ಲೋಕಸಭಾ ಸದಸ್ಯರ ಆಸ್ತಿ ವಿವರಗಳು
| ಕ್ರಮ ಸಂಖ್ಯೆ | ರಾಜ್ಯ | ಕ್ಷೇತ್ರ | ಅಭ್ಯರ್ಥಿ ಹೆಸರು | ಪಕ್ಷ | ಒಟ್ಟು ಸ್ವತ್ತುಗಳು |
|---|---|---|---|---|---|
| 1 | ತೆಲಂಗಾಣ | ಅದಿಲಾಬಾದ್ | ಸೋಯಮ್ ಬಾಬು ರಾವ್ | ಬಿ ಜೆ ಪಿ | 30,99,414 |
| 2 | ಉತ್ತರ ಪ್ರದೇಶ | ಆಗ್ರಾ | ಎಸ್ ಪಿ ಸಿಂಗ್ ಬಘೇಲ್ | ಬಿ ಜೆ ಪಿ | 7,42,74,036 |
| 3 | ಮಹಾರಾಷ್ಟ್ರ | ಅಹ್ಮದ ನಗರ | ಸುಜಯ್ ವಿಖೆ | ಬಿ ಜೆ ಪಿ | 16,86,64,576 |
| 4 | ಗುಜರಾತ್ | ಅಹಮದಾಬಾದ್ ಪೂರ್ವ | ಹಸಮುಖಭಾಯಿ ಸೋಮಾಭಾಯಿ ಪಟೇಲ್ | ಬಿ ಜೆ ಪಿ | 7,46,99,690 |
| 5 | ಗುಜರಾತ್ | ಅಹಮದಾಬಾದ್ ಪಶ್ಚಿಮ | ಡಾ. ಕೀರ್ತಿ ಭಾಯಿ ಸೋಳಂಕಿ | ಬಿ ಜೆ ಪಿ | 8,94,74,039 |
| 6 | ರಾಜಸ್ಥಾನ | ಅಜ್ಮೇರ | ಭಗೀರಥ್ ಚೌಧರಿ | ಬಿ ಜೆ ಪಿ | 8,51,01,774 |
| 7 | ಉತ್ತರ ಪ್ರದೇಶ | ಅಕ್ಬರ ಪುರ | ದೇವೇಂದ್ರ ಸಿಂಗ್ ಭೋಲೆ | ಬಿ ಜೆ ಪಿ | 0 |
| 8 | ಮಹಾರಾಷ್ಟ್ರ | ಅಕೋಲಾ | ಸಂಜಯ್ ಧೋತ್ರೆ | ಬಿ ಜೆ ಪಿ | 7,71,53,230 |
| 9 | ಕೇರಳ | ಅಲಪ್ಪುಳ | Adv. A M Ariff | ಸಿ ಪಿ ಎಂ | 1,52,68,906 |
| 10 | ಕೇರಳ | ಅಲತ್ತೂರ್ | ರೆಮ್ಯಾ ಹರಿದಾಸ್ | ಐ ಎನ್ ಸಿ | 11,52,816 |
| 11 | ಉತ್ತರ ಪ್ರದೇಶ | ಅಲಿಗಢ | ಸತೀಶ್ ಕುಮಾರ್ ಗೌತಮ್ | ಬಿ ಜೆ ಪಿ | 10,95,22,559 |
| 12 | ಪಶ್ಚಿಮ ಬಂಗಾಳ | ಅಲಿಪುರದುವಾರ್ಸ | ಜಾನ್ ಬಾರ್ಲಾ | ಬಿ ಜೆ ಪಿ | 14,18,730 |
| 13 | ಉತ್ತರ ಪ್ರದೇಶ | ಅಲಹಾಬಾದ | ರೀತಾ ಬಹುಗುಣ ಜೋಶಿ | ಬಿ ಜೆ ಪಿ | 2,69,19,330 |
| 14 | ಉತ್ತರಾಖಂಡ | ಅಲ್ಮೋರಾ | ಅಜಯ್ ತಮ್ಟ | ಬಿ ಜೆ ಪಿ | 99,10,448 |
| 15 | ರಾಜಸ್ಥಾನ | ಆಳ್ವಾರ್ | ಮಹಾಂತ್ ಬಾಲಕ್ ನಾಥ್ ಯೋಗಿ | ಬಿ ಜೆ ಪಿ | 3,52,929 |
| 16 | ಆಂಧ್ರ ಪ್ರದೇಶ | ಅಮಲಾಪುರಂ | ಚಿಂತಾ ಅನುರಾಧಾ | ವೈ ಎಸ್ ಆರ್ ಸಿ ಪಿ | 8,59,93,362 |
| 17 | ಹರ್ಯಾಣ | ಅಂಬಾಲಾ | ರತನ್ ಲಾಲ್ ಕಟಾರಿಯಾ | ಬಿ ಜೆ ಪಿ | 5,43,61,499 |
| 18 | ಉತ್ತರ ಪ್ರದೇಶ | ಅಂಬೇಡ್ಕರ ನಗರ | Ritesh Pandey | ಬಿ ಎಸ್ ಪಿ | 30,72,65,103 |
| 19 | ಉತ್ತರ ಪ್ರದೇಶ | ಅಮೇಥಿ | ಸ್ಮೃತಿ ಇರಾನಿ | ಬಿ ಜೆ ಪಿ | 11,10,99,609 |
| 20 | ಮಹಾರಾಷ್ಟ್ರ | ಅಮರಾವತಿ | Navnit Ravi Rana | ಐ ಎನ್ ಡಿ | 12,45,54,656 |
| 21 | ಗುಜರಾತ್ | ಅಮ್ರೇಲಿ | ನರೇನ್ ಭಾಯಿ ಕಚಾಡಿಯಾ | ಬಿ ಜೆ ಪಿ | 3,59,00,763 |
| 22 | ಪಂಜಾಬ್ | ಅಮೃತಸರ | ಗುರಜೀತ್ ಸಿಂಗ್ ಔಜ್ಲಾ | ಐ ಎನ್ ಸಿ | 3,40,11,739 |
| 23 | ಉತ್ತರ ಪ್ರದೇಶ | ಅಮ್ರೋಹಾ | Kunwar Danish Ali | ಬಿ ಎಸ್ ಪಿ | 7,49,20,879 |
| 24 | ಆಂಧ್ರ ಪ್ರದೇಶ | ಅನಕಪಲ್ಲಿ | ವೆಂಕಟ ಸತ್ಯವತಿ | ವೈ ಎಸ್ ಆರ್ ಸಿ ಪಿ | 9,15,26,244 |
| 25 | ಗುಜರಾತ್ | ಆನಂದ | ಮಿತೇಶ್ ಭಾಯಿ ಪಟೇಲ್ | ಬಿ ಜೆ ಪಿ | 7,70,43,053 |
| 26 | ಪಂಜಾಬ್ | ಆನಂದಪುರ ಸಾಹಿಬ್ | ಮನೀಷ್ ತಿವಾರಿ | ಐ ಎನ್ ಸಿ | 15,46,37,860 |
| 27 | ಆಂಧ್ರ ಪ್ರದೇಶ | ಅನಂತಪುರ | ತಲಾರಿ ರಂಗಯ್ಯ | ವೈ ಎಸ್ ಆರ್ ಸಿ ಪಿ | 1,17,73,091 |
| 28 | ಜಮ್ಮು ಮತ್ತು ಕಾಶ್ಮೀರ | ಅನಂತನಾಗ | Hasnain Masoodi | 8,76,20,672 | |
| 29 | ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು | ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು | ಕುಲದೀಪ್ ರೈ ಶರ್ಮಾ | ಐ ಎನ್ ಸಿ | 13,22,33,012 |
| 30 | ಉತ್ತರ ಪ್ರದೇಶ | ಆವೋನ್ಲಾ | ಧರ್ಮೇಂದ್ರ ಕುಮಾರ್ | ಬಿ ಜೆ ಪಿ | 2,17,66,502 |
| 31 | ತಮಿಳುನಾಡು | ಅರಕ್ಕೋಣಂ | ಎಸ್ ಜಗತ್ರಛಗನ್ | ಡಿ ಎಂ ಕೆ | 1,14,69,84,897 |
| 32 | ಪಶ್ಚಿಮ ಬಂಗಾಳ | ಆರಾಮ ಬಾಗ್ | Smt. Aparupa Poddar | ಎ ಐ ಟಿ ಸಿ | 1,25,27,597 |
| 33 | ತಮಿಳುನಾಡು | ಅರಾನಿ | ಎಂಕೆ ವಿಷ್ಣು ಪ್ರಸಾದ್ | ಐ ಎನ್ ಸಿ | 23,45,64,815 |
| 34 | ಬಿಹಾರ | ಅರಾರಿಯಾ | ಪ್ರದೀಪ್ ಸಿಂಗ್ | ಬಿ ಜೆ ಪಿ | 50,10,577 |
| 35 | ಬಿಹಾರ | ಅರ್ರಾ | ರಾಜಕುಮಾರ್ ಸಿಂಗ್ | ಬಿ ಜೆ ಪಿ | 7,99,71,720 |
| 36 | ಆಂಧ್ರ ಪ್ರದೇಶ | ಆರುಕು | ಗೊಡ್ಡೆಟ್ಟಿ ಮಾಧವಿ | ವೈ ಎಸ್ ಆರ್ ಸಿ ಪಿ | 1,41,179 |
| 37 | ಅರುಣಾಚಲ ಪ್ರದೇಶ | ಅರುಣಾಚಲ ಪೂರ್ವ | ಕಿರಣ್ ರಿಜಿಜು | ಬಿ ಜೆ ಪಿ | 13,66,28,259 |
| 38 | ಅರುಣಾಚಲ ಪ್ರದೇಶ | ಅರುಣಾಚಲ ಪಶ್ಚಿಮ | ತಾಪಿರ್ ಗಾವ್ | ಬಿ ಜೆ ಪಿ | 1,52,79,000 |
| 39 | ಪಶ್ಚಿಮ ಬಂಗಾಳ | ಆಸನ್‌ಸೋಲ್ | ಬಾಬುಲ್ ಸುಪ್ರೀತೋ | ಬಿ ಜೆ ಪಿ | 5,92,34,826 |
| 40 | ಒರಿಸ್ಸಾ | ಅಸ್ಕಾ | ಪ್ರಮಿಳಾ ಬಿಶ್ನೋಯ್ | ಬಿ ಜೆ ಡಿ | 7,32,470 |
| 41 | ಕೇರಳ | ಅಟ್ಟಿಂಗಳ್ | ಆಡೂರ್ ಪ್ರಕಾಶ್ | ಐ ಎನ್ ಸಿ | 14,40,98,612 |
| 42 | ಮಹಾರಾಷ್ಟ್ರ | ಔರಂಗಾಬಾದ | Imtiaz Jaleel Syed | ಝೆಡ್ ಪಿ | 2,95,62,768 |
| 43 | ಬಿಹಾರ | ಔರಂಗಾಬಾದ | ಸುಶೀಲ್ ಕುಮಾರ್ ಸಿಂಗ್ | ಬಿ ಜೆ ಪಿ | 16,78,95,109 |
| 44 | ಆಸ್ಸಾಂ | ಸ್ವಾಯತ್ತ ಜಿಲ್ಲೆ | ಹರೇನ್ ಸಿಂಗ್ ಬೇ | ಬಿ ಜೆ ಪಿ | 2,06,93,570 |
| 45 | ಉತ್ತರ ಪ್ರದೇಶ | ಅಜಂ ಗಢ | Akhilesh Yadav | ಎಸ್‌ಪಿ | 37,78,59,166 |
| 46 | ಉತ್ತರ ಪ್ರದೇಶ | ಬದಾವುನ್ | ಸಂಘ ಮಿತ್ರ ಮೌರ್ಯ | ಬಿ ಜೆ ಪಿ | 4,03,72,093 |
| 47 | ಕರ್ನಾಟಕ | ಬಾಗಲಕೋಟ | ಪರ್ವತಗೌಡ ಗದ್ದಿಗೌಡರ್ | ಬಿ ಜೆ ಪಿ | 4,39,80,663 |
| 48 | ಉತ್ತರ ಪ್ರದೇಶ | ಬಾಗಪತ್ | ಸತ್ಯ ಪಾಲ್ ಸಿಂಗ್ | ಬಿ ಜೆ ಪಿ | 7,81,95,793 |
| 49 | ಪಶ್ಚಿಮ ಬಂಗಾಳ | ಬಹ್ರಾಂಪೂರ | ಆಧಿರ್ ರಂಜನ್ ಚೌಧರಿ | ಐ ಎನ್ ಸಿ | 10,13,15,437 |
| 50 | ಉತ್ತರ ಪ್ರದೇಶ | ಬಹರಾಯಿಚ್ | ಅಕ್ಷಯ್ ಬಾರ್ ಲಾಲ್ ಗೋಂದ್ | ಬಿ ಜೆ ಪಿ | 4,56,91,463 |
| 51 | ಮಧ್ಯ ಪ್ರದೇಶ | ಬಾಲಾಘಾಟ | ಧಾಲ್ ಸಿಂಗ್ ಬಿಸೇನ್ | ಬಿ ಜೆ ಪಿ | 8,86,48,133 |
| 52 | ಒರಿಸ್ಸಾ | ಬಾಲಾಸೋರ | ಪ್ರತಾಪ್ ಸಾರಂಗಿ | ಬಿ ಜೆ ಪಿ | 13,46,236 |
| 53 | ಉತ್ತರ ಪ್ರದೇಶ | ಬಲಿಯಾ | ವೀರೇಂದ್ರ ಸಿಂಗ್ ಮಸ್ತ್ | ಬಿ ಜೆ ಪಿ | 2,44,98,319 |
| 54 | ಪಶ್ಚಿಮ ಬಂಗಾಳ | ಬಲೂರಘಾಟ್ | ಡಾ. ಸುಕಾಂತಾ ಮಜುಮ್ದಾರ್ | ಬಿ ಜೆ ಪಿ | 58,25,866 |
| 55 | ಗುಜರಾತ್ | ಬನಸಕಂಠಾ | ಪರ್ಬತ್ ಭಾಯಿ ಪಟೇಲ್ | ಬಿ ಜೆ ಪಿ | 4,18,19,177 |
| 56 | ಉತ್ತರ ಪ್ರದೇಶ | ಬಂಡಾ | ಆರ್ ಕೆ ಸಿಂಗ್ ಪಟೇಲ್ | ಬಿ ಜೆ ಪಿ | 5,57,94,086 |
| 57 | ಕರ್ನಾಟಕ | ಬೆಂಗಳೂರು ಕೇಂದ್ರಭಾಗ | ಪಿಸಿ ಮೋಹನ್ | ಬಿ ಜೆ ಪಿ | 75,55,29,306 |
| 58 | ಕರ್ನಾಟಕ | ಬೆಂಗಳೂರು ಉತ್ತರ | ಡಿವಿ ಸದಾನಂದ ಗೌಡ | ಬಿ ಜೆ ಪಿ | 20,93,84,539 |
| 59 | ಕರ್ನಾಟಕ | ಬೆಂಗಳೂರು ಗ್ರಾಮೀಣ | ಡಿಕೆ ಸುರೇಶ್ | ಐ ಎನ್ ಸಿ | 3,38,89,20,717 |
| 60 | ಕರ್ನಾಟಕ | ಬೆಂಗಳೂರು ದಕ್ಷಿಣ | ತೇಜಸ್ವಿ ಸೂರ್ಯ ಎಲ್ ಎಸ್ | ಬಿ ಜೆ ಪಿ | 13,46,593 |
| 61 | ಪಶ್ಚಿಮ ಬಂಗಾಳ | ಬಂಗಾಂವ | ಶಂತನು ಠಾಕೂರ್ | ಬಿ ಜೆ ಪಿ | 52,65,388 |
| 62 | ಬಿಹಾರ | ಬಂಕಾ | Giridhari Yadav | ಜೆಡಿಯು | 1,98,16,050 |
| 63 | ಪಶ್ಚಿಮ ಬಂಗಾಳ | ಬಂಕುರಾ | ಡಾ. ಸುಭಾಶ್ ಸರ್ಕಾರ್ | ಬಿ ಜೆ ಪಿ | 1,97,99,440 |
| 64 | ಉತ್ತರ ಪ್ರದೇಶ | ಬನ್ಸಗಾಂವ | ಕಮಲೇಶ್ ಪಾಸ್ವಾನ್ | ಬಿ ಜೆ ಪಿ | 17,17,06,883 |
| 65 | ರಾಜಸ್ಥಾನ | ಬನ್ಸವಾರಾ | ಕಂಕಮಲ್ ಕಟಾರಾ | ಬಿ ಜೆ ಪಿ | 5,87,11,904 |
| 66 | ಆಂಧ್ರ ಪ್ರದೇಶ | ಬಾಪಟ್ಲ | ನಂದಿಗಾಮ್ ಸುರೇಶ್ | ವೈ ಎಸ್ ಆರ್ ಸಿ ಪಿ | 41,58,610 |
| 67 | ಉತ್ತರ ಪ್ರದೇಶ | ಬಾರಾಬಂಕಿ | ಉಪೇಂದ್ರ ರಾವತ್ | ಬಿ ಜೆ ಪಿ | 1,80,50,127 |
| 68 | ಮಹಾರಾಷ್ಟ್ರ | ಬಾರಾಮತಿ | ಸುಪ್ರಿಯಾ ಸುಳೆ | ಎನ್ ಸಿ ಪಿ | 1,40,88,88,704 |
| 69 | ಜಮ್ಮು ಮತ್ತು ಕಾಶ್ಮೀರ | ಬಾರಾಮುಲ್ಲಾ | Mohammad Akbar Lone | 59,74,34,000 | |
| 70 | ಪಶ್ಚಿಮ ಬಂಗಾಳ | ಬರಾಸಾಟ್ | Dr. Kakoli Ghosh Dastidar | ಎ ಐ ಟಿ ಸಿ | 4,05,31,018 |
| 71 | ಪಶ್ಚಿಮ ಬಂಗಾಳ | ಬರ್ಧಮಾನ್ ಪುರ್ಬಾ | Sunil Kumar Mondal | ಎ ಐ ಟಿ ಸಿ | 2,03,71,283 |
| 72 | ಗುಜರಾತ್ | ಬರ್ಡೋಲಿ | ಪ್ರಭು ಭಾಯಿ ವಾಸವಾ | ಬಿ ಜೆ ಪಿ | 2,83,50,217 |
| 73 | ಉತ್ತರ ಪ್ರದೇಶ | ಬರೇಲಿ | ಸಂತೋಷ್ ಕುಮಾರ್ ಗಾಂಗ್ವರ್ | ಬಿ ಜೆ ಪಿ | 12,63,56,142 |
| 74 | ಒರಿಸ್ಸಾ | ಬರ್ಗಾಢ | ಸುರೇಶ್ ಪೂಜಾರಿ | ಬಿ ಜೆ ಪಿ | 1,16,73,429 |
| 75 | ರಾಜಸ್ಥಾನ | ಬಾರಮೇರ್ | ಕೈಲಾಶ್ ಚೌಧರಿ | ಬಿ ಜೆ ಪಿ | 24,02,250 |
| 76 | ಆಸ್ಸಾಂ | ಬಾರಪೇಟಾ | ಅಬ್ದುಲ್ ಖಾಲೇಕ್ | ಐ ಎನ್ ಸಿ | 73,98,753 |
| 77 | ಪಶ್ಚಿಮ ಬಂಗಾಳ | ಬರಾಕ್ ಪೋರ್ | ಅರ್ಜುನ್ ಸಿಂಗ್ | ಬಿ ಜೆ ಪಿ | 80,55,691 |
| 78 | ಪಶ್ಚಿಮ ಬಂಗಾಳ | ಬಸೀರ್ ಹಾಟ್ | Nusrat Jahan | ಎ ಐ ಟಿ ಸಿ | 2,90,88,391 |
| 79 | ಛತ್ತೀಸಗಢ | ಬಸ್ತಾರ್ | ದೀಪಕ್ ಬೈಜ್ | ಐ ಎನ್ ಸಿ | 77,21,293 |
| 80 | ಉತ್ತರ ಪ್ರದೇಶ | ಬಸ್ತಿ | ಹರೀಶ್ ದ್ವಿವೇದಿ | ಬಿ ಜೆ ಪಿ | 86,62,344 |
| 81 | ಮಹಾರಾಷ್ಟ್ರ | ಬೀಡ್ | ಪ್ರೀತಮ್ ಮುಂಡೆ | ಬಿ ಜೆ ಪಿ | 16,74,77,926 |
| 82 | ಬಿಹಾರ | ಬೇಗುಸರಾಯ್ | ಗಿರಿರಾಜ್ ಸಿಂಗ್ | ಬಿ ಜೆ ಪಿ | 8,30,24,577 |
| 83 | ಕರ್ನಾಟಕ | ಬೆಳಗಾವಿ | ಸುರೇಶ್ ಅಂಗಡಿ | ಬಿ ಜೆ ಪಿ | 36,61,64,525 |
| 84 | ಕರ್ನಾಟಕ | ಬಳ್ಳಾರಿ | ದೇವೇಂದ್ರಪ್ಪ | ಬಿ ಜೆ ಪಿ | 4,01,07,878 |
| 85 | ಒರಿಸ್ಸಾ | ಬೆಹ್ರಾಂಪುರ್ | ಚಂದ್ರಶೇಖರ ಸಾಹು | ಬಿ ಜೆ ಡಿ | 1,17,16,989 |
| 86 | ಮಧ್ಯ ಪ್ರದೇಶ | ಬೇತುಲ್ | ದುರ್ಗಾದಾಸ್ ಉಯ್ಕೆ | ಬಿ ಜೆ ಪಿ | 1,54,13,532 |
| 87 | ಉತ್ತರ ಪ್ರದೇಶ | ಭದೋಹಿ | ರಮೇಶ್ ಬಿಂಡ್ | ಬಿ ಜೆ ಪಿ | 9,40,89,148 |
| 88 | ಒರಿಸ್ಸಾ | ಭದ್ರಕ್ | ಮಂಜುಲತಾ ಮಂಡಲ್ | ಬಿ ಜೆ ಡಿ | 3,94,17,891 |
| 89 | ಬಿಹಾರ | ಭಾಗಲ್ಪುರ | Ajay Kumar Mandal | ಜೆಡಿಯು | 68,01,126 |
| 90 | ಮಹಾರಾಷ್ಟ್ರ | ಭಂಡಾರಾ-ಗೋಂದಿಯಾ | ಸುನೀಲ್ ಬಾಬುರಾವ್ ಮೆಂಡ್ರೆ | ಬಿ ಜೆ ಪಿ | 62,75,43,615 |
| 91 | ರಾಜಸ್ಥಾನ | ಭರತಪುರ | ರಂಜೀತಾ ಕೊಹ್ಲಿ | ಬಿ ಜೆ ಪಿ | 31,17,190 |
| 92 | ಗುಜರಾತ್ | ಭರೂಚ್ | ಮನಸುಖ್ ಭಾಯಿ ವಾಸವಾ | ಬಿ ಜೆ ಪಿ | 68,35,957 |
| 93 | ಪಂಜಾಬ್ | ಭಟಿಂಡಾ | ಹರ್ಸಿಮ್ರತ್ ಕೌರ್ ಬಾದಲ್ | ಎಸ್ ಎ ಡಿ | 2,17,99,19,870 |
| 94 | ಗುಜರಾತ್ | ಭಾವನಗರ | ಭಾರತಿ ಬೆನ್ ಶಿಯಾಲ್ | ಬಿ ಜೆ ಪಿ | 1,77,53,161 |
| 95 | ರಾಜಸ್ಥಾನ | ಭಿಲ್ವಾರಾ | ಸುಭಾಶ್ ಚಂದ್ರ ಬೇಹಾರಿಯಾ | ಬಿ ಜೆ ಪಿ | 23,27,03,276 |
| 96 | ಮಧ್ಯ ಪ್ರದೇಶ | ಭಿಂಡ್ | ಸಂಧ್ಯಾ ರಾಯ್ | ಬಿ ಜೆ ಪಿ | 5,11,08,660 |
| 97 | ಮಹಾರಾಷ್ಟ್ರ | ಭಿವಂಡಿ | ಕಪಿಲ್ ಪಾಟೀಲ | ಬಿ ಜೆ ಪಿ | 41,88,50,781 |
| 98 | ಹರ್ಯಾಣ | ಭಿವಾನಿ-ಮಹೇಂದ್ರಗಢ | ಧರಮ್ ವೀರ್ ಸಿಂಗ್ | ಬಿ ಜೆ ಪಿ | 6,06,42,205 |
| 99 | ತೆಲಂಗಾಣ | ಭೊಂಗೀರ್ | ಕುಮತಿ ರೆಡ್ಡಿ ವೆಂಕಟ್ ರೆಡ್ಡಿ | ಐ ಎನ್ ಸಿ | 16,25,43,845 |
| 100 | ಮಧ್ಯ ಪ್ರದೇಶ | ಭೋಪಾಲ | ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ | ಬಿ ಜೆ ಪಿ | 4,44,224 |
| 101 | ಒರಿಸ್ಸಾ | ಭುವನೇಶ್ವರ | ಅಪರಾಜಿತಾ ಸಾರಂಗಿ | ಬಿ ಜೆ ಪಿ | 3,16,77,600 |
| 102 | ಕರ್ನಾಟಕ | ಬೀದರ | ಭಗವಂತ್ ಖೂಬಾ | ಬಿ ಜೆ ಪಿ | 5,18,36,416 |
| 103 | ಕರ್ನಾಟಕ | ಬಿಜಾಪುರ | ರಮೇಶ್ ಜಿಗಜಿಣಗಿ | ಬಿ ಜೆ ಪಿ | 50,41,22,985 |
| 104 | ಉತ್ತರ ಪ್ರದೇಶ | ಬಿಜ್ನೋರ್ | Malook Nagar | ಬಿ ಎಸ್ ಪಿ | 2,49,96,28,021 |
| 105 | ರಾಜಸ್ಥಾನ | ಬಿಕನೇರ | ಅರ್ಜುನ್ ಮೇಘವಾಲ್ | ಬಿ ಜೆ ಪಿ | 2,35,24,459 |
| 106 | ಛತ್ತೀಸಗಢ | ಬಿಲಾಸಪುರ್ | ಅರುಣ್ ಸಾ | ಬಿ ಜೆ ಪಿ | 1,35,44,588 |
| 107 | ಪಶ್ಚಿಮ ಬಂಗಾಳ | ಬೀರಭೂಮ್ | Satabdi Roy | ಎ ಐ ಟಿ ಸಿ | 4,86,52,722 |
| 108 | ಪಶ್ಚಿಮ ಬಂಗಾಳ | ಬಿಷ್ಣುಪುರ | ಸೌಮಿತ್ರ ಖಾನ್ | ಬಿ ಜೆ ಪಿ | 86,56,777 |
| 109 | ಒರಿಸ್ಸಾ | ಬೊಲಂಗೀರ | ಸಂಗೀತಾ ಕುಮಾರಿ ಸಿಂಗ್ ದೇವ್ | ಬಿ ಜೆ ಪಿ | 37,95,90,851 |
| 110 | ಪಶ್ಚಿಮ ಬಂಗಾಳ | ಬೋಲ್ಪುರ | Asit Mal | ಎ ಐ ಟಿ ಸಿ | 13,10,691 |
| 111 | ಉತ್ತರ ಪ್ರದೇಶ | ಬುಲಂದ ಶಹರ | ಭೋಲಾ ಸಿಂಗ್ | ಬಿ ಜೆ ಪಿ | 1,87,28,861 |
| 112 | ಮಹಾರಾಷ್ಟ್ರ | ಬುಲಢಾಣಾ | ಪ್ರತಾಪ್ ರಾವ್ ಜಾಧವ್ | ಎಸ್ ಎಚ್ ಎಸ್ | 11,62,72,966 |
| 113 | ಪಶ್ಚಿಮ ಬಂಗಾಳ | ಬರ್ದವಾನ್-ದುರ್ಗಾಪುರ | ಎಸ್ಎಸ್ ಅಹ್ಲುವಾಲಿಯಾ | ಬಿ ಜೆ ಪಿ | 2,65,21,750 |
| 114 | ಬಿಹಾರ | ಬಕ್ಸಾರ್ | ಅಶ್ವಿನಿ ಕುಮಾರ್ ಚೌಬೆ | ಬಿ ಜೆ ಪಿ | 4,01,83,612 |
| 115 | ಕೇರಳ | ಚಲಕುಡಿ | ಬೆನ್ನಿ ಬಹನನ್ | ಐ ಎನ್ ಸಿ | 2,04,61,931 |
| 116 | ಕರ್ನಾಟಕ | ಚಾಮರಾಜನಗರ | ಶ್ರೀನಿವಾಸ ಪ್ರಸಾದ್ | ಬಿ ಜೆ ಪಿ | 14,38,04,441 |
| 117 | ಉತ್ತರ ಪ್ರದೇಶ | ಚಂದೌಲಿ | ಮಹೇಂದ್ರ ನಾಥ್ ಪಾಂಡೆ | ಬಿ ಜೆ ಪಿ | 3,33,59,734 |
| 118 | ಚಂಡೀಗಢ | ಚಂಡಿಗಢ | ಕಿರೋಣ್ ಖೇರ್ | ಬಿ ಜೆ ಪಿ | 47,49,83,574 |
| 119 | ದೆಹಲಿ | ಚಾಂದನಿ ಚೌಕ್ | ಡಾ. ಹರ್ಷವರ್ಧನ್ | ಬಿ ಜೆ ಪಿ | 3,01,71,897 |
| 120 | ಮಹಾರಾಷ್ಟ್ರ | ಚಂದ್ರಪುರ | ಸುರೇಶ್ ಧನೋರ್ಕರ್ | ಐ ಎನ್ ಸಿ | 13,74,55,342 |
| 121 | ಜಾರ್ಖಂಡ್ | ಛಾತ್ರಾ | ಸುನೀಲ್ ಸಿಂಗ್ | ಬಿ ಜೆ ಪಿ | 22,62,09,137 |
| 122 | ತೆಲಂಗಾಣ | ಚೆಲ್ವೆಲ್ಲಾ | ಡಾ.ರಂಜಿತ್ ರೆಡ್ಡಿ | ಟಿ ಆರ್ ಎಸ್ | 1,63,46,95,131 |
| 123 | ತಮಿಳುನಾಡು | ಚೆನ್ನೈ ಸೆಂಟ್ರಲ್ | ದಯಾನಿಧಿ ಮಾರನ್ | ಡಿ ಎಂ ಕೆ | 11,67,90,616 |
| 124 | ತಮಿಳುನಾಡು | ಚೆನ್ನೈ ಉತ್ತರ | ಕಲಾನಿತಿ ವೀರಸ್ವಾಮಿ | ಡಿ ಎಂ ಕೆ | 40,52,94,714 |
| 125 | ತಮಿಳುನಾಡು | ಚೆನ್ನೈ ದಕ್ಷಿಣ | ತಮಿಳಾಚಿ ತಂಗಪಾಂಡಿಯನ್ | ಡಿ ಎಂ ಕೆ | 9,17,93,460 |
| 126 | ಮಧ್ಯ ಪ್ರದೇಶ | ಛಿಂದ್ವಾರಾ | ನಕುಲ್ ನಾಥ್ | ಐ ಎನ್ ಸಿ | 6,60,19,46,757 |
| 127 | ಗುಜರಾತ್ | ಛೋಟಾ ಉದಯ್‌ಪುರ | ಗೀತಾಬೆನ್ ರಾಥ್ವಾ | ಬಿ ಜೆ ಪಿ | 86,34,660 |
| 128 | ತಮಿಳುನಾಡು | ಚಿದಂಬರಂ | ಥೋಲ್ ತಿರುಮವಳವನ್ | ವಿ ಸಿ ಕೆ | 92,44,092 |
| 129 | ಕರ್ನಾಟಕ | ಚಿಕ್ಕಬಳ್ಳಾಪುರ | ಬಿಎನ್ ಬಚ್ಚೇಗೌಡ | ಬಿ ಜೆ ಪಿ | 1,15,35,01,141 |
| 130 | ಕರ್ನಾಟಕ | ಚಿಕ್ಕೋಡಿ | ಅಣ್ಣಾಸಾಹೇಬ್ ಜೊಳ್ಳೆ | ಬಿ ಜೆ ಪಿ | 34,49,22,831 |
| 131 | ಕರ್ನಾಟಕ | ಚಿತ್ರದುರ್ಗ | ಎ ನಾರಾಯಣ ಸ್ವಾಮಿ | ಬಿ ಜೆ ಪಿ | 9,61,97,642 |
| 132 | ಆಂಧ್ರ ಪ್ರದೇಶ | ಚಿತ್ತೂರ್ | ನಲ್ಲಕೊಂಡಗಾರಿ ರೆಡ್ಡಪ್ಪ | ವೈ ಎಸ್ ಆರ್ ಸಿ ಪಿ | 1,73,55,862 |
| 133 | ರಾಜಸ್ಥಾನ | ಚಿತ್ತೋರಗಢ | ಪಿಸಿ ಜೋಶಿ | ಬಿ ಜೆ ಪಿ | 1,97,25,115 |
| 134 | ರಾಜಸ್ಥಾನ | ಚುರು | ರಾಹುಲ್ ಕಾಸ್ವಾನ್ | ಬಿ ಜೆ ಪಿ | 3,67,23,865 |
| 135 | ತಮಿಳುನಾಡು | ಕೊಯಮತ್ತೂರು | P R Natarajan | ಸಿ ಪಿ ಎಂ | 2,02,84,430 |
| 136 | ಪಶ್ಚಿಮ ಬಂಗಾಳ | ಕೂಚ್ ಬೆಹಾರ | ನಿಶಿತ್ ಪ್ರಾಮಾಣಿಕ್ | ಬಿ ಜೆ ಪಿ | 96,29,810 |
| 137 | ತಮಿಳುನಾಡು | ಕಡ್ಡಾಲೋರ | ಟಿಆರ್‌ಪಿಎಸ್ ರಮೇಶ್ | ಡಿ ಎಂ ಕೆ | 42,33,78,552 |
| 138 | ಒರಿಸ್ಸಾ | ಕಟಕ್ | ಭರ್ತೃಹರಿ ಮಹತಾಬ್ | ಬಿ ಜೆ ಡಿ | 10,68,94,976 |
| 139 | ದಾದ್ರ ಮತ್ತು ನಗರ ಹವೇಲಿ | ದಾದ್ರಾ ಮತ್ತು ನಗರ ಹವೇಲಿ | Delkar Mohanbhai Sanjibhai | ಐ ಎನ್ ಡಿ | 70,88,85,980 |
| 140 | ಗುಜರಾತ್ | ದಾಹೋಡ್ | ಜಶ್ವಂತ್ ಸಿಂಗ್ ಭಾಭೋರ್ | ಬಿ ಜೆ ಪಿ | 2,70,70,480 |
| 141 | ಕರ್ನಾಟಕ | ದಕ್ಷಿಣ ಕನ್ನಡ | ನಳಿನ್ ಕುಮಾರ್ ಕಟೀಲ್ | ಬಿ ಜೆ ಪಿ | 1,46,78,300 |
| 142 | ದಮನ್ ಮತ್ತು ದಿಯು | ದಮನ್ ಮತ್ತು ದೀಯು | ಲಾಲೂಭಾಯ್ ಪಟೇಲ್ | ಬಿ ಜೆ ಪಿ | 21,39,93,750 |
| 143 | ಮಧ್ಯ ಪ್ರದೇಶ | ದಾಮೋಹ | ಪ್ರಹ್ಲಾದ್ ಪಟೇಲ್ | ಬಿ ಜೆ ಪಿ | 4,32,92,483 |
| 144 | ಬಿಹಾರ | ದರ್ಭಂಗಾ | ಗೋಪಾಲ್ ಜಿ ಠಾಕೂರ್ | ಬಿ ಜೆ ಪಿ | 1,93,01,808 |
| 145 | ಪಶ್ಚಿಮ ಬಂಗಾಳ | ದಾರ್ಜಿಲಿಂಗ್ | ರಾಜು ಸಿಂಗ್ ಬಿಶ್ಟ್ | ಬಿ ಜೆ ಪಿ | 15,11,06,062 |
| 146 | ರಾಜಸ್ಥಾನ | ದೌಸಾ | ಜಸ್ಕೌರ್ ಮೀನಾ | ಬಿ ಜೆ ಪಿ | 14,37,42,564 |
| 147 | ಕರ್ನಾಟಕ | ದಾವಣಗೆರೆ | ಜಿ ಎಂ ಸಿದ್ದೇಶ್ವರ | ಬಿ ಜೆ ಪಿ | 38,01,64,932 |
| 148 | ಉತ್ತರ ಪ್ರದೇಶ | ದೇವರಿಯಾ | ರಾಮಪತಿ ರಾಮ್ ತ್ರಿಪಾಠಿ | ಬಿ ಜೆ ಪಿ | 2,94,51,678 |
| 149 | ಮಧ್ಯ ಪ್ರದೇಶ | ದೇವಾಸ | ಮಹೇಂದ್ರ ಸೋಳಂಕಿ | ಬಿ ಜೆ ಪಿ | 38,12,464 |
| 150 | ಜಾರ್ಖಂಡ್ | ಧನಬಾದ್ | ಪಶುಪತಿ ನಾಥ್ ಸಿಂಗ್ | ಬಿ ಜೆ ಪಿ | 2,72,86,918 |
| 151 | ಮಧ್ಯ ಪ್ರದೇಶ | ಧಾರ್ | ಛತ್ತರ್ ಸಿಂಗ್ ದರ್ಬಾರ್ | ಬಿ ಜೆ ಪಿ | 2,31,98,238 |
| 152 | ತಮಿಳುನಾಡು | ಧರ್ಮಪುರಿ | ಎಸ್ ಸೆಂಥಿಲ್ ಕುಮಾರ್ | ಡಿ ಎಂ ಕೆ | 4,84,77,451 |
| 153 | ಕರ್ನಾಟಕ | ಧಾರವಾಡ | ಪ್ರಹ್ಲಾದ್ ಜೋಶಿ | ಬಿ ಜೆ ಪಿ | 11,13,84,447 |
| 154 | ಉತ್ತರ ಪ್ರದೇಶ | ಧೌರಾಹ್ರಾ | ರೇಖಾ ವರ್ಮಾ | ಬಿ ಜೆ ಪಿ | 2,47,35,488 |
| 155 | ಒರಿಸ್ಸಾ | ಢೆಂಕನಾಲ್ | ಮಹೇಶ್ ಸಾಹೂ | ಬಿ ಜೆ ಡಿ | 1,45,29,286 |
| 156 | ಆಸ್ಸಾಂ | ಢುಬ್ರಿ | Badruddin Ajmal | ಎ ಐ ಯು ಡಿ ಎಫ್ | 78,80,64,044 |
| 157 | ಮಹಾರಾಷ್ಟ್ರ | ಧುಳೆ | ಸುಭಾಶ್ ಭಾಮ್ರೆ | ಬಿ ಜೆ ಪಿ | 15,86,51,112 |
| 158 | ಪಶ್ಚಿಮ ಬಂಗಾಳ | ಡೈಮಂಡ್ ಹಾರ್ಬರ್ | Abhishek Banerjee | ಎ ಐ ಟಿ ಸಿ | 1,37,94,320 |
| 159 | ಆಸ್ಸಾಂ | ದಿಬ್ರುಗಢ | ರಾಮೇಶ್ವರ ತೇಲಿ | ಬಿ ಜೆ ಪಿ | 43,70,067 |
| 160 | ತಮಿಳುನಾಡು | ದಿಂಡಿಗಲ್ | ಪಿ ವೇಲುಚಾಮಿ | ಡಿ ಎಂ ಕೆ | 14,80,76,407 |
| 161 | ಮಹಾರಾಷ್ಟ್ರ | ದಿಂಡೋರಿ | ಡಾ. ಭಾರತಿ ಪವಾರ್ | ಬಿ ಜೆ ಪಿ | 12,28,85,349 |
| 162 | ಉತ್ತರ ಪ್ರದೇಶ | ಡೋಮರಿಯಾ ಗಂಜ್ | ಜಗದಂಬಿಕಾ ಪಾಲ್ | ಬಿ ಜೆ ಪಿ | 10,33,66,710 |
| 163 | ಪಶ್ಚಿಮ ಬಂಗಾಳ | ಡುಂ ಡುಂ | Prof. Saugata Roy | ಎ ಐ ಟಿ ಸಿ | 4,25,18,790 |
| 164 | ಜಾರ್ಖಂಡ್ | ಡುಮ್ಕಾ | ಸುನೀಲ್ ಸೊರೆನ್ | ಬಿ ಜೆ ಪಿ | 47,37,559 |
| 165 | ಛತ್ತೀಸಗಢ | ದುರ್ಗ | ವಿಜಯ್ ಬಘೇಲ್ | ಬಿ ಜೆ ಪಿ | 3,44,29,027 |
| 166 | ದೆಹಲಿ | ಪೂರ್ವ ದೆಹಲಿ | ಗೌತಮ್ ಗಂಭೀರ್ | ಬಿ ಜೆ ಪಿ | 1,47,15,87,789 |
| 167 | ಆಂಧ್ರ ಪ್ರದೇಶ | ಎಲುರು | ಕೋಟಗಿರಿ ಶ್ರೀಧರ್ | ವೈ ಎಸ್ ಆರ್ ಸಿ ಪಿ | 46,28,08,829 |
| 168 | ಕೇರಳ | ಎರ್ನಾಕುಲಂ | ಹಿಬಿ ಈಡನ್ | ಐ ಎನ್ ಸಿ | 79,08,467 |
| 169 | ತಮಿಳುನಾಡು | ಈರೋಡ್ | Ganeshamurthi A | ಡಿ ಎಂ ಕೆ | 4,31,10,000 |
| 170 | ಉತ್ತರ ಪ್ರದೇಶ | ಎಟಾ | ರಾಜವೀರ್ ಸಿಂಗ್ | ಬಿ ಜೆ ಪಿ | 38,36,29,735 |
| 171 | ಉತ್ತರ ಪ್ರದೇಶ | ಎಟಾವಾ | ರಾಮಶಂಕರ್ ಕಥೇರಿಯಾ | ಬಿ ಜೆ ಪಿ | 1,51,54,538 |
| 172 | ಉತ್ತರ ಪ್ರದೇಶ | ಫೈಜಾಬಾದ | ಲಲ್ಲು ಸಿಂಗ್ | ಬಿ ಜೆ ಪಿ | 3,18,84,642 |
| 173 | ಹರ್ಯಾಣ | ಫರೀದಾಬಾದ | ಕಿಶನ್ ಪಾಲ್ ಗುರ್ಜಾರ್ | ಬಿ ಜೆ ಪಿ | 36,96,52,786 |
| 174 | ಪಂಜಾಬ್ | ಫರೀದಕೋಟ್ | ಮೊಹಮ್ಮದ್ ಸಿದಿಕ್ | ಐ ಎನ್ ಸಿ | 1,97,93,884 |
| 175 | ಉತ್ತರ ಪ್ರದೇಶ | ಫರೂಕಾಬಾದ | ಮುಕೇಶ್ ರಾಜಪೂತ್ | ಬಿ ಜೆ ಪಿ | 7,49,64,501 |
| 176 | ಪಂಜಾಬ್ | ಫತೇಗಢ ಸಾಹಿಬ್ | ಡಾ. ಅಮರ್ ಸಿಂಗ್ | ಐ ಎನ್ ಸಿ | 3,28,08,836 |
| 177 | ಉತ್ತರ ಪ್ರದೇಶ | ಫತೇಪುರ | ಸಾಧ್ವಿ ನಿರಂಜನ್ ಜ್ಯೋತಿ | ಬಿ ಜೆ ಪಿ | 1,06,67,372 |
| 178 | ಉತ್ತರ ಪ್ರದೇಶ | ಫತೇಪುರ ಸಿಕ್ರಿ | ರಾಜ್ ಕುಮಾರ್ ಚಾಹರ್ | ಬಿ ಜೆ ಪಿ | 1,48,54,247 |
| 179 | ಪಂಜಾಬ್ | ಫಿರೋಜಪುರ | ಸುಖ್ಬೀರ್ ಸಿಂಗ್ ಬಾದಲ್ | ಎಸ್ ಎ ಡಿ | 2,17,99,19,870 |
| 180 | ಉತ್ತರ ಪ್ರದೇಶ | ಫಿರೋಜಾಬಾದ | ಡಾ ಚಂದ್ರ ಸೇನ್ ಜಡುನ್ | ಬಿ ಜೆ ಪಿ | 4,28,72,395 |
| 181 | ಮಹಾರಾಷ್ಟ್ರ | ಗಢಚಿರೋಲಿ-ಚಿಮುರ್ | ಅಶೋಕ್ ನೇತೆ | ಬಿ ಜೆ ಪಿ | 5,01,36,369 |
| 182 | ಗುಜರಾತ್ | ಗಾಂಧಿ ನಗರ | ಅಮಿತ್ ಶಾ | ಬಿ ಜೆ ಪಿ | 40,32,75,307 |
| 183 | ರಾಜಸ್ಥಾನ | ಗಂಗಾನಗರ | ನಿಹಾಲ್ ಚಂದ್ ಚೌಹಾಣ್ | ಬಿ ಜೆ ಪಿ | 2,10,14,362 |
| 184 | ಉತ್ತರಾಖಂಡ | ಗಢವಾಲ್ | ತೀರಥ್ ಸಿಂಗ್ ರಾವತ್ | ಬಿ ಜೆ ಪಿ | 1,50,32,657 |
| 185 | ಆಸ್ಸಾಂ | ಗೌಹಾತಿ | ಕ್ವೀನ್ ಓಝಾ | ಬಿ ಜೆ ಪಿ | 63,02,19,570 |
| 186 | ಉತ್ತರ ಪ್ರದೇಶ | ಗೌತಮ ಬುದ್ಧ ನಗರ | ಗೌತಮ್ ಬುದ್ಧ ನಗರ | ಬಿ ಜೆ ಪಿ | 47,87,59,568 |
| 187 | ಬಿಹಾರ | ಗಯಾ | Vijay Kumar | ಜೆಡಿಯು | 1,27,66,141 |
| 188 | ಪಶ್ಚಿಮ ಬಂಗಾಳ | ಘಾತಲ್ | Deepak Adhikari (Dev) | ಎ ಐ ಟಿ ಸಿ | 31,73,20,579 |
| 189 | ಉತ್ತರ ಪ್ರದೇಶ | ಗಾಜಿಯಾಬಾದ್ | ವಿಜಯ್ ಕುಮಾರ್ ಸಿಂಗ್ | ಬಿ ಜೆ ಪಿ | 5,65,45,702 |
| 190 | ಉತ್ತರ ಪ್ರದೇಶ | ಗಾಜಿಪುರ | Afzal Ansari | ಬಿ ಎಸ್ ಪಿ | 13,79,38,756 |
| 191 | ಉತ್ತರ ಪ್ರದೇಶ | ಘೋಸಿ | Atul Kumar Singh | ಬಿ ಎಸ್ ಪಿ | 6,65,36,025 |
| 192 | ಜಾರ್ಖಂಡ್ | ಗಿರಿದಿಹ | Chandra Prakash Choudhary | ಎ ಜೆ ಎಸ್ ಯು ಪಿ | 1,34,56,889 |
| 193 | ಜಾರ್ಖಂಡ್ | ಗೊಡ್ಡಾ | ನಿಶಿಕಾಂತ್ ದುಬೆ | ಬಿ ಜೆ ಪಿ | 46,27,57,500 |
| 194 | ಉತ್ತರ ಪ್ರದೇಶ | ಗೊಂಡಾ | ಕೀರ್ತಿವರ್ಧನ್ ಸಿಂಗ್ | ಬಿ ಜೆ ಪಿ | 23,27,35,285 |
| 195 | ಬಿಹಾರ | ಗೋಪಾಲ ಗಂಜ್ | Dr. Alok Kumar Suman | ಜೆಡಿಯು | 3,27,39,903 |
| 196 | ಉತ್ತರ ಪ್ರದೇಶ | ಗೋರಖ ಪುರ | ರವಿ ಕಿಶನ್ | ಬಿ ಜೆ ಪಿ | 20,84,94,688 |
| 197 | ಕರ್ನಾಟಕ | ಗುಲಬರ್ಗ | ಉಮೇಶ್ ಜಾಧವ್ | ಬಿ ಜೆ ಪಿ | 3,74,90,597 |
| 198 | ಮಧ್ಯ ಪ್ರದೇಶ | ಗುನಾ | ಡಾ. ಕೆಪಿ ಯಾದವ್ | BJP | 1,62,66,408 |
| 199 | ಆಂಧ್ರ ಪ್ರದೇಶ | ಗುಂಟೂರ | ಗಲ್ಲಾ ಜಯದೇವ್ | ಟಿ ಡಿ ಪಿ | 3,05,14,85,242 |
| 200 | ಪಂಜಾಬ್ | ಗುರುದಾಸಪುರ | ಸನ್ನಿ ಡಿಯೋಲ್ | ಬಿ ಜೆ ಪಿ | 87,19,25,679 |
| 201 | ಹರ್ಯಾಣ | ಗುರ್‌ಗಾಂವ | ರಾವ್ ಇಂದ್ರಜಿತ್ ಸಿಂಗ್ | ಬಿ ಜೆ ಪಿ | 42,09,70,754 |
| 202 | ಮಧ್ಯ ಪ್ರದೇಶ | ಗ್ವಾಲಿಯರ್ | ವಿವೇಕ್ ಸೆಜೆವಾಲ್ಕರ್ | ಬಿ ಜೆ ಪಿ | 5,89,11,673 |
| 203 | ಬಿಹಾರ | ಹಾಜೀಪುರ | Pashu Pati Kumar Paras | ಎಲ್ ಜೆ ಎನ್ ಎಸ್ ಪಿ | 6,28,34,200 |
| 204 | ಉತ್ತರ ಪ್ರದೇಶ | ಹಮೀರಪುರ | ಪುಷ್ಪೇಂದ್ರ ಸಿಂಗ್ ಚಂಡೇಲ್ | ಬಿ ಜೆ ಪಿ | 16,71,59,924 |
| 205 | ಹಿಮಾಚಲ ಪ್ರದೇಶ | ಹಮೀರಪುರ | ಅನುರಾಗ್ ಠಾಕೂರ್ | ಬಿ ಜೆ ಪಿ | 5,67,70,463 |
| 206 | ಉತ್ತರ ಪ್ರದೇಶ | ಹರ್ದೋಯಿ | ಜೈ ಪ್ರಕಾಶ್ ರಾವತ್ | ಬಿ ಜೆ ಪಿ | 23,40,32,624 |
| 207 | ಉತ್ತರಾಖಂಡ | ಹರಿದ್ವಾರ | ಡಾ. ರಮೇಶ್ ಪೋಖಿಯಾಲ್ (ನಿಶಾಂಕ್) | BJP | 2,87,39,888 |
| 208 | ಕರ್ನಾಟಕ | ಹಾಸನ | ಪ್ರಜ್ವಲ್ ರೇವಣ್ಣ | ಜೆ ಡಿ (ಎಸ್) | 9,78,48,632 |
| 209 | ಉತ್ತರ ಪ್ರದೇಶ | ಹತ್ರಾಸ್ | ರಾಜವೀರ್ ಸಿಂಗ್ ಬಾಲ್ಮಿಕಿ | ಬಿ ಜೆ ಪಿ | 1,49,30,000 |
| 210 | ಮಹಾರಾಷ್ಟ್ರ | ಹಾತಕಣಂಗಲೆ | ಧೈರ್ಯಶೀಲ್ ಮಾನೆ | ಎಸ್ ಎಚ್ ಎಸ್ | 4,77,71,462 |
| 211 | ಕರ್ನಾಟಕ | ಹಾವೇರಿ | ಶಿವಕುಮಾರ್ ಉದಾಸಿ | ಬಿ ಜೆ ಪಿ | 71,84,99,195 |
| 212 | ಜಾರ್ಖಂಡ್ | ಹಜಾರಿಬಾಗ್ | ಜಯಂತ್ ಸಿನ್ಹಾ | ಬಿ ಜೆ ಪಿ | 77,07,49,002 |
| 213 | ಆಂಧ್ರ ಪ್ರದೇಶ | ಹಿಂದೂಪುರ | ಗೊರಂಟ್ಲಾ ಮಾಧವ್ | ವೈ ಎಸ್ ಆರ್ ಸಿ ಪಿ | 17,87,356 |
| 214 | ಮಹಾರಾಷ್ಟ್ರ | ಹಿಂಗೋಲಿ | ಹೇಮಂತ್ ಪಾಟೀಲ | ಎಸ್ ಎಚ್ ಎಸ್ | 1,85,94,458 |
| 215 | ಹರ್ಯಾಣ | ಹಿಸ್ಸಾರ | ಬ್ರಿಜೇಂದ್ರ ಸಿಂಗ್ | ಬಿ ಜೆ ಪಿ | 14,64,08,734 |
| 216 | ಪಶ್ಚಿಮ ಬಂಗಾಳ | ಹೂಗ್ಲಿ | ಲಾಕೆಟ್ ಚಟರ್ಜಿ | ಬಿ ಜೆ ಪಿ | 3,56,55,698 |
| 217 | ಮಧ್ಯ ಪ್ರದೇಶ | ಹೋಶಂಗಾಬಾದ | ರಾವ್ ಉದೈ ಪ್ರತಾಪ್ ಸಿಂಗ್ | ಬಿ ಜೆ ಪಿ | 15,47,83,105 |
| 218 | ಪಂಜಾಬ್ | ಹೋಶಿಯಾರಪುರ | Som Prakash | ಬಿ ಜೆ ಪಿ | 2,94,04,519 |
| 219 | ಪಶ್ಚಿಮ ಬಂಗಾಳ | ಹೌರಾ | Prasun Banerjee | ಎ ಐ ಟಿ ಸಿ | 1,32,16,066 |
| 220 | ತೆಲಂಗಾಣ | ಹೈದರಾಬಾದ | ಅಸಾದುದ್ದಿನ್ ಓವೈಸಿ(ಎಐಎಂಐಎಂ) | ಝೆಡ್ ಪಿ | 17,90,44,376 |
| 221 | ಕೇರಳ | ಇಡುಕ್ಕಿ | ಡೀನ್ ಕುರಿಯಾಕೋಸ್ | ಐ ಎನ್ ಸಿ | 1,33,95,011 |
| 222 | ಮಧ್ಯ ಪ್ರದೇಶ | ಇಂದೋರ | ಶಂಕರ್ ಲಾಲ್ವಾನಿ | ಬಿ ಜೆ ಪಿ | 5,90,38,508 |
| 223 | ಮಣಿಪುರ | ಇನ್ನರ್ ಮಣಿಪುರ | ಕೆಕೆ ರಂಜನ್ ಸಿಂಗ್ | ಬಿ ಜೆ ಪಿ | 1,96,16,174 |
| 224 | ಮಧ್ಯ ಪ್ರದೇಶ | ಜಬಲ್ಪುರ | ರಾಕೇಶ್ ಸಿಂಗ್ | ಬಿ ಜೆ ಪಿ | 4,31,34,351 |
| 225 | ಪಶ್ಚಿಮ ಬಂಗಾಳ | ಜಾದವ ಪುರ | Ms. Mimi Chakroborty | ಎ ಐ ಟಿ ಸಿ | 2,43,98,786 |
| 226 | ಒರಿಸ್ಸಾ | ಜಗತ್‌ಸಿಂಗ್ ಪುರ | ರಾಜಶ್ರೀ ಮಲ್ಲಿಕ್ | ಬಿ ಜೆ ಡಿ | 4,00,23,972 |
| 227 | ಬಿಹಾರ | ಜಹಾನಾಬಾದ್ | Chandeshwar Prasad | ಜೆಡಿಯು | 13,92,71,693 |
| 228 | ರಾಜಸ್ಥಾನ | ಜೈಪುರ | ರಾಮಚರಣ್ ಬೋಹ್ರಾ | ಬಿ ಜೆ ಪಿ | 16,53,22,707 |
| 229 | ರಾಜಸ್ಥಾನ | ಜೈಪುರ ಗ್ರಾಮೀಣ | ಕೆ. ರಾಜ್ಯವರ್ಧನ್ ಸಿಂಗ್ ರಾಥೋಡ್ | ಬಿ ಜೆ ಪಿ | 12,78,08,070 |
| 230 | ಒರಿಸ್ಸಾ | ಜಾಜಪುರ | ಸರ್ಮಿಷ್ಠಾ ಸೇಠಿ | ಬಿ ಜೆ ಡಿ | 1,58,37,082 |
| 231 | ಪಂಜಾಬ್ | ಜಲಂಧರ | ಸಂತೋಖ್ ಸಿಂಗ್ ಚೌಧರಿ | ಐ ಎನ್ ಸಿ | 9,99,25,185 |
| 232 | ಉತ್ತರ ಪ್ರದೇಶ | ಜಲೌನ್ | ಭಾನು ಪ್ರತಾಪ್ ವರ್ಮಾ | ಬಿ ಜೆ ಪಿ | 1,06,99,516 |
| 233 | ಮಹಾರಾಷ್ಟ್ರ | ಜಲಗಾಂವ | ಸ್ಮಿತಾ ಉದಯ್ ವಾಘ್ | ಬಿ ಜೆ ಪಿ | 1,23,24,604 |
| 234 | ಮಹಾರಾಷ್ಟ್ರ | ಜಾಲ್ನಾ | ರಾವ್ ಸಾಹೇಬ್ ದನ್ವೆ | ಬಿ ಜೆ ಪಿ | 22,95,57,992 |
| 235 | ರಾಜಸ್ಥಾನ | ಜಾಲೋರ್ | ದೇವ್ಜಿ ಮನಸಿಂಗ್ರಾಮ್ ಪಟೇಲ್ | ಬಿ ಜೆ ಪಿ | 8,83,32,292 |
| 236 | ಪಶ್ಚಿಮ ಬಂಗಾಳ | ಜಲಪೈಗುರಿ | ಡಾ. ಜಯಂತ ರೇ | ಬಿ ಜೆ ಪಿ | 1,16,25,047 |
| 237 | ಜಮ್ಮು ಮತ್ತು ಕಾಶ್ಮೀರ | ಜಮ್ಮು | ಜುಗಲ್ ಕಿಶೋರ್ | ಬಿ ಜೆ ಪಿ | 5,64,81,801 |
| 238 | ಗುಜರಾತ್ | ಜಾಮ ನಗರ | ಪೂನಂಬೆನ್ ಮೇಡಮ್ | ಬಿ ಜೆ ಪಿ | 42,73,31,034 |
| 239 | ಜಾರ್ಖಂಡ್ | ಜಮಶೇಡ್‌ಪುರ | ಬಿದ್ಯುತ್ ಬರಾನ್ ಮಹಾತೋ | ಬಿ ಜೆ ಪಿ | 2,77,50,671 |
| 240 | ಬಿಹಾರ | ಜಾಮುಯಿ | Chirag Kumar Paswan | ಎಲ್ ಜೆ ಎನ್ ಎಸ್ ಪಿ | 1,84,66,066 |
| 241 | ಪಶ್ಚಿಮ ಬಂಗಾಳ | ಜಾಂಗಿ ಪುರ | Janab Khalilur Rahman | ಎ ಐ ಟಿ ಸಿ | 36,83,06,705 |
| 242 | ಛತ್ತೀಸಗಢ | ಜಾಂಜ್ಗೀರ-ಚಂಪಾ | ಗುಹಾರಾಮ್ ಅಜಗಲೆ | ಬಿ ಜೆ ಪಿ | 1,84,00,837 |
| 243 | ಉತ್ತರ ಪ್ರದೇಶ | ಜೌನಪುರ | Shyam Singh Yadav | ಬಿ ಎಸ್ ಪಿ | 14,07,17,620 |
| 244 | ರಾಜಸ್ಥಾನ | ಝಲಾವಾರ್-ಬಾರನ್ | ದುಶ್ಯಂತ್ ಸಿಂಗ್ | ಬಿ ಜೆ ಪಿ | 37,04,32,373 |
| 245 | ಬಿಹಾರ | ಜಂಝರ್ ಪುರ್ | Ramprit Mandal | ಜೆಡಿಯು | 8,81,19,686 |
| 246 | ಉತ್ತರ ಪ್ರದೇಶ | ಝಾನ್ಸಿ | ಅನುರಾಗ್ ಶರ್ಮಾ | ಬಿ ಜೆ ಪಿ | 1,24,30,60,113 |
| 247 | ಪಶ್ಚಿಮ ಬಂಗಾಳ | ಝಾರಗ್ರಾಮ | ಡಾ.ಕುನಾರ್ ಹೇಮ್ಬ್ರಮ್ | ಬಿ ಜೆ ಪಿ | 1,03,87,498 |
| 248 | ರಾಜಸ್ಥಾನ | ಝುಂಜುನು | ನರೇಂದ್ರ ಖಿಚಾರ್ | ಬಿ ಜೆ ಪಿ | 4,74,74,109 |
| 249 | ರಾಜಸ್ಥಾನ | ಜೋಧಪುರ | ಗಜೇಂದ್ರ ಸಿಂಗ್ ಶೇಖಾವತ್ | ಬಿ ಜೆ ಪಿ | 13,80,29,511 |
| 250 | ಆಸ್ಸಾಂ | ಜೋರ್ಹಾಟ್ | ತಪನ್ ಗೊಗೊಯ್ | ಬಿ ಜೆ ಪಿ | 1,25,97,461 |
| 251 | ಪಶ್ಚಿಮ ಬಂಗಾಳ | ಜಾಯ್ ನಗರ | Smt. Pratima Mondal | ಎ ಐ ಟಿ ಸಿ | 2,74,71,675 |
| 252 | ಗುಜರಾತ್ | ಜುನಾಗಢ | ರಾಜೇಶ್ ಭಾಯಿ ಚುಡಸಮ | ಬಿ ಜೆ ಪಿ | 1,08,66,041 |
| 253 | ಗುಜರಾತ್ | ಕಚ್ಛ | ವಿನೋದ್ ಭಾಯಿ ಚಾವ್ಡಾ | ಬಿ ಜೆ ಪಿ | 3,35,08,455 |
| 254 | ಆಂಧ್ರ ಪ್ರದೇಶ | ಕಡಪಾ | ವೈಎಸ್ ಅವಿನಾಶ್ ರೆಡ್ಡಿ | ವೈ ಎಸ್ ಆರ್ ಸಿ ಪಿ | 18,69,69,794 |
| 255 | ಉತ್ತರ ಪ್ರದೇಶ | ಕೈರಾನಾ | ಪ್ರದೀಪ್ ಚೌಧರಿ | ಬಿ ಜೆ ಪಿ | 1,72,92,937 |
| 256 | ಉತ್ತರ ಪ್ರದೇಶ | ಕೈಸರ ಗಂಜ್ | ಬ್ರಿಜ್ ಭೂಷಣ್ ಶರಣ್ ಸಿಂಗ್ | ಬಿ ಜೆ ಪಿ | 9,89,05,402 |
| 257 | ಆಂಧ್ರ ಪ್ರದೇಶ | ಕಾಕಿನಾಡ | ವಂಗ ಗೀತಾ | ವೈ ಎಸ್ ಆರ್ ಸಿ ಪಿ | 20,25,28,594 |
| 258 | ಒರಿಸ್ಸಾ | ಕಾಲಾಹಂಡಿ | ಬಸಂತ ಕುಮಾರ್ ಪಾಂಡಾ | ಬಿ ಜೆ ಪಿ | 95,47,000 |
| 259 | ಆಸ್ಸಾಂ | ಕಾಲಿಯಾಬೋರ್ | ಗೌರವ್ ಗೊಗೊಯ್ | ಐ ಎನ್ ಸಿ | 1,37,27,834 |
| 260 | ತಮಿಳುನಾಡು | ಕಲ್ಲಾಕುರಿಚಿ | ಗೌತಮ್ ಸಿಂಗಮಣಿ | ಡಿ ಎಂ ಕೆ | 47,11,86,830 |
| 261 | ಮಹಾರಾಷ್ಟ್ರ | ಕಲ್ಯಾಣ್ | ಶ್ರೀಕಾಂತ್ ಶಿಂಧೆ | ಎಸ್ ಎಚ್ ಎಸ್ | 1,96,16,515 |
| 262 | ತಮಿಳುನಾಡು | ಕಾಂಚೀಪುರಂ | ಜಿ ಸೆಲ್ವಂ | ಡಿ ಎಂ ಕೆ | 4,81,72,936 |
| 263 | ಒರಿಸ್ಸಾ | ಕಂಧಮಾಲ | ಅಚ್ಯುತ್ ಸಮಂತಾ | ಬಿ ಜೆ ಡಿ | 12,44,722 |
| 264 | ಹಿಮಾಚಲ ಪ್ರದೇಶ | ಕಾಂಗ್ರಾ | ಕಿಶನ್ ಕಪೂರ್ | ಬಿ ಜೆ ಪಿ | 8,58,41,247 |
| 265 | ಛತ್ತೀಸಗಢ | ಕಾಂಕೆರ್ | ಮೋಹನ್ ಮಾಂಡವಿ | ಬಿ ಜೆ ಪಿ | 2,86,75,553 |
| 266 | ಉತ್ತರ ಪ್ರದೇಶ | ಕನೌಜ್ | ಸುಬ್ರತ್ ಪಾಠಕ್ | ಬಿ ಜೆ ಪಿ | 5,42,87,991 |
| 267 | ತಮಿಳುನಾಡು | ಕನ್ಯಾಕುಮಾರಿ | ಎಚ್ ವಸಂತಕುಮಾರ್ | ಐ ಎನ್ ಸಿ | 4,17,49,30,444 |
| 268 | ಕೇರಳ | ಕಣ್ಣೂರ | ಕೆ ಸುಧಾಕರನ್ | ಐ ಎನ್ ಸಿ | 2,96,99,206 |
| 269 | ಉತ್ತರ ಪ್ರದೇಶ | ಕಾನ್ಪುರ | ಸತ್ಯದೇವ್ ಪಚುರಿ | ಬಿ ಜೆ ಪಿ | 13,23,82,819 |
| 270 | ಪಶ್ಚಿಮ ಬಂಗಾಳ | ಕಂಠಿ | Sisir Adhikari | ಎ ಐ ಟಿ ಸಿ | 3,39,79,650 |
| 271 | ಬಿಹಾರ | ಕಾರಾಕಟ್ | Mahabali Singh | ಜೆಡಿಯು | 4,34,42,051 |
| 272 | ರಾಜಸ್ಥಾನ | ಕರೌಲಿ-ಢೋಲ್‌ಪುರ | ಮನೋಜ್ ರಾಜುರಿಯಾ | ಬಿ ಜೆ ಪಿ | 6,48,67,148 |
| 273 | ಆಸ್ಸಾಂ | ಕರೀಂ ಗಂಜ್ | ಕೃಪಾನಾಥ್ ಮಲ್ಲಾ | ಬಿ ಜೆ ಪಿ | 18,71,040 |
| 274 | ತೆಲಂಗಾಣ | ಕರೀಮ್ ನಗರ | ಬಂಡಿ ಸಂಜಯ್ | ಬಿ ಜೆ ಪಿ | 22,70,000 |
| 275 | ಹರ್ಯಾಣ | ಕರ್ನಾಲ | ಸಂಜಯ್ ಭಾಟಿಯಾ | ಬಿ ಜೆ ಪಿ | 22,56,739 |
| 276 | ತಮಿಳುನಾಡು | ಕರೂರ | ಜ್ಯೋತಿಮಣಿ | ಐ ಎನ್ ಸಿ | 60,46,055 |
| 277 | ಕೇರಳ | ಕಾಸರಗೋಡು | ರಾಜಮೋಹನ್ ಉನ್ನಿಥಾನ್ | ಐ ಎನ್ ಸಿ | 2,15,70,257 |
| 278 | ಬಿಹಾರ | ಕಟಿಹಾರ್ | Dulal Chandra Goswami | ಜೆಡಿಯು | 1,33,02,734 |
| 279 | ಉತ್ತರ ಪ್ರದೇಶ | ಕೌಶಾಂಬಿ | ವಿನೋದ್ ಸೋಣಕರ್ | ಬಿ ಜೆ ಪಿ | 5,93,36,113 |
| 280 | ಒರಿಸ್ಸಾ | ಕೇಂದ್ರಪಾರಾ | ಅನುಭವ್ ಮೊಹಾಂತಿ | ಬಿ ಜೆ ಡಿ | 2,23,09,172 |
| 281 | ಒರಿಸ್ಸಾ | ಕಿಯೋಂಝಾರ್ | ಚಂದ್ರಾಣಿ ಮುರ್ಮು | ಬಿ ಜೆ ಡಿ | 3,40,580 |
| 282 | ಪಂಜಾಬ್ | ಖದೂರ ಸಾಹಿಬ್ | ಜಸ್ಪ್ರೀತ್ ಸಿಂಗ್ ಗಿಲ್ | ಐ ಎನ್ ಸಿ | 8,13,93,500 |
| 283 | ಬಿಹಾರ | ಖಗರಿಯಾ | Choudhary Mehboob Ali Kaiser | ಎಲ್ ಜೆ ಎನ್ ಎಸ್ ಪಿ | 10,97,88,313 |
| 284 | ಮಧ್ಯ ಪ್ರದೇಶ | ಖಜುರಾಹೊ | ಬಿಷ್ಣು ದತ್ ಶರ್ಮಾ | ಬಿ ಜೆ ಪಿ | 1,05,89,334 |
| 285 | ತೆಲಂಗಾಣ | ಖಮ್ಮಾಮ್ | ನಾಮ ನಾಕೇಶ್ವರ್ ರಾವ್ | ಟಿ ಆರ್ ಎಸ್ | 1,07,46,71,341 |
| 286 | ಮಧ್ಯ ಪ್ರದೇಶ | ಖಾಂಡ್ವಾ | ನಂದ್ ಕುಮಾರ್ ಸಿಂಗ್ ಚೌಹಾಣ್ | ಬಿ ಜೆ ಪಿ | 1,90,76,515 |
| 287 | ಮಧ್ಯ ಪ್ರದೇಶ | ಖಾರ್ಗೋನ್ | ಗಜೇಂದ್ರ ಪಟೇಲ್ | ಬಿ ಜೆ ಪಿ | 6,73,03,990 |
| 288 | ಗುಜರಾತ್ | ಖೇಡಾ | ದೇವುಸಿಂಗ್ ಚೌಹಾಣ್ | ಬಿ ಜೆ ಪಿ | 1,30,23,202 |
| 289 | ಉತ್ತರ ಪ್ರದೇಶ | ಖೇರಿ | ಅಜಯ್ ಕುಮಾರ್ ಮಿಶ್ರಾ | ಬಿ ಜೆ ಪಿ | 4,52,95,455 |
| 290 | ಜಾರ್ಖಂಡ್ | ಖುಂಟಿ | ಅರ್ಜುನ್ ಮುಂಡಾ | ಬಿ ಜೆ ಪಿ | 9,15,07,865 |
| 291 | ಬಿಹಾರ | ಕಿಶನ್ ಗಂಜ್ | ಡಾ. ಮೊಹಮ್ಮದ್ ಜಾವೇದ್ | ಐ ಎನ್ ಸಿ | 9,09,73,803 |
| 292 | ಜಾರ್ಖಂಡ್ | ಕೋಡರ್ಮಾ | ಅನ್ನಪೂರ್ಣ ದೇವಿ ಯಾದವ್ | ಬಿ ಜೆ ಪಿ | 9,76,36,939 |
| 293 | ಆಸ್ಸಾಂ | ಕೊಕ್ರಾಝಾರ್ | Naba Kumar Sarania | ಐ ಎನ್ ಡಿ | 1,30,13,994 |
| 294 | ಕರ್ನಾಟಕ | ಕೋಲಾರ | ಎಸ್ ಮುನಿಸ್ವಾಮಿ | ಬಿ ಜೆ ಪಿ | 17,45,57,500 |
| 295 | ಮಹಾರಾಷ್ಟ್ರ | ಕೊಲ್ಹಾಪುರ | ಸಂಜಯ್ ಮಂಡಲಿಕ್ | ಎಸ್ ಎಚ್ ಎಸ್ | 9,51,71,892 |
| 296 | ಪಶ್ಚಿಮ ಬಂಗಾಳ | ಕೋಲ್ಕತಾ ದಕ್ಷಿಣ | Smt. Mala Roy | ಎ ಐ ಟಿ ಸಿ | 1,03,08,401 |
| 297 | ಪಶ್ಚಿಮ ಬಂಗಾಳ | ಕೋಲ್ಕತಾ ಉತ್ತರ | Sudip Bandyopadhyay | ಎ ಐ ಟಿ ಸಿ | 6,11,76,355 |
| 298 | ಕೇರಳ | ಕೊಲ್ಲಂ | N.k.premachandran | ಆರ್ ಎಸ್ ಪಿ | 1,75,00,650 |
| 299 | ಕರ್ನಾಟಕ | ಕೊಪ್ಪಳ | ಸಂಗಣ್ಣ ಕರಡಿ | ಬಿ ಜೆ ಪಿ | 2,87,25,791 |
| 300 | ಒರಿಸ್ಸಾ | ಕೋರಾಪುಟ್ | ಸಪ್ತಗಿರಿ ಉಲ್ಕಾ | ಐ ಎನ್ ಸಿ | 3,75,87,560 |
| 301 | ಛತ್ತೀಸಗಢ | ಕೋರ್ಬಾ | ಜ್ಯೋತ್ಸ್ನಾ ಮಹಾಂತ್ | ಐ ಎನ್ ಸಿ | 15,06,39,697 |
| 302 | ರಾಜಸ್ಥಾನ | ಕೋಟಾ | ಓಂ ಬಿರ್ಲಾ | ಬಿ ಜೆ ಪಿ | 4,83,47,737 |
| 303 | ಕೇರಳ | ಕೊಟ್ಟಾಯಂ | Thomas Chazhikadan | 2,60,27,478 | |
| 304 | ಕೇರಳ | ಕೋಝಿಕೋಡ | ಎಂಕೆ ರಾಘವನ್ | ಐ ಎನ್ ಸಿ | 1,25,02,009 |
| 305 | ತಮಿಳುನಾಡು | ಕೃಷ್ಣಗಿರಿ | ಎ ಚೆಲ್ಲಕುಮಾರ್ | ಐ ಎನ್ ಸಿ | 12,10,87,979 |
| 306 | ಪಶ್ಚಿಮ ಬಂಗಾಳ | ಕೃಷ್ಣ ನಗರ | Ms. Mahua Moitra | ಎ ಐ ಟಿ ಸಿ | 2,64,95,250 |
| 307 | ಆಂಧ್ರ ಪ್ರದೇಶ | ಕರ್ನೂಲ್ | ಡಾ. ಸಂಜೀವ್ ಕುಮಾರ್ | ವೈ ಎಸ್ ಆರ್ ಸಿ ಪಿ | 32,59,14,387 |
| 308 | ಹರ್ಯಾಣ | ಕುರುಕ್ಷೇತ್ರ | ನಾಯಬ್ ಸಿಂಗ್ ಸೈನಿ | ಬಿ ಜೆ ಪಿ | 3,57,85,621 |
| 309 | ಉತ್ತರ ಪ್ರದೇಶ | ಕುಷಿ ನಗರ | ವಿಜಯ್ ದುಬೆ | ಬಿ ಜೆ ಪಿ | 2,18,60,780 |
| 310 | ಜಮ್ಮು ಮತ್ತು ಕಾಶ್ಮೀರ | ಲಡಾಖ್ | ಜಮ್ಯಂಗ್ ತ್ಸೇರಿಂಗ್ ನಾಮಗ್ಯಾಲ್ | ಬಿ ಜೆ ಪಿ | 9,81,904 |
| 311 | ಆಸ್ಸಾಂ | ಲಖೀಂಪುರ | ಪ್ರಧಾನ್ ಬರುವಾ | ಬಿ ಜೆ ಪಿ | 1,43,07,978 |
| 312 | ಲಕ್ಷದ್ವೀಪ | ಲಕ್ಷದ್ವೀಪ | Mohammed Faizal Pp | ಎನ್ ಸಿ ಪಿ | 9,38,641 |
| 313 | ಉತ್ತರ ಪ್ರದೇಶ | ಲಾಲ್‌ಗಂಜ್ | Sangeeta Azad | ಬಿ ಎಸ್ ಪಿ | 8,84,51,770 |
| 314 | ಮಹಾರಾಷ್ಟ್ರ | ಲಾತೂರ | ಸುಧಾಕರ್ ಶೃಂಗಾರೆ | ಬಿ ಜೆ ಪಿ | 28,64,78,302 |
| 315 | ಜಾರ್ಖಂಡ್ | ಲೋಹರ ಡಗ್ಗಾ | ಸುದರ್ಶನ್ ಭಗತ್ | ಬಿ ಜೆ ಪಿ | 1,29,47,303 |
| 316 | ಉತ್ತರ ಪ್ರದೇಶ | ಲಖನೌ | ರಾಜನಾಥ್ ಸಿಂಗ್ | ಬಿ ಜೆ ಪಿ | 5,14,92,709 |
| 317 | ಪಂಜಾಬ್ | ಲುಧಿಯಾನಾ | ರಣ್ವೀತ್ ಸಿಂಗ್ ಬಿಟ್ಟು | ಐ ಎನ್ ಸಿ | 5,42,81,096 |
| 318 | ಉತ್ತರ ಪ್ರದೇಶ | ಮಛಲಿಶಹರ | ವಿಪಿ ಸರೋಜ್ | ಬಿ ಜೆ ಪಿ | 25,90,27,394 |
| 319 | ಆಂಧ್ರ ಪ್ರದೇಶ | ಮಚಲಿ ಪಟ್ಟಣಂ | ವಳ್ಳಭನೇನಿ ಬಾಲಶೌರಿ | ವೈ ಎಸ್ ಆರ್ ಸಿ ಪಿ | 99,05,75,840 |
| 320 | ಮಹಾರಾಷ್ಟ್ರ | ಮಾಧಾ | ರಂಜಿತ್ ಸಿಂಗ್ ಹಿಂದೂರಾವ್ ನಾಯಿಕ್ ನಿಂಬಾಳ್ಕರ್ | ಬಿ ಜೆ ಪಿ | 1,27,51,60,578 |
| 321 | ಬಿಹಾರ | ಮಾಧೆಪುರಾ | Dinesh Chandra Yadav | ಜೆಡಿಯು | 3,74,20,953 |
| 322 | ಬಿಹಾರ | ಮಧುಬನಿ | ಅಶೋಕ್ ಕುಮಾರ್ ಯಾದವ್ | ಬಿ ಜೆ ಪಿ | 4,66,99,125 |
| 323 | ತಮಿಳುನಾಡು | ಮದುರೈ | Venkatesan S | ಸಿ ಪಿ ಎಂ | 18,11,456 |
| 324 | ತೆಲಂಗಾಣ | ಮಹಬೂಬಾಬಾದ | ಮಾಲೋಥು ಕವಿತಾ | ಟಿ ಆರ್ ಎಸ್ | 1,97,31,269 |
| 325 | ಉತ್ತರ ಪ್ರದೇಶ | ಮಹಾರಾಜ ಗಂಜ್ | ಪಂಕಜ್ ಚೌಧರಿ | ಬಿ ಜೆ ಪಿ | 37,18,27,109 |
| 326 | ಬಿಹಾರ | ಮಹಾರಾಜ ಗಂಜ್ | ಜನಾರ್ದನ ಸಿಂಗ್ ಸಿಗ್ರಿವಾಲ್ | BJP | 1,04,51,986 |
| 327 | ಛತ್ತೀಸಗಢ | ಮಹಾಸಮುಂದ | ಚುನ್ನಿಲಾಲ್ ಸಾಹು | ಬಿ ಜೆ ಪಿ | 1,75,91,683 |
| 328 | ತೆಲಂಗಾಣ | ಮಹಬೂಬ ನಗರ | ಮಾನೆ ಶ್ರೀನಿವಾಸುಲು ರೆಡ್ಡಿ | ಟಿ ಆರ್ ಎಸ್ | 6,33,53,123 |
| 329 | ಗುಜರಾತ್ | ಮೆಹಸಾಣಾ | ಶಾರದಾ ಬೆನ್ ಪಟೇಲ್ | ಬಿ ಜೆ ಪಿ | 44,03,08,300 |
| 330 | ಉತ್ತರ ಪ್ರದೇಶ | ಮೈನಪುರಿ | Mulayam Singh Yadav | ಎಸ್‌ಪಿ | 20,56,04,593 |
| 331 | ಕೇರಳ | ಮಲಪ್ಪುರಂ | ಪಿಕೆ ಕುನ್ಹಳಿಕುಟ್ಟಿ | ಐ ಎಂ ಎಲ್ | 5,29,32,535 |
| 332 | ಪಶ್ಚಿಮ ಬಂಗಾಳ | ಮಾಲ್ಡಾ ದಕ್ಷಿಣ | ಅಬು ಹಸೀಮ್ ಖಾನ್ ಚೌಧರಿ | ಐ ಎನ್ ಸಿ | 27,09,59,520 |
| 333 | ಪಶ್ಚಿಮ ಬಂಗಾಳ | ಮಾಲ್ಡಾ ಉತ್ತರ | ಖಗೇನ್ ಮುರ್ಮು | ಬಿ ಜೆ ಪಿ | 1,02,32,439 |
| 334 | ತೆಲಂಗಾಣ | ಮಲ್ಕಾಜ ಗಿರಿ | ಎ ರೇವಂತ್ ರೆಡ್ಡಿ | ಐ ಎನ್ ಸಿ | 24,53,57,182 |
| 335 | ಹಿಮಾಚಲ ಪ್ರದೇಶ | ಮಂಡಿ | ರಾಮಸ್ವರೂಪ್ ಶರ್ಮಾ | ಬಿ ಜೆ ಪಿ | 1,57,24,337 |
| 336 | ಮಧ್ಯ ಪ್ರದೇಶ | ಮಾಂಡ್ಲಾ | ಫಗ್ಗನ್ ಸಿಂಗ್ ಕುಲಸ್ತೆ | ಬಿ ಜೆ ಪಿ | 2,67,02,373 |
| 337 | ಮಧ್ಯ ಪ್ರದೇಶ | ಮಂಡಸೌರ್ | ಸುಧೀರ್ ಗುಪ್ತಾ | ಬಿ ಜೆ ಪಿ | 9,09,08,944 |
| 338 | ಕರ್ನಾಟಕ | ಮಂಡ್ಯ | Sumalatha Ambareesh | ಐ ಎನ್ ಡಿ | 23,41,54,139 |
| 339 | ಆಸ್ಸಾಂ | ಮಂಗಲ್ಡೋಯ್ | ದಿಲಿಪ್ ಸೈಕಿಯಾ | ಬಿ ಜೆ ಪಿ | 62,06,286 |
| 340 | ಉತ್ತರ ಪ್ರದೇಶ | ಮಥುರಾ | ಹೇಮಾ ಮಾಲಿನಿ | ಬಿ ಜೆ ಪಿ | 2,50,82,70,292 |
| 341 | ಪಶ್ಚಿಮ ಬಂಗಾಳ | ಮಥುರಾಪುರ | CM Jatua | ಎ ಐ ಟಿ ಸಿ | 1,06,67,304 |
| 342 | ಮಹಾರಾಷ್ಟ್ರ | ಮಾವಳ | ಶ್ರೀರಂಗ ಬಾರ್ನೆ | ಎಸ್ ಎಚ್ ಎಸ್ | 1,02,33,10,134 |
| 343 | ಕೇರಳ | ಮಾವೆಲಿಕರಾ | ಕೋಡಿಕುನ್ನಿಲ್ ಸುರೇಶ್ | ಐ ಎನ್ ಸಿ | 1,29,65,129 |
| 344 | ತಮಿಳುನಾಡು | ಮೈಲದುತ್ತುರೈ | ಎಸ್ ರಾಮಲಿಂಗಮ್ | ಡಿ ಎಂ ಕೆ | 1,33,55,095 |
| 345 | ಒರಿಸ್ಸಾ | ಮಯೂರ ಭಂಜ್ | ಇಆರ್ ಬಿಶೇಶ್ವರ್ ತುಡು | ಬಿ ಜೆ ಪಿ | 27,42,000 |
| 346 | ತೆಲಂಗಾಣ | ಮೇಡಕ್ | ಕೊಟಾ ಪ್ರಭಾಕರ ರೆಡ್ಡಿ | ಟಿ ಆರ್ ಎಸ್ | 1,26,65,81,773 |
| 347 | ಪಶ್ಚಿಮ ಬಂಗಾಳ | ಮೇದಿನಿ ಪುರ | ದಿಲಿಪ್ ಘೋಷ್ | ಬಿ ಜೆ ಪಿ | 45,36,462 |
| 348 | ಉತ್ತರ ಪ್ರದೇಶ | ಮೀರತ್ | ರಾಜೇಂದ್ರ ಅಗರವಾಲ್ | ಬಿ ಜೆ ಪಿ | 1,34,89,377 |
| 349 | ಉತ್ತರ ಪ್ರದೇಶ | ಮಿರ್ಜಾಪುರ | Anupriya Singh Patel | 2,69,00,662 | |
| 350 | ಉತ್ತರ ಪ್ರದೇಶ | ಮಿಸ್ರಿಖ್ | ಅಶೋಕ್ ರಾವತ್ | ಬಿ ಜೆ ಪಿ | 4,87,71,207 |
| 351 | ಮಿಜೋರಾಂ | ಮಿಜೋರಾಂ | C Lalrosanga | ಎಂ ಎನ್ ಎಫ್ | 13,12,01,374 |
| 352 | ಉತ್ತರ ಪ್ರದೇಶ | ಮೋಹನಲಾಲ್ ಗಂಜ್ | ಕೌಶಾಲ್ ಕಿಶೋರ್ | ಬಿ ಜೆ ಪಿ | 5,55,30,561 |
| 353 | ಉತ್ತರ ಪ್ರದೇಶ | ಮೊರಾದಾಬಾದ್ | Dr. S.t. Hasan | ಎಸ್‌ಪಿ | 5,57,95,546 |
| 354 | ಮಧ್ಯ ಪ್ರದೇಶ | ಮೋರೆನಾ | ನರೇಂದ್ರ ಸಿಂಗ್ ತೋಮರ್ | ಬಿ ಜೆ ಪಿ | 2,30,62,224 |
| 355 | ಮಹಾರಾಷ್ಟ್ರ | ಮುಂಬೈ ಉತ್ತರ | ಗೋಪಾಲ್ ಶೆಟ್ಟಿ | ಬಿ ಜೆ ಪಿ | 15,75,35,232 |
| 356 | ಮಹಾರಾಷ್ಟ್ರ | ಮುಂಬೈ ಉತ್ತರ ಮಧ್ಯ | ಪೂನಂ ಮಹಾಜನ್ | ಬಿ ಜೆ ಪಿ | 2,22,42,513 |
| 357 | ಮಹಾರಾಷ್ಟ್ರ | ಮುಂಬೈ ಈಶಾನ್ಯ | ಮನೋಜ್ ಕೋಟಕ್ | ಬಿ ಜೆ ಪಿ | 5,46,61,944 |
| 358 | ಮಹಾರಾಷ್ಟ್ರ | ಮುಂಬೈ ವಾಯುವ್ಯ | ಗಜಾನನ್ ಕಿರ್ತಿಕರ್ | ಎಸ್ ಎಚ್ ಎಸ್ | 10,53,92,000 |
| 359 | ಮಹಾರಾಷ್ಟ್ರ | ಮುಂಬೈ ದಕ್ಷಿಣ | ಅರವಿಂದ್ ಸಾವಂತ್ | ಎಸ್ ಎಚ್ ಎಸ್ | 2,71,81,577 |
| 360 | ಮಹಾರಾಷ್ಟ್ರ | ಮುಂಬೈ ದಕ್ಷಿಣ ಮಧ್ಯ | ರಾಹುಕ್ ಶೇವಾಲೆ | ಎಸ್ ಎಚ್ ಎಸ್ | 1,88,81,363 |
| 361 | ಬಿಹಾರ | ಮುಂಗೇರ್ | Rajiv Ranjan Singh | ಜೆಡಿಯು | 8,83,24,866 |
| 362 | ಪಶ್ಚಿಮ ಬಂಗಾಳ | ಮುರ್ಶಿದಾಬಾದ್ | Janab Abu Taher | ಎ ಐ ಟಿ ಸಿ | 89,26,616 |
| 363 | ಉತ್ತರ ಪ್ರದೇಶ | ಮುಜಪ್ಫರ್ ನಗರ | ಸಂಜೀವ್ ಕುಮಾರ್ ಬಾಲ್ಯನ್ | ಬಿ ಜೆ ಪಿ | 1,57,81,189 |
| 364 | ಬಿಹಾರ | ಮುಝಪ್ಫರಪುರ್ | ಅಜಯ್ ನಿಶಾದ್ | ಬಿ ಜೆ ಪಿ | 29,88,67,486 |
| 365 | ಕರ್ನಾಟಕ | ಮೈಸೂರು | ಪ್ರತಾಪ್ ಸಿಂಹ | ಬಿ ಜೆ ಪಿ | 1,87,23,762 |
| 366 | ಒರಿಸ್ಸಾ | ನಬರಂಗಪುರ | ರಮೇಶ್ ಚಂದ್ರ ಮಾಝಿ | ಬಿ ಜೆ ಡಿ | 81,00,600 |
| 367 | ನಾಗಾಲ್ಯಾಂಡ್ | ನಾಗಾಲ್ಯಾಂಡ್ | ತೊಖೆಹೋ ಯೆಪ್ಥೋಮಿ | ಎನ್‌ಡಿಪಿಪಿ | 12,81,17,474 |
| 368 | ತಮಿಳುನಾಡು | ನಾಗ ಪಟ್ಟಿಣಂ | ಎಂ ಸೆಲ್ವರಾಜ್ | ಸಿ ಪಿ ಐ | 45,72,837 |
| 369 | ತೆಲಂಗಾಣ | ನಾಗರ ಕುರ್ನೂಲ್ | ಪೊಥುಗಂಟಿ ರಾಮುಲು | ಟಿ ಆರ್ ಎಸ್ | 1,07,78,684 |
| 370 | ರಾಜಸ್ಥಾನ | ನಾಗೌರ | Hanuman Beniwal | 42,18,568 | |
| 371 | ಉತ್ತರ ಪ್ರದೇಶ | ನಗಿನಾ | Girish Chandra | ಬಿ ಎಸ್ ಪಿ | 2,86,59,644 |
| 372 | ಮಹಾರಾಷ್ಟ್ರ | ನಾಗ್ಪುರ | ನಿತಿನ್ ಗಡ್ಕರಿ | ಬಿ ಜೆ ಪಿ | 18,79,16,075 |
| 373 | ಉತ್ತರಾಖಂಡ | ನೈನಿತಾಲ್-ಉಧಮ ಸಿಂಗ್ ನಗರ | ಅಜಯ್ ಭಟ್ | ಬಿ ಜೆ ಪಿ | 1,96,99,529 |
| 374 | ಬಿಹಾರ | ನಾಲಂದಾ | Kaushlendra Kumar | ಜೆಡಿಯು | 2,92,51,651 |
| 375 | ತೆಲಂಗಾಣ | ನಾಲ್ಗೊಂಡಾ | ಉತ್ತಮ ಕುಮಾರ್ ರೆಡ್ಡಿ | ಐ ಎನ್ ಸಿ | 3,15,01,349 |
| 376 | ತಮಿಳುನಾಡು | ನಾಮಕ್ಕಳ್ | ಚಿನ್ನರಾಜ್ | ಡಿ ಎಂ ಕೆ | 48,52,05,173 |
| 377 | ಮಹಾರಾಷ್ಟ್ರ | ನಾಂದೇಡ್ | ಪ್ರತಾಪ್ ಪಾಟೀಲ ಚಿಕ್ಕಳಿಕರ್ | ಬಿ ಜೆ ಪಿ | 5,21,78,606 |
| 378 | ಮಹಾರಾಷ್ಟ್ರ | ನಂದೂರಬಾರ್ | ಡಾ. ಹೀನಾ ವಿಜಯ್ ಕುಮಾರ್ ಗವಿತ್ | ಬಿ ಜೆ ಪಿ | 27,16,34,532 |
| 379 | ಆಂಧ್ರ ಪ್ರದೇಶ | ನಂದ್ಯಾಲ | ಪೊಚ್ಚ ಬ್ರಹ್ಮಾನಂದ ರೆಡ್ಡಿ | ವೈ ಎಸ್ ಆರ್ ಸಿ ಪಿ | 58,59,32,911 |
| 380 | ಆಂಧ್ರ ಪ್ರದೇಶ | ನರಸರಾವ್ ಪೇಟ್ | ಲಾವು ಕೃಷ್ಣದೇವರಾಯಲು | ವೈ ಎಸ್ ಆರ್ ಸಿ ಪಿ | 17,77,10,073 |
| 381 | ಆಂಧ್ರ ಪ್ರದೇಶ | ನರಸಾಪುರಂ | ರಘುರಾಮ ಕೃಷ್ಣಂರಾಜು | ವೈ ಎಸ್ ಆರ್ ಸಿ ಪಿ | 3,25,94,05,378 |
| 382 | ಮಹಾರಾಷ್ಟ್ರ | ನಾಶಿಕ | ಹೇಮಂತ್ ಗೋಡ್ಸೆ | ಎಸ್ ಎಚ್ ಎಸ್ | 14,68,69,996 |
| 383 | ಗುಜರಾತ್ | ನವಸಾರಿ | ಸಿಆರ್ ಪಾಟೀಲ | ಬಿ ಜೆ ಪಿ | 44,60,44,269 |
| 384 | ಬಿಹಾರ | ನವಾಡಾ | Chandan Singh | ಎಲ್ ಜೆ ಎನ್ ಎಸ್ ಪಿ | 17,67,20,167 |
| 385 | ಆಂಧ್ರ ಪ್ರದೇಶ | ನೆಲ್ಲೋರ್ | ಅದಾಲ ಪ್ರಭಾಕರ ರೆಡ್ಡಿ | ವೈ ಎಸ್ ಆರ್ ಸಿ ಪಿ | 2,21,16,63,364 |
| 386 | ದೆಹಲಿ | ನವದೆಹಲಿ | ಮೀನಾಕ್ಷಿ ಲೇಖಿ | ಬಿ ಜೆ ಪಿ | 36,14,41,689 |
| 387 | ತಮಿಳುನಾಡು | ನೀಲಗಿರಿಸ್ | ಎ ರಾಜಾ | ಡಿ ಎಂ ಕೆ | 4,95,91,024 |
| 388 | ತೆಲಂಗಾಣ | ನಿಜಾಮಾಬಾದ | ಡಿ ಅರವಿಂದ್ | ಬಿ ಜೆ ಪಿ | 87,69,30,468 |
| 389 | ದೆಹಲಿ | ಈಶಾನ್ಯ ದೆಹಲಿ | ಮನೋಜ್ ತಿವಾರಿ | ಬಿ ಜೆ ಪಿ | 24,28,17,031 |
| 390 | ಗೋವಾ | ಉತ್ತರ ಗೋವಾ | ಶ್ರೀಪಾದ್ ಯೆಸ್ಸೋ ನಾಯಕ್ | ಬಿ ಜೆ ಪಿ | 6,57,95,623 |
| 391 | ದೆಹಲಿ | ವಾಯುವ್ಯ ದೆಹಲಿ | ಹಂಸರಾಜ್ ಹಂಸ್ | ಬಿ ಜೆ ಪಿ | 13,09,37,732 |
| 392 | ಆಸ್ಸಾಂ | ನೌಗಾಂಗ್ | ಪ್ರದ್ಯುತ್ ಬರ್ಡೋಲಿ | ಐ ಎನ್ ಸಿ | 7,41,43,272 |
| 393 | ಆಂಧ್ರ ಪ್ರದೇಶ | ಓಂಗೋಲ್ | ಮಗುಂಟ ಶ್ರೀನಿವಾಸುಲು ರೆಡ್ಡಿ | ವೈ ಎಸ್ ಆರ್ ಸಿ ಪಿ | 26,65,83,686 |
| 394 | ಮಹಾರಾಷ್ಟ್ರ | ಓಸ್ಮಾನಾಬಾದ | ಓಂರಾಜೆ ನಿಂಬಾಳ್ಕರ್ | ಎಸ್ ಎಚ್ ಎಸ್ | 5,02,99,295 |
| 395 | ಮಣಿಪುರ | ಔಟರ್ ಮಣಿಪುರ | Lorho S. Pfoze | ಎನ್‌ಪಿಎಫ್ | 1,37,09,352 |
| 396 | ಕೇರಳ | ಪಾಲಕ್ಕಾಡ | ವಿಕೆ ಶ್ರೀಕಾಂತನ್ | ಐ ಎನ್ ಸಿ | 63,56,399 |
| 397 | ಜಾರ್ಖಂಡ್ | ಪಲಾಮು | ವಿಷ್ಣು ದಯಾಳ್ ರಾಮ್ | ಬಿ ಜೆ ಪಿ | 3,22,73,873 |
| 398 | ಮಹಾರಾಷ್ಟ್ರ | ಪಾಲ್ಘಾರ್ | ಗವಿತ್ ರಾಜೇಂದ್ರ ಧೇದ್ಯಾ | ಎಸ್ ಎಚ್ ಎಸ್ | 8,76,16,920 |
| 399 | ರಾಜಸ್ಥಾನ | ಪಾಲಿ | ಪಿಪಿ ಚೌಧರಿ | ಬಿ ಜೆ ಪಿ | 38,51,11,923 |
| 400 | ಗುಜರಾತ್ | ಪಂಚಮಹಲ್ | ರತ್ನಸಿಂಗ್ ಮಗನ್ ಸಿಂಗ್ ರಾಥೋಡ್ | ಬಿ ಜೆ ಪಿ | 1,02,60,663 |
| 401 | ಮಹಾರಾಷ್ಟ್ರ | ಪರಭನಿ | ಸಂಜಯ್ ಜಾಧವ | ಎಸ್ ಎಚ್ ಎಸ್ | 4,10,40,011 |
| 402 | ಬಿಹಾರ | ಪಶ್ಚಿಮ ಚಂಪಾರಣ್ | ಡಾ. ಸಂಜಯ್ ಜೈಸ್ವಾಲ್ | ಬಿ ಜೆ ಪಿ | 19,94,04,885 |
| 403 | ಬಿಹಾರ | ಪಾಟಲೀಪುತ್ರ | ರಾಮ್ ಕೃಪಾಲ್ ಯಾದವ್ | ಬಿ ಜೆ ಪಿ | 2,92,13,467 |
| 404 | ಗುಜರಾತ್ | ಪಾಟಣ | ಭರತ್ ಸಿಂಗ್ ದಾಭಿ ಠಾಕೂರ್ | ಬಿ ಜೆ ಪಿ | 4,73,73,221 |
| 405 | ಕೇರಳ | ಪಥನಮ್‌ಥಿಟ್ಟಾ | ಆಂಟೋ ಆಂಟೋನಿ | ಐ ಎನ್ ಸಿ | 60,75,876 |
| 406 | ಪಂಜಾಬ್ | ಪಟಿಯಾಲಾ | ಪ್ರೇಣೀತ್ ಕೌರ್ | ಐ ಎನ್ ಸಿ | 63,59,73,757 |
| 407 | ಬಿಹಾರ | ಪಾಟ್ನಾ ಸಾಹಿಬ್ | ರವಿಶಂಕರ್ ಪ್ರಸಾದ್ | ಬಿ ಜೆ ಪಿ | 23,52,75,591 |
| 408 | ತೆಲಂಗಾಣ | ಪೆದ್ದಪಲ್ಲಿ | ವೆಂಕಟೇಶ್ ನೆತಕಣಿ | ಟಿ ಆರ್ ಎಸ್ | 1,65,97,300 |
| 409 | ತಮಿಳುನಾಡು | ಪೆರಂಬಲೂರ್ | Dr.paarivendhar, T. R | ಡಿ ಎಂ ಕೆ | 97,27,30,368 |
| 410 | ಉತ್ತರ ಪ್ರದೇಶ | ಫೂಲ್ಪುರ್ | ಕೇಶ್ರಿ ಪಟೇಲ್ | ಬಿ ಜೆ ಪಿ | 17,27,07,104 |
| 411 | ಉತ್ತರ ಪ್ರದೇಶ | ಫಿಲಿಬಿತ್ | ವರುಣ್ ಗಾಂಧಿ | ಬಿ ಜೆ ಪಿ | 60,32,00,539 |
| 412 | ತಮಿಳುನಾಡು | ಪೊಲ್ಲಾಚಿ | ಷಣ್ಮುಘಸುಂದರಮ್ | ಡಿ ಎಂ ಕೆ | 13,31,09,284 |
| 413 | ಪಾಂಡಿಚೇರಿ | ಪಾಂಡಿಚೇರಿ | ವಿ ವೈಥಿಲಿಂಗಂ | ಐ ಎನ್ ಸಿ | 10,80,15,548 |
| 414 | ಕೇರಳ | ಪೊನ್ನಾನಿ | ಇಟಿ ಮುಹಮ್ಮದ್ ಬಷೀರ್ | ಐ ಎಂ ಎಲ್ | 81,03,274 |
| 415 | ಗುಜರಾತ್ | ಪೋರಬಂದರ | ರಮೇಶ್ ಧಾಡುಕ್ | ಬಿ ಜೆ ಪಿ | 35,75,64,783 |
| 416 | ಉತ್ತರ ಪ್ರದೇಶ | ಪ್ರತಾಪ ಗಢ | ಸಂಗಮ್ ಲಾಲ್ ಗುಪ್ತಾ | ಬಿ ಜೆ ಪಿ | 24,87,89,514 |
| 417 | ಮಹಾರಾಷ್ಟ್ರ | ಪುಣೆ | ಗಿರಿಶ್ ಬಾಪಟ್ | ಬಿ ಜೆ ಪಿ | 5,79,59,302 |
| 418 | ಒರಿಸ್ಸಾ | ಪುರಿ | ಪಿನಾಕಿ ಮಿಶ್ರಾ | ಬಿ ಜೆ ಡಿ | 1,17,47,01,344 |
| 419 | ಬಿಹಾರ | ಪುರ್ನಿಯಾ | Santosh Kumar | ಜೆಡಿಯು | 4,10,36,294 |
| 420 | ಪಶ್ಚಿಮ ಬಂಗಾಳ | ಪುರುಲಿಯಾ | ಜ್ಯೋತಿರ್ಮೋಯ್ ಮಹಾತೋ | ಬಿ ಜೆ ಪಿ | 22,50,540 |
| 421 | ಬಿಹಾರ | ಪೂರ್ವ ಚಂಪಾರಣ್ | ರಾಧಾ ಮೋಹನ್ ಸಿಂಗ್ | ಬಿ ಜೆ ಪಿ | 3,37,91,375 |
| 422 | ಉತ್ತರ ಪ್ರದೇಶ | ರಾಯ್ ಬರೇಲಿ | ಸೋನಿಯಾ ಗಾಂಧಿ | ಐ ಎನ್ ಸಿ | 11,82,63,916 |
| 423 | ಕರ್ನಾಟಕ | ರಾಯಚೂರು | ರಾಜಾ ಅಮರೇಶ್ ನಾಯಕ್ | ಬಿ ಜೆ ಪಿ | 3,06,38,375 |
| 424 | ಮಹಾರಾಷ್ಟ್ರ | ರಾಯಗಡ | Tatkare Sunil Dattatray | ಎನ್ ಸಿ ಪಿ | 12,74,87,277 |
| 425 | ಪಶ್ಚಿಮ ಬಂಗಾಳ | ರಾಯಗಂಜ್ | ದೇಬೋಶ್ರೀ ಚೌಧರಿ | ಬಿ ಜೆ ಪಿ | 61,39,123 |
| 426 | ಛತ್ತೀಸಗಢ | ರಾಯಗಢ | ಗೋಮತಿ ಸಾಯಿ | ಬಿ ಜೆ ಪಿ | 70,43,539 |
| 427 | ಛತ್ತೀಸಗಢ | ರಾಯಪುರ | ಸುನೀಲ್ ಸೋನಿ | ಬಿ ಜೆ ಪಿ | 4,60,68,126 |
| 428 | ಆಂಧ್ರ ಪ್ರದೇಶ | ರಾಜಮಂಡ್ರಿ | ಮರ್ಗಾನಿ ಭರತ್ | ವೈ ಎಸ್ ಆರ್ ಸಿ ಪಿ | 45,82,05,360 |
| 429 | ಆಂಧ್ರ ಪ್ರದೇಶ | ರಾಜಂಪೇಟ | ಪೆದ್ದಿರೆಡ್ಡಿ ಮಿಥುನ್ ರೆಡ್ಡಿ | ವೈ ಎಸ್ ಆರ್ ಸಿ ಪಿ | 66,50,85,701 |
| 430 | ಮಧ್ಯ ಪ್ರದೇಶ | ರಾಜಗಢ | ರೋದಮಲ್ ನಗರ್ | ಬಿ ಜೆ ಪಿ | 4,01,98,295 |
| 431 | ಗುಜರಾತ್ | ರಾಜಕೋಟ್ | ಮೋಹನ್ ಭಾಯಿ ಕುಂದಾರಿಯಾ | ಬಿ ಜೆ ಪಿ | 6,88,18,120 |
| 432 | ಜಾರ್ಖಂಡ್ | ರಾಜಮಹಲ್ | ವಿಜಯ್ ಕುಮಾರ್ ಹಂಸದಕ್ | ಜೆ ಎಂ ಎಂ | 1,29,19,555 |
| 433 | ಛತ್ತೀಸಗಢ | ರಾಜನಂದಗಾಂವ | ಸಂತೋಷ್ ಪಾಂಡೆ | ಬಿ ಜೆ ಪಿ | 2,48,61,970 |
| 434 | ರಾಜಸ್ಥಾನ | ರಾಜಸಮಂದ | ದಿಯಾ ಕುಮಾರಿ | ಬಿ ಜೆ ಪಿ | 16,59,84,623 |
| 435 | ತಮಿಳುನಾಡು | ರಾಮನಾಥ ಪುರಂ | ನವಾಸ್ ಕಣಿ | ಐ ಎಂ ಎಲ್ | 36,47,38,171 |
| 436 | ಉತ್ತರ ಪ್ರದೇಶ | ರಾಂಪುರ | Mohammad Azam Khan | ಎಸ್‌ಪಿ | 4,61,24,814 |
| 437 | ಮಹಾರಾಷ್ಟ್ರ | ರಾಮಟೇಕ್ | ಕೃಪಾಲ್ ಬಾಲಾಜಿ ತುಮಾನೆ | ಎಸ್ ಎಚ್ ಎಸ್ | 9,56,03,165 |
| 438 | ಪಶ್ಚಿಮ ಬಂಗಾಳ | ರಾನಾಘಾಟ್ | ಡಾ. ಮುಕುಟ್ ಮಣಿ ಅಧಿಕಾರಿ | ಬಿ ಜೆ ಪಿ | 1,76,22,476 |
| 439 | ಜಾರ್ಖಂಡ್ | ರಾಂಚಿ | ಸಂಜಯ್ ಸೇಠ್ | ಬಿ ಜೆ ಪಿ | 1,40,44,267 |
| 440 | ಮಧ್ಯ ಪ್ರದೇಶ | ರತ್ಲಾಮ್ | ಗುಮನ್ ಸಿಂಗ್ ದಾಮೋರ್ | ಬಿ ಜೆ ಪಿ | 4,20,72,262 |
| 441 | ಮಹಾರಾಷ್ಟ್ರ | ರತ್ನಾಗಿರಿ-ಸಿಂಧುದುರ್ಗ | ವಿನಾಯಕ್ ರೌತ್ | ಎಸ್ ಎಚ್ ಎಸ್ | 5,06,60,534 |
| 442 | ಮಹಾರಾಷ್ಟ್ರ | ರಾವೇರ | ರಕ್ಷಾ ಖಡ್ಸೆ | ಬಿ ಜೆ ಪಿ | 17,27,13,734 |
| 443 | ಮಧ್ಯ ಪ್ರದೇಶ | ರೇವಾ | ಜನಾರ್ಧನ್ ಮಿಶ್ರಾ | ಬಿ ಜೆ ಪಿ | 2,03,59,750 |
| 444 | ಉತ್ತರ ಪ್ರದೇಶ | ರಾಬರ್ಟ್ಸ ಗಂಜ್ | Pakauri Lal Kol | 2,30,48,078 | |
| 445 | ಹರ್ಯಾಣ | ರೋಹಟಕ್ | ಅರವಿಂದ್ ಶರ್ಮಾ | ಬಿ ಜೆ ಪಿ | 4,10,79,284 |
| 446 | ಗುಜರಾತ್ | ಸಬರಕಂಠಾ | ದೀಪ್ ಸಿಂಗ್ ರಾಥೋಡ್ | ಬಿ ಜೆ ಪಿ | 2,39,97,443 |
| 447 | ಮಧ್ಯ ಪ್ರದೇಶ | ಸಾಗರ | ರಾಜ್ ಬಹಾದೂರ್ ಸಿಂಗ್ | ಬಿ ಜೆ ಪಿ | 1,64,16,828 |
| 448 | ಉತ್ತರ ಪ್ರದೇಶ | ಸಹಾರನಪುರ | Haji Fazlur Rehman | ಬಿ ಎಸ್ ಪಿ | 4,61,46,135 |
| 449 | ತಮಿಳುನಾಡು | ಸೇಲಂ | ಎಸ್ ಆರ್ ಪಾರ್ಥಿಬನ್ | ಡಿ ಎಂ ಕೆ | 6,00,45,532 |
| 450 | ಉತ್ತರ ಪ್ರದೇಶ | ಸಾಲೇಮ್ ಪುರ | ರವೀಂದ್ರ ಕುಶ್ವಾಹಾ | ಬಿ ಜೆ ಪಿ | 2,70,31,724 |
| 451 | ಬಿಹಾರ | ಸಮಸ್ತಿಪುರ | Ramchandra Paswan | ಎಲ್ ಜೆ ಎನ್ ಎಸ್ ಪಿ | 1,73,75,975 |
| 452 | ಒರಿಸ್ಸಾ | ಸಂಭಲಪುರ | ನಿತೇಶ್ ಗಂಗಾ ದೇಬ್ | ಬಿ ಜೆ ಪಿ | 26,95,43,587 |
| 453 | ಉತ್ತರ ಪ್ರದೇಶ | ಸಂಭಲ್ | Dr. Shafiqur Rehman Barq | ಎಸ್‌ಪಿ | 1,32,96,671 |
| 454 | ಮಹಾರಾಷ್ಟ್ರ | ಸಾಂಗಲಿ | ಸಂಜಯ್ ಕಾಕಾ ಪಾಟೀಲ | ಬಿ ಜೆ ಪಿ | 19,11,92,187 |
| 455 | ಪಂಜಾಬ್ | ಸಂಗ್ರೂರ್ | ಭಗವಂತ್ ಮನ್ | ಎಎಎಪಿ | 1,64,27,274 |
| 456 | ಉತ್ತರ ಪ್ರದೇಶ | ಸಂತ ಕಬೀರ ನಗರ | ಪ್ರವೀಣ್ ನಿಶಾದ್ | ಬಿ ಜೆ ಪಿ | 43,00,614 |
| 457 | ಬಿಹಾರ | ಸಾರನ್ | ರಾಜೀವ್ ಪ್ರತಾಪ್ ರೂಡಿ | ಬಿ ಜೆ ಪಿ | 8,07,40,349 |
| 458 | ಛತ್ತೀಸಗಢ | ಸರ್ಗುಜಾ | ರೇಣುಕಾ ಸಿಂಗ್ | ಬಿ ಜೆ ಪಿ | 2,76,82,493 |
| 459 | ಬಿಹಾರ | ಸಾಸಾರಾಮ್ | ಚೇದಿ ಪಾಸ್ವಾನ್ | ಬಿ ಜೆ ಪಿ | 0 |
| 460 | ಮಹಾರಾಷ್ಟ್ರ | ಸಾತಾರಾ | ಶ್ರೀಮಂತ್ ಪ್ರತಾಪ್ | ಎನ್ ಸಿ ಪಿ | 1,99,68,13,173 |
| 461 | ಮಧ್ಯ ಪ್ರದೇಶ | ಸಾತ್ನಾ | ಗಣೇಶ್ ಸಿಂಗ್ | ಬಿ ಜೆ ಪಿ | 4,17,19,076 |
| 462 | ತೆಲಂಗಾಣ | ಸಿಕಂದರಾಬಾದ | ಜಿ ಕೃಷ್ಣನ್ ರೆಡ್ಡಿ | ಬಿ ಜೆ ಪಿ | 8,14,30,778 |
| 463 | ಮಧ್ಯ ಪ್ರದೇಶ | ಶಾಹದೋಲ್ | ಹಿಮಾದ್ರಿ ಸಿಂಗ್ | ಬಿ ಜೆ ಪಿ | 3,65,64,408 |
| 464 | ಉತ್ತರ ಪ್ರದೇಶ | ಶಹಾಜಹಾನ ಪುರ | ಅರುಣ್ ಸಾಗರ್ | ಬಿ ಜೆ ಪಿ | 4,34,48,049 |
| 465 | ಬಿಹಾರ | ಶಿವೋಹಾರ್ | ರಮಾ ದೇವಿ | ಬಿ ಜೆ ಪಿ | 32,83,64,940 |
| 466 | ಮೇಘಾಲಯ | ಶಿಲ್ಲಾಂಗ್ | ವಿನ್ಸೆಂಟ್ ಎಚ್ ಪಾಲಾ | ಐ ಎನ್ ಸಿ | 54,95,15,421 |
| 467 | ಹಿಮಾಚಲ ಪ್ರದೇಶ | ಶಿಮ್ಲಾ | ಸುರೇಶ್ ಕಶ್ಯಪ್ | ಬಿ ಜೆ ಪಿ | 1,57,05,738 |
| 468 | ಕರ್ನಾಟಕ | ಶಿವಮೊಗ್ಗ | ಬಿವೈ ರಾಘವೇಂದ್ರ | ಬಿ ಜೆ ಪಿ | 67,40,93,851 |
| 469 | ಮಹಾರಾಷ್ಟ್ರ | ಶಿರಡಿ | ಸದಾಶಿವ ಲೋಖಂಡೆ | ಎಸ್ ಎಚ್ ಎಸ್ | 11,37,10,526 |
| 470 | ಮಹಾರಾಷ್ಟ್ರ | ಶಿರೂರ | Dr. Amol Ramsing Kolhe | ಎನ್ ಸಿ ಪಿ | 4,33,51,521 |
| 471 | ಉತ್ತರ ಪ್ರದೇಶ | ಶ್ರಾವಸ್ತಿ | Ram Shiromani | ಬಿ ಎಸ್ ಪಿ | 1,91,08,216 |
| 472 | ಮಧ್ಯ ಪ್ರದೇಶ | ಸಿಧಿ | ರಿತಿ ಪಾಠಕ್ | ಬಿ ಜೆ ಪಿ | 5,15,41,791 |
| 473 | ರಾಜಸ್ಥಾನ | ಸಿಕಾರ್ | ಸುಮೇಧಾನಂದ್ ಸರಸ್ವತಿ | ಬಿ ಜೆ ಪಿ | 28,27,638 |
| 474 | ಸಿಕ್ಕಿಂ | ಸಿಕ್ಕಿಂ | Indra Hang Subba | ಎಸ್ ಕೆ ಎಂ | 4,78,817 |
| 475 | ಆಸ್ಸಾಂ | ಸಿಲ್ಚಾರ್ | ರಾಜದೀಪ್ ರಾಯ್ ಬೆಂಗಾಲಿ | ಬಿ ಜೆ ಪಿ | 2,99,01,767 |
| 476 | ಜಾರ್ಖಂಡ್ | ಸಿಂಗಭೂಮ್ | ಗೀತಾ ಕೋರಾ | ಐ ಎನ್ ಸಿ | 2,52,49,018 |
| 477 | ಹರ್ಯಾಣ | ಸಿರ್ಸಾ | ಸುನೀತಾ ದುಗ್ಗಲ್ | ಬಿ ಜೆ ಪಿ | 4,25,96,349 |
| 478 | ಬಿಹಾರ | ಸೀತಾಮಢಿ | Sunil Kumar Pintu | ಜೆಡಿಯು | 6,07,17,031 |
| 479 | ಉತ್ತರ ಪ್ರದೇಶ | ಸೀತಾಪುರ | ರಾಜೇಶ್ ವರ್ಮಾ | ಬಿ ಜೆ ಪಿ | 7,31,29,716 |
| 480 | ತಮಿಳುನಾಡು | ಶಿವಗಂಗಾ | ಕಾರ್ತಿ ಚಿದಂಬರಂ | ಐ ಎನ್ ಸಿ | 79,37,29,024 |
| 481 | ಬಿಹಾರ | ಸಿವಾನ್ | Kavita Singh | ಜೆಡಿಯು | 1,93,25,264 |
| 482 | ಮಹಾರಾಷ್ಟ್ರ | ಸೋಲಾಪುರ | ಡಾ. ಜಯಸಿದ್ದೇಶ್ವರ್ ಸ್ವಾಮಿ | ಬಿ ಜೆ ಪಿ | 2,78,70,079 |
| 483 | ಹರ್ಯಾಣ | ಸೋನಿಪತ್ | ರಮೇಶ್ ಚಂದ್ರ ಕೌಶಿಕ್ | ಬಿ ಜೆ ಪಿ | 23,58,59,266 |
| 484 | ದೆಹಲಿ | ದಕ್ಷಿಣ ದೆಹಲಿ | ರಮೇಶ್ ಬಿಧೂರಿ | ಬಿ ಜೆ ಪಿ | 18,00,52,708 |
| 485 | ಗೋವಾ | ದಕ್ಷಿಣ ಗೋವಾ | ಫ್ರಾನ್ಸಿಸ್ಕೋ ಶರದಿನ್ಹಾ | ಐ ಎನ್ ಸಿ | 7,94,02,232 |
| 486 | ಪಶ್ಚಿಮ ಬಂಗಾಳ | ಸ್ರೇರಾಂಪುರ | Kalyan Banerjee | ಎ ಐ ಟಿ ಸಿ | 17,59,68,902 |
| 487 | ಆಂಧ್ರ ಪ್ರದೇಶ | ಶ್ರೀಕಾಕುಳಂ | ಕಿಂಜಾರಪು ರಾಮ್ ಮೋಹನ್ ನಾಯ್ಡು | ಟಿ ಡಿ ಪಿ | 12,27,91,042 |
| 488 | ಜಮ್ಮು ಮತ್ತು ಕಾಶ್ಮೀರ | ಶ್ರೀ ನಗರ | Farooq Abdullah | 12,19,04,435 | |
| 489 | ತಮಿಳುನಾಡು | ಶ್ರೀ ಪೆರಂಬುದೂರ | ಟಿಆರ್ ಬಾಲು | ಡಿ ಎಂ ಕೆ | 20,88,06,446 |
| 490 | ಉತ್ತರ ಪ್ರದೇಶ | ಸುಲ್ತಾನಪುರ | ಮನೇಕಾ ಗಾಂಧಿ | ಬಿ ಜೆ ಪಿ | 55,69,26,451 |
| 491 | ಒರಿಸ್ಸಾ | ಸುಂದರಗಢ | ಜುಲಾಲ್ ಓರಮ್ | ಬಿ ಜೆ ಪಿ | 7,41,85,014 |
| 492 | ಬಿಹಾರ | ಸುಪಾವುಲ್ | Dileshwar Kamait | ಜೆಡಿಯು | 2,34,41,606 |
| 493 | ಗುಜರಾತ್ | ಸೂರತ್ | ದರ್ಶನ ವಿಕ್ರಮ್ ಜರ್ದೋಶ್ | ಬಿ ಜೆ ಪಿ | 2,38,72,876 |
| 494 | ಗುಜರಾತ್ | ಸುರೇಂದ್ರ ನಗರ | ಡಾ. ಮಹೇಂದ್ರ ಭಾಯಿ ಮುಂಜಪಾರಾ | ಬಿ ಜೆ ಪಿ | 7,90,84,513 |
| 495 | ಪಶ್ಚಿಮ ಬಂಗಾಳ | ಟುಮ್ಲುಕ್ | Dibyendu Adhikari | ಎ ಐ ಟಿ ಸಿ | 3,76,87,867 |
| 496 | ಉತ್ತರಾಖಂಡ | ತೆಹ್ರಿ ಗಢವಾಲ್ | ಮಾಲಾ ರಾಜ್ಯ ಲಕ್ಷ್ಮಿ | ಬಿ ಜೆ ಪಿ | 1,84,66,40,100 |
| 497 | ತಮಿಳುನಾಡು | ತೆಂಕಾಸಿ | ಧನುಷ್ ಎಂ ಕುಮಾರ್ | ಡಿ ಎಂ ಕೆ | 5,13,60,700 |
| 498 | ಆಸ್ಸಾಂ | ತೇಜಪುರ | ಪಲ್ಲಬ್ ಲೋಚನ್ ದಾಸ್ | ಬಿ ಜೆ ಪಿ | 1,44,45,139 |
| 499 | ಮಹಾರಾಷ್ಟ್ರ | ಠಾಣೆ | ರಾಜನ್ ಬಾಬುರಾವ್ ವಿಚಾರೆ | ಎಸ್ ಎಚ್ ಎಸ್ | 18,14,41,465 |
| 500 | ತಮಿಳುನಾಡು | ತಂಜಾವೂರ | ಎಸ್ಎಸ್ ಪಳನಿಮಣಿಕ್ಕಂ | ಡಿ ಎಂ ಕೆ | 4,24,52,076 |
| 501 | ತಮಿಳುನಾಡು | ಥೇನಿ | ಪಿ ರವೀಂದ್ರನಾಥ್ ಕುಮಾರ್ | ಎಐಎಡಿಎಂಕೆ | 6,58,03,231 |
| 502 | ತಮಿಳುನಾಡು | ತಿರುವಳ್ಳೂರ್ | ಕೆ ಜಯಕುಮಾರ್ | ಐ ಎನ್ ಸಿ | 2,45,83,769 |
| 503 | ಕೇರಳ | ತಿರುವನಂತಪುರಂ | ಶಶಿ ತರೂರ್ | ಐ ಎನ್ ಸಿ | 35,00,22,585 |
| 504 | ತಮಿಳುನಾಡು | ತೂತ್ತುಕ್ಕುಡಿ | ಎಂ ಕನಿಮೋಳಿ | ಡಿ ಎಂ ಕೆ | 30,33,73,130 |
| 505 | ಕೇರಳ | ತ್ರಿಚೂರ್ | ಟಿಎಸ್ ಪಾರ್ಥಪನ್ | ಐ ಎನ್ ಸಿ | 86,09,349 |
| 506 | ಮಧ್ಯ ಪ್ರದೇಶ | ಟಿಕಮ್‌ಗಢ | ವೀರೇಂದ್ರ ಕುಮಾರ್ ಖಟೀಕ್ | ಬಿ ಜೆ ಪಿ | 2,15,03,766 |
| 507 | ತಮಿಳುನಾಡು | ತಿರುಚಿರಾಪಳ್ಳಿ | ತಿರುನಾವುಕ್ಕರಸಾರ್ | ಐ ಎನ್ ಸಿ | 3,21,82,184 |
| 508 | ತಮಿಳುನಾಡು | ತಿರುನೆಲ್ವೇಲಿ | ಎಸ್ ಗಣತಿರವಿಯಮ್ | ಡಿ ಎಂ ಕೆ | 23,27,59,237 |
| 509 | ಆಂಧ್ರ ಪ್ರದೇಶ | ತಿರುಪತಿ | ಬಲ್ಲಿ ದುರ್ಗಾ ಪ್ರಸಾದ್ ರಾವ್ | ವೈ ಎಸ್ ಆರ್ ಸಿ ಪಿ | 1,74,26,921 |
| 510 | ತಮಿಳುನಾಡು | ತಿರುಪ್ಪುರ್ | ಕೆ ಸುಬ್ಬರಾಯನ್ | ಸಿ ಪಿ ಐ | 80,35,576 |
| 511 | ತಮಿಳುನಾಡು | ತಿರುವಣ್ಣಾಮಲೈ | ಸಿಎನ್ ಅಣ್ಣಾದುರೈ | ಡಿ ಎಂ ಕೆ | 13,48,97,466 |
| 512 | ರಾಜಸ್ಥಾನ | ಟೋಂಕ್-ಸವಾಯಿ ಮಾಧೋಪುರ | ಸುಖ್ಬೀರ್ ಜುವಾನಾಪುರಿಯಾ | ಬಿ ಜೆ ಪಿ | 1,23,38,02,420 |
| 513 | ತ್ರಿಪುರ | ತ್ರಿಪುರಾ ಪೂರ್ವ | ಪ್ರತಿಮಾ ಭೌಮಿಕ್ | ಬಿ ಜೆ ಪಿ | 19,48,315 |
| 514 | ತ್ರಿಪುರ | ತ್ರಿಪುರಾ ಪಶ್ಚಿಮ | ರೇಬತಿ ತ್ರಿಪುರಾ | ಬಿ ಜೆ ಪಿ | 6,42,398 |
| 515 | ಕರ್ನಾಟಕ | ತುಮಕೂರು | ಜಿಎಸ್ ಬಸವರಾಜು | ಬಿ ಜೆ ಪಿ | 51,07,79,150 |
| 516 | ಮೇಘಾಲಯ | ತುರಾ | Agatha K. Sangma | ಎನ್ ಪಿ ಇ ಪಿ | 2,94,06,813 |
| 517 | ರಾಜಸ್ಥಾನ | ಉದಯಪುರ | ಅರ್ಜುನ್ ಲಾಲ್ ಮೀನಾ | ಬಿ ಜೆ ಪಿ | 4,81,96,946 |
| 518 | ಜಮ್ಮು ಮತ್ತು ಕಾಶ್ಮೀರ | ಉಧಂಪುರ | ಜಿತೇಂದ್ರ ಸಿಂಗ್ | ಬಿ ಜೆ ಪಿ | 7,08,27,203 |
| 519 | ಕರ್ನಾಟಕ | ಉಡುಪಿ ಚಿಕ್ಕಮಗಳೂರು | ಶೋಭಾ ಕರಂದ್ಲಾಜೆ | ಬಿ ಜೆ ಪಿ | 10,48,72,668 |
| 520 | ಬಿಹಾರ | ಉಜಿಯಾರಪುರ | ನಿತ್ಯಾನಂದ ರಾಯ್ | ಬಿ ಜೆ ಪಿ | 18,70,07,570 |
| 521 | ಮಧ್ಯ ಪ್ರದೇಶ | ಉಜ್ಜೈನ್ | ಅನಿಲ್ ಫಿರೋಜಿಯಾ | ಬಿ ಜೆ ಪಿ | 2,64,17,937 |
| 522 | ಪಶ್ಚಿಮ ಬಂಗಾಳ | ಉಲುಬೆರಿಯಾ | Sajda Ahmed | ಎ ಐ ಟಿ ಸಿ | 2,83,51,569 |
| 523 | ಉತ್ತರ ಪ್ರದೇಶ | ಉನ್ನಾವೊ | ಸಾಕ್ಷಿ ಮಹಾರಾಜ್ | ಬಿ ಜೆ ಪಿ | 4,08,86,941 |
| 524 | ಕರ್ನಾಟಕ | ಉತ್ತರ ಕನ್ನಡ | ಅನಂತ್ ಕುಮಾರ್ ಹೆಗಡೆ | ಬಿ ಜೆ ಪಿ | 8,47,55,455 |
| 525 | ಕೇರಳ | ವಡಕರಾ | ಕೆ ಮುರಳೀಧರನ್ | ಐ ಎನ್ ಸಿ | 11,43,79,340 |
| 526 | ಗುಜರಾತ್ | ವಡೋದರಾ | ರಂಜನ್ ಬೆನ್ ಭಟ್ | ಬಿ ಜೆ ಪಿ | 2,94,26,428 |
| 527 | ಬಿಹಾರ | ವೈಶಾಲಿ | Veena Devi (w/o Dinesh Prasad Singh) | ಎಲ್ ಜೆ ಎನ್ ಎಸ್ ಪಿ | 33,72,84,632 |
| 528 | ಬಿಹಾರ | ವಾಲ್ಮೀಕಿ ನಗರ | Baidyanath Prasad Mahto | ಜೆಡಿಯು | 1,79,34,888 |
| 529 | ಗುಜರಾತ್ | ವಲ್ಸಾದ್ | ಡಾ. ಕೆಸಿ ಪಟೇಲ್ | ಬಿ ಜೆ ಪಿ | 6,82,39,480 |
| 530 | ಉತ್ತರ ಪ್ರದೇಶ | ವಾರಣಾಸಿ | ನರೇಂದ್ರ ಮೋದಿ | ಬಿ ಜೆ ಪಿ | 2,51,36,119 |
| 531 | ಮಧ್ಯ ಪ್ರದೇಶ | ವಿದಿಶಾ | ರಮಾಕಾಂತ್ ಭಾರ್ಗವ್ | ಬಿ ಜೆ ಪಿ | 3,00,32,282 |
| 532 | ಆಂಧ್ರ ಪ್ರದೇಶ | ವಿಜಯವಾಡ | ಕೆಸಿನೆನಿ ನಾಣಿ | ಟಿ ಡಿ ಪಿ | 80,81,52,415 |
| 533 | ತಮಿಳುನಾಡು | ವಿಲುಪ್ಪುರಂ | Ravikumar D | ಡಿ ಎಂ ಕೆ | 65,09,860 |
| 534 | ತಮಿಳುನಾಡು | ವಿರುಧು ನಗರ | ಮಣಿಕ್ಕಮ್ ಟಾಗೋರ್ | ಐ ಎನ್ ಸಿ | 0 |
| 535 | ಆಂಧ್ರ ಪ್ರದೇಶ | ವಿಶಾಖ ಪಟ್ಟಣ | ಎಂವಿವಿ ಸತ್ಯನಾರಾಯಣ | ವೈ ಎಸ್ ಆರ್ ಸಿ ಪಿ | 2,02,39,05,124 |
| 536 | ಆಂಧ್ರ ಪ್ರದೇಶ | ವಿಜಿಯನಗರಂ | ಬೆಲ್ಲಾನಿ ಚಂದ್ರಶೇಖರ್ | ವೈ ಎಸ್ ಆರ್ ಸಿ ಪಿ | 2,10,35,766 |
| 537 | ತೆಲಂಗಾಣ | ವಾರಂಗಲ್ | ಪಸುನುರಿ ದಯಾಕರ್ | ಟಿ ಆರ್ ಎಸ್ | 2,48,89,712 |
| 538 | ಮಹಾರಾಷ್ಟ್ರ | ವಾರ್ಧಾ | ರಾಮದಾಸ್ ತಡಸ್ | ಬಿ ಜೆ ಪಿ | 6,58,07,822 |
| 539 | ಕೇರಳ | ವಯನಾಡ | ರಾಹುಲ್ ಗಾಂಧಿ | ಐ ಎನ್ ಸಿ | 15,88,77,063 |
| 540 | ದೆಹಲಿ | ಪಶ್ಚಿಮ ದೆಹಲಿ | ಪ್ರವೇಶ್ ವರ್ಮಾ | ಬಿ ಜೆ ಪಿ | 15,51,95,014 |
| 541 | ಮಹಾರಾಷ್ಟ್ರ | ಯವತ್ಮಾಲ್-ವಾಶಿಮ್ | ಭಾವನಾ ಗಾವ್ಳಿ | ಎಸ್ ಎಚ್ ಎಸ್ | 9,68,73,189 |
| 542 | ತೆಲಂಗಾಣ | ಝಹಿರಾಬಾದ | ಬಿಿಬಿ ಪಾಟೀಲ್ | ಟಿ ಆರ್ ಎಸ್ | 1,28,78,51,556 |
Disclaimer: The information relating to the candidate is an archive based on the self-declared affidavit filed at the time of elections. The current status may be different. For the latest on the candidate kindly refer to the affidavit filed by the candidate with the Election Commission of India in the recent election.
(Curtsy: One India)
ಹೆಚ್ಚಿನ ಸುದ್ದಿಗಳಿಗಾಗಿ pragativahin.com ನೋಡಿ.
ಸುದ್ದಿಗಳನ್ನು ಇತರರಿಗೂ ಶೇರ್ ಮಾಡಿ



