*5 ಲಕ್ಷ ಹಣ, ಕಾರು ವಾಪಸ್ ನೀಡದೆ ಬೆದರಿಕೆ ಆರೋಪ*: *ನಟ ಧನ್ವೀರ್ ವಿರುದ್ಧ ಸಾಲು ಸಾಲು ದೂರು*
ಪ್ರಗತಿವಾಹಿನಿ ಸುದ್ದಿ: ನಟ ಧನ್ವೀರ್ ಗೌಡ ವಿರುದ್ಧ ಬೆಂಗಳೂರಿನಲ್ಲಿ ಮತ್ತಷ್ಟು ದೂರುಗಳು ದಾಖಲಾಗಿವೆ. ₹5 ಲಕ್ಷಕ್ಕೆ ವಿಮಾನ ಟಿಕೆಟ್ ಬುಕ್ ಮಾಡಿಸಿಕೊಂಡು ಹಣ ಹಿಂದಿರುಗಿಸಿಲ್ಲ, ಕಾರನ್ನೂ ವಾಪಸ್ ನೀಡಿಲ್ಲ ಎಂದು ಗೌರವ್ ಎಂಬಾತ ಆರೋಪಿಸಿದ್ದಾರೆ. ಮತ್ತೊಂದೆಡೆ, ದರ್ಶನ್ ಪತ್ನಿ ವಿಜಯಲಕ್ಷ್ಮಿ ಮ್ಯಾನೇಜರ್ ನಾಗರಾಜ್ ಕೂಡ ಧನ್ವೀರ್ ವಿರುದ್ಧ ದೂರು ನೀಡಿದ್ದಾರೆ. ಈ ದೂರುಗಳ ಆಧಾರದಲ್ಲಿ ಬ್ಯಾಟರಾಯನಪುರ ಮತ್ತು ಆರ್ಆರ್ ನಗರ ಪೊಲೀಸರು ಎನ್ಸಿಆರ್ ದಾಖಲಿಸಿಕೊಂಡಿದ್ದಾರೆ. ಗೌರವ್ ನೀಡಿದ ದೂರಿನ ಪ್ರಕಾರ, ಧನ್ವೀರ್ ಮತ್ತು ಶಶಿ ಎಂಬಾತನಿಗೆ ಸಂಬಂಧಿಸಿದಂತೆ … Continue reading *5 ಲಕ್ಷ ಹಣ, ಕಾರು ವಾಪಸ್ ನೀಡದೆ ಬೆದರಿಕೆ ಆರೋಪ*: *ನಟ ಧನ್ವೀರ್ ವಿರುದ್ಧ ಸಾಲು ಸಾಲು ದೂರು*
Copy and paste this URL into your WordPress site to embed
Copy and paste this code into your site to embed