Latest

ಸಿದ್ದರಾಮಯ್ಯ ಸರಕಾರದ ಸಚಿವರಿಗೆ ಅಧಿಕೃತ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ ? ಇಲ್ಲಿದೆ ವಿವರ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರಕಾರದ 34 ನೂತನ ಸಂಪುಟ ದರ್ಜೆ ಸಚಿವರಿಗೆ ಅಧಿಕೃತವಾಗಿ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಯಾರಿಗೆ ಯಾವ ಖಾತೆ ಎಂಬ ವಿವರ ಇಲ್ಲಿದೆ.

ಸಚಿವರ ಖಾತೆ ಹಂಚಿಕೆ ಅಧಿಕೃತ ಪಟ್ಟಿ ಇಲ್ಲಿದೆ

  • ಸಿದ್ದರಾಮಯ್ಯ– ಮುಖ್ಯಮಂತ್ರಿ, ಹಣಕಾಸು, ಐಟಿ-ಬಿಟಿ, ಗುಪ್ತಚರ, ವಾರ್ತಾ, ಐಟಿ-ಬಿಟಿ, ಮೂಲಸೌಕರ್ಯ ಅಭಿವೃದ್ಧಿ ಖಾತೆ
  • ಡಿಕೆ ಶಿವಕುಮಾರ್– ಉಪಮುಖ್ಯಮಂತ್ರಿ ಜಲಸಂಪನ್ಮೂಲ, ಬೆಂಗಳೂರು ನಗರಾಭಿವೃದ್ಧಿ
  • ಡಾ. ಜಿ.ಪರಮೇಶ್ವರ್– ಗೃಹ
  •  ಎಚ್ ಕೆ‌ ಪಾಟೀಲ್– ಕಾನೂನು ಮತ್ತು ಸಂಸದೀಯ, ಪ್ರವಾಸೋದ್ಯಮ
  •  ಕೆ.ಹೆಚ್.ಮುನಿಯಪ್ಪ– ಆಹಾರ ಮತ್ತು ನಾಗರಿಕ ಸರಬರಾಜು ವ್ಯವಹಾರ
  • ರಾಮಲಿಂಗರೆಡ್ಡಿ– ಸಾರಿಗೆ ಮತ್ತು ಮುಜರಾಯಿ
  • ಎಂ.ಬಿ.ಪಾಟೀಲ್– ಬೃಹತ್ ಮತ್ತು ಮಧ್ಯಮ ಕೈಗಾರಿಕೆ
  • ಕೆ.ಜೆ.ಜಾರ್ಜ್‌– ಇಂಧನ
  • ದಿನೇಶ್ ಗುಂಡೂರಾವ್– ಆರೋಗ್ಯ ಮತ್ತು ಕುಟುಂಬ ಕಲ್ಯಾಣ
  • ಹೆಚ್ ಸಿ ಮಹದೇವಪ್ಪ– ಸಮಾಜಕಲ್ಯಾಣ
  • ಸತೀಶ್ ಜಾರಕಿಹೊಳಿ– ಲೋಕೋಪಯೋಗಿ
  • ಕೃಷ್ಣ ಬೈರೇಗೌಡ– ಕಂದಾಯ
  • ಪ್ರಿಯಾಂಕ್ ಖರ್ಗೆ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
  • ಶಿವಾನಂದ ಪಾಟೀಲ್-ಜವಳಿ, ಸಕ್ಕರೆ, ಸಹಕಾರ ಇಲಾಖೆಯ ಕೃಷಿ ಮಾರುಕಟ್ಟೆ
  • ಜಮೀರ್ ಅಹಮದ್ ಖಾನ್– ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳು
  • ಶರಣುಬಸಪ್ಪ ದರ್ಶನಾಪುರ– ಸಣ್ಣ ಕೈಗಾರಿಕೆ, ಸಾರ್ವಜನಿಕ ಉದ್ದಿಮೆಗಳು
  • ಈಶ್ವರ ಖಂಡ್ರೆ– ಅರಣ್ಯ ಮತ್ತು ಪರಿಸರ ಖಾತೆ
  • ಚಲುವರಾಯಸ್ವಾಮಿ– ಕೃಷಿ
  • ರಹೀಂ ಖಾನ್– ಪೌರಾಡಳಿತ, ಹಜ್ ಖಾತೆ
  • ಸಂತೋಷ ಲಾಡ್– ಕಾರ್ಮಿಕ
  • ಡಾ.ಶರಣುಪ್ರಕಾಶ್ ಪಾಟೀಲ್ -ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ
  • ಆರ್.ಬಿ.ತಿಮ್ಮಾಪುರ– ಅಬಕಾರಿ
  • ಕೆ.ವೆಂಕಟೇಶ್– ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆ
  • ಶಿವರಾಜ್ ತಂಗಡಗಿ– ಹಿಂದುಳಿದ ವರ್ಗ , ಕನ್ನಡ ಮತ್ತು ಸಂಸ್ಕೃತಿ
  • ಡಿ.ಸುಧಾಕರ್– ಯೋಜನೆ ಮತ್ತು ಸಾಂಖ್ಯಿಕ ಇಲಾಖೆ
  • ಬಿ‌.ನಾಗೇಂದ್ರ: ಯುವಜನ ಸೇವೆ ಮತ್ತು ಕ್ರೀಡೆ, ಪರಿಶಿಷ್ಟ ಪಂಗಡ ಕಲ್ಯಾಣ
  • ಕೆ.ಎನ್.ರಾಜಣ್ಣ– ಸಹಕಾರ
  • ಬೈರತಿ ಸುರೇಶ್– ನಗರಾಭಿವೃದ್ಧಿ, ಪಟ್ಟಣ ಯೋಜನೆ(ಬೆಂಗಳೂರು ಹೊರತು ಪಡಿಸಿ)
  • ಲಕ್ಷ್ಮಿ ಹೆಬ್ಬಾಳ್ಕರ್– ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ, ವಿಕಲಚೇತನರು ಮತ್ತು ಹಿರಿಯ ನಾಗರಿಕರ ಕಲ್ಯಾಣ
  • ಮಂಕಾಳ ವೈದ್ಯ– ಮೀನುಗಾರಿಕೆ, ಬಂದರು, ಒಳನಾಡು ಸಾರಿಗೆ
  • ಮಧು ಬಂಗಾರಪ್ಪ– ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ
  • ಡಾ‌.ಎಂ‌.ಸಿ‌.ಸುಧಾಕರ್– ಉನ್ನತ ಶಿಕ್ಷಣ
  • ಎನ್.ಎಸ್.ಬೋಸರಾಜ್: ಸಣ್ಣ ನೀರಾವರಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ
https://pragati.taskdun.com/dcm-d-k-shivakumar-will-hold-a-series-of-meetings-today/
https://pragati.taskdun.com/resurgence-of-violence-in-manipur-40-terrorists-killed-in-8-hours/
    https://pragati.taskdun.com/pm-modi-meeting-with-cms-dcms-of-bjp-ruled-states/

    ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

    Related Articles

    Back to top button