ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ 29 ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಅರಗ ಜ್ನಾನೇಂದ್ರಗೆ ಗೃಹ ಖಾತೆ ಹಾಗೂ ಶಶಿಕಲಾ ಜೊಲ್ಲೆ ಅವರಿಗೆ ಮುಜರಾಯಿ, ವಕ್ಫ ಖಾತೆ ನೀಡಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಣಕಾಸು, ಬೆಂಗಳೂರು ಅಭಿವೃದ್ಧಿ, ಇಂಟಲಿಜನ್ಸ್ ಖಾತೆಗಳನ್ನು ಉಳಿಸಿಕೊಂಡಿದ್ದಾರೆ.
1- ಗೋವಿಂದ ಕಾರಜೋಳ – ಜಲಸಂಪನ್ಮೂಲ, ಮಧ್ಯಮ ನಿರಾವರಿ
2- ಕೆ ಎಸ್ ಈಶ್ವರಪ್ಪ – ಗ್ರಾಮೀಣಾಭಿವೃದ್ಧಿ ಇಲಾಖೆ
3 -ಆರ್ ಅಶೋಕ್ – ಕಂದಾಯ ಇಲಾಖೆ
4-ಡಾ ಅಶ್ವಥ್ ನಾರಾಯಣ – ಐಟಿಬಿಟಿ, ಉನ್ನತ ಶಿಕ್ಷಣ
5-ಬಿ ಶ್ರೀರಾಮುಲು – ಸಮಾಜಕಲ್ಯಾಣ, ಸಾರಿಗೆ ಇಲಾಖೆ
6-ವಿ ಸೋಮಣ್ಣ – ವಸತಿ
7- ಜೆ ಸಿ ಮಾಧುಸ್ವಾಮಿ – ಸಣ್ಣ ನಿರಾವರಿ, ಕಾನೂನು
8 – ಸಿ ಸಿ ಪಾಟೀಲ್ – ಪಿಡಬ್ಲ್ಯೂ ಡಿ
9- ಪ್ರಭು ಚವಾಣ – ಪಶುಸಂಗೋಪನೆ
10- ಆನಂದ್ ಸಿಂಗ್ – ಪರಿಸರ
11-ಕೆ. ಗೋಪಾಲಯ್ಯ – ಅಬಕಾರಿ
12 ಭೈರತಿ ಬಸವರಾಜ – ನಗರಾಭಿವೃದ್ಧಿ
13- ಎಸ್ ಟಿ ಸೋಮಶೇಖರ – ಸಹಕಾರ
14- ಬಿ ಸಿ ಪಾಟೀಲ್ – ಕೃಷಿ ಇಲಾಖೆ
15-ಕೆ ಸುಧಾಕರ್ – ಆರೋಗ್ಯ ಮತ್ತು ವೈದ್ಯಕೀಯ
16 ಕೆ ಸಿ ನಾರಾಯಣಗೌಡ – ಯುವಜನ ಮತ್ತು ಕ್ರೀಡೆ
17- ಶಿವರಾಮ ಹೆಬ್ಬಾರ್ – ಕಾರ್ಮಿಕ ಖಾತೆ
18- ಉಮೇಶ್ ಕತ್ತಿ – ಅರಣ್ಯ ಮತ್ತು ಆಹಾರ ಮತ್ತು ನಾಗರಿಕ ಪೂರೈಕೆ
19 ಎಸ್ ಅಂಗಾರಾ – ಬಂದರು, ಮೀನುಗಾರಿಕೆ
20 ಮುರುಗೇಶ್ ನಿರಾಣಿ – ಭಾರಿ ಮತ್ತು ಮಧ್ಯಮ ಕೈಗಾರಿಕೆ
21 -ಎಂ ಟಿ ಬಿ ನಾಗರಾಜ – ಪೌರಾಡಳಿತ
22- ಕೋಟ ಶ್ರೀನಿವಾಸ ಪೂಜಾರಿ – ಸಮಾಜ ಕಲ್ಯಾಣ
23- ಶಶಿಕಲಾ ಜೊಲ್ಲೆ – ಮುಜರಾಯಿ, ಹಜ್ , ವಕ್ಫ್
24- ವಿ ಸುನಿಲ್ ಕುಮಾರ್ – ಇಂಧನ, ಕನ್ನಡ ಮತ್ತು ಸಂಸ್ಕೃತಿ
25- ಹಾಲಪ್ಪ ಆಚಾರ್ – ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
26- ಅರಗ ಜ್ಞಾನೇಂದ್ರ – ಗೃಹ ಖಾತೆ
27 ಶಂಕರ್ ಪಾಟೀಲ್ ಮುನೇನಕೊಪ್ಪ-ಜವಳಿ ಖಾತೆ
28. ಬಿ.ಸಿ.ನಾಗೇಶ್- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
29. ಮುನಿರತ್ನ- ತೋಟಗಾರಿಕೆ
ಸಚಿವರ ಖಾತೆಗಳ, ಜೊತೆಗೆ ಅಧಿಕಾರಿಗಳ, ಆಪ್ತ ಕಾರ್ಯದರ್ಶಿಗಳ ಮಾಹಿತಿ ಇಲ್ಲಿದೆ –
Updated Ministers As On 07.08.2021-1
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ