*ಅಮಿತಾಭ್ ಬಚ್ಚನ್‌ರ ‘ಜಲ್ಸಾ’ ಬಂಗಲೆ ಮಾಲೀಕತ್ವಕ್ಕೆ ಕೌಟುಂಬಿಕ ಕಿರಿಕ್*: *1993ರ ಗಿಫ್ಟ್ ಡೀಡ್‌ಗೆ ಆಕ್ಷೇಪ*
ಪ್ರಗತಿವಾಹಿನಿ ಸುದ್ದಿ: ಬಾಲಿವುಡ್‌ನ ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಪ್ರಸಿದ್ಧ ನಿವಾಸ ಈಗ ಕೌಟುಂಬಿಕ ವಿವಾದದ ಕೇಂದ್ರವಾಗಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಈ ಬಂಗಲೆಯ ಮಾಲೀಕತ್ವ ಯಾರದ್ದು ಎಂಬ ಪ್ರಶ್ನೆ ಇದೀಗ ಮುನ್ನೆಲೆಗೆ ಬಂದಿದೆ. ಸುಮಾರು ಮೂರು ದಶಕಗಳ ಹಿಂದಿನ ಆಸ್ತಿ ವರ್ಗಾವಣೆ ದಾಖಲೆಯೇ ಇದೀಗ ವಿವಾದಕ್ಕೆ ಕಾರಣವಾಗಿದೆ. ತಮ್ಮ ಒಪ್ಪಿಗೆಯಿಲ್ಲದೆ ಆಸ್ತಿ ವರ್ಗಾವಣೆ ಮಾಡಲಾಗಿದೆ ಎಂದು ಕುಟುಂಬದ ಸದಸ್ಯರೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಂದು ಕಡೆ ಖಾಸಗಿ ದಾಖಲೆಗಳಲ್ಲಿ ಜಯಾ ಬಚ್ಚನ್ ಅವರ ಹೆಸರು ಇದ್ದರೆ, … Continue reading *ಅಮಿತಾಭ್ ಬಚ್ಚನ್‌ರ ‘ಜಲ್ಸಾ’ ಬಂಗಲೆ ಮಾಲೀಕತ್ವಕ್ಕೆ ಕೌಟುಂಬಿಕ ಕಿರಿಕ್*: *1993ರ ಗಿಫ್ಟ್ ಡೀಡ್‌ಗೆ ಆಕ್ಷೇಪ*
Copy and paste this URL into your WordPress site to embed
Copy and paste this code into your site to embed