ ಅವರು ಹಿರಿಯ … Continue reading *70ನೇ ವಯಸ್ಸಿನಲ್ಲಿ ನೀಟ್ ಪರೀಕ್ಷೆ ಬರೆದು ಪಾಸಾದ ವೃದ್ಧ*: *ಆಯ್ಕೆಯಾದರೂ ಸಿಗದ ಸೀಟು*: *ಹೈಕೋರ್ಟ್ ಹೇಳಿದ್ದೇನು?*
Copy and paste this URL into your WordPress site to embed
Copy and paste this code into your site to embed