*ಪಯೋನೀಯರ್ ಬ್ಯಾಂಕ್ ನಿರ್ವಹಣಾ ಅಧ್ಯಕ್ಷರಾಗಿ ಅನಂತ ಲಾಡ್ ನೇಮಕ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ- ನಗರದ ಅತ್ಯಂತ ಹಳೆಯ ಬ್ಯಾಂಕ್ ದಿ ಪಯೋನೀರ್ ಅರ್ಬನ್ ಬ್ಯಾಂಕಿನ ಬೋರ್ಡ್ ಆಫ್ ಮ್ಯಾನೇಜ್ಮೆಂಟ್ (BOM) ಮಂಡಳಿಯ ಅಧ್ಯಕ್ಷರಾಗಿ ಅನಂತ ಲಾಡ್ ಆಯ್ಕೆಯಾಗಿದ್ದಾರೆ. ರೂ. 100 ಕೋಟಿ ಗಿಂತ ಹೆಚ್ಚಿನ ಠೇವಣಿ ಹೊಂದಿರುವ ಸಹಕಾರಿ ಬ್ಯಾಂಕುಗಳು ನಿರ್ವಹಣಾ ಮಂಡಳಿಯನ್ನು ಸ್ಥಾಪಿಸುವುದು ಕಡ್ಡಾಯವಾಗಿದೆ. ಅದರಂತೆ, ಪಯೋನೀಯರ್ ಬ್ಯಾಂಕ್ ಅಧ್ಯಕ್ಷ ಪ್ರದೀಪ ಅಷ್ಟೇಕರ ಅವರು ನಿರ್ವಹಣಾ ಮಂಡಳಿಯ ಹೆಸರುಗಳನ್ನು ರಿಸರ್ವ್ ಬ್ಯಾಂಕ್‌ಗೆ ಕಳಿಸಿದ್ದರು. ರಿಸರ್ವ್ ಬ್ಯಾಂಕ್ ಈ ಹೆಸರುಗಳನ್ನು ಅನುಮೋದಿಸಿದೆ.Home add -Advt ಅನಂತ ಲಾಡ್ … Continue reading *ಪಯೋನೀಯರ್ ಬ್ಯಾಂಕ್ ನಿರ್ವಹಣಾ ಅಧ್ಯಕ್ಷರಾಗಿ ಅನಂತ ಲಾಡ್ ನೇಮಕ*
Copy and paste this URL into your WordPress site to embed
Copy and paste this code into your site to embed